Wednesday, June 27, 2007

"ಮುಮ"

ಈ ಜನವರಿಯಲ್ಲಿ "ಮುಮ" (ಮುಂಗಾರು ಮಳೆ) ಸಿನಿಮಾ ನೋಡಿದ್ದೆ...ಅದರ ಬಗ್ಗೆ ನಿನಗನ್ನಿಸಿದ್ದನ್ನು ಬರೀ ಅಂತ ಎಷ್ಟೋ ಜನ ಅಂದ್ರು, ಆದ್ರೆ ಸಿನಿಮಾದ ಪೂರ್ಣ ವಿವರವಂತೂ ನನಗೆ ನೆನಪಿಲ್ಲ - ನೆನಪಿನಲ್ಲಿಟ್ಟುಕೊಳ್ಳೋವಷ್ಟು ಯೋಗ್ಯವಲ್ಲದ್ದರಿಂದ ನೆನಪಿನಲ್ಲುಳಿಯಲಿಲ್ಲವೋ ಯಾರಿಗೆ ಗೊತ್ತು. ಒಂದೇ ಮಾತಲ್ಲಿ ಹೇಳೋದಾದ್ರೆ, cut the chase (==crap) ಅಂತಾರಲ್ಲ ಹಾಗೆ, ನನಗೆ ಸಿನಿಮಾ ಅಷ್ಟೊಂದು ಇಷ್ಟವಾಗಲಿಲ್ಲ...ಮಳೆ, ಮಡಿಕೇರಿ, ಸಂಗೀತ, ಅಲ್ಲಲ್ಲಿ ಹೊಡೆದಾಟ ಎನ್ನುವ ಸ್ಪ್ರಿಂಗ್ ಬೋರ್ಡ್ ನಂಬಿಕೊಂಡ ಸಾಹಸಿಗರ ಮಾರಣ ಹೋಮ, ನಟನೆ ಬಾರದ ನಾಯಕಿ (my guess), ಎಲ್ಲಾ ಸೀನ್‌ನಲ್ಲೂ ನಗೋ ನಾಯಕ, ಜೊತೆಗೊಂದು ಎಡವಟ್ಟು ದೇವದಾಸ -- ಇನ್ನೇನ್ ಬೇಕು?

***

ಅನಿವಾಸಿ ಕನ್ನಡಿಗರ ನಡುವೆ ಕುಳಿತು ಸಿನಿಮಾ ಆಹ್ಲಾದಿಸೋದಕ್ಕೂ ನಮ್ಮ ಊರುಗಳಲ್ಲಿ ಥಿಯೇಟರುಗಳಲ್ಲಿ ಸಿನಿಮಾ "ನೋಡೋ"ದಕ್ಕೂ ಬಹಳಷ್ಟು ವ್ಯತ್ಯಾಸವಿದೆ, ಈಗಾಗಲೇ ನನ್ನಂತಹ ಅನಿವಾಸಿಗಳಿಗೆ ಆ ವಿಷಯ ಮನವರಿಕೆ ಆಗಿರಬಹುದು ಎನ್ನುವ ಭ್ರಮೆ (==ನಂಬಿಕೆ) ನನ್ನದು, ಅದರ ಬಗ್ಗೆ ಬರೀತಾ ಹೋದ್ರೆ ಅದೇ ಒಂದು ಪೋಸ್ಟ್ ಆಗಿ ಹೋಗುತ್ತೆ. ನಾನು ಮುಮ ವನ್ನು ನೋಡಿದ್ದು ಬೆಂಗಳೂರಿನ ವೈಭವ ಥಿಯೇಟರ್‍ನಲ್ಲಿ, ಸಿನಿಮಾ ಅದೆಷ್ಟು ದಿನಗಳಿಂದ ನಡೆಯುತ್ತಿತ್ತೋ ಗೊತ್ತಿಲ್ಲ, ಪ್ರೇಕ್ಷಕ ಪರಮಾತ್ಮರು ಸಾಕಷ್ಟು ಸಂಖ್ಯೆಯಲ್ಲಿಯೇ ಇದ್ದರು. ಸಿನಿಮಾದ ಉದ್ದಕ್ಕೂ ನನಗೆ ನಗುಬರದ ಸಮಯದಲ್ಲಿ ಅವರೆಲ್ಲಾ ನಗೋರು, ಅವರು ನಗದಿದ್ದಾಗ ನಾನು ನಗಬಹುದಾದ ಪ್ರಸಂಗ ಬಂದಂತಹ ಸಮಯದಲ್ಲಿ ಸ್ವಲ್ಪ ಫ್ರೀಕ್ವೆನ್ಸಿ ಮಿಸ್ ಮ್ಯಾಚ್ ಆದ ಹಾಗೆ ನನಗನ್ನಿಸಿದ್ದು ಹೌದು, ಅದು ನನ್ನ ತಪ್ಪು ಅಥವಾ ನನ್ನ ಭಾವನೆ ಇದ್ದಿರಬಹುದು.

ಶಾಲೆ-ಕಾಲೇಜಿನಲ್ಲಿ ಡುಮುಕಿ ಹೊಡೆಯೋ ನಾಯಕ - ಅವರಪ್ಪನ ಪಾತ್ರ (ಜೈ ಜಗದೀಶ್) ಹೇಳೋ ಹಾಗೆ ಮಗನ ಅಂಕಪಟ್ಟಿಯಲ್ಲಿರೋ ಅಂಕಗಳು ಪ್ರತಿ ವಿಷಯಕ್ಕೆ ಯಾರದ್ದೋ ಫೋನ್ ನಂಬರ್ ಥರ ಸಿಂಗಲ್ ಡಿಜಿಟ್ ಬಿಟ್ಟು ಮುಂದೆ ಹೋದ ಹಾಗೆ ಕಾಣದು. ಅವರಪ್ಪನ ದಯೆಯಿಂದ ಮಗನಿಗೆ ತಿರುಗಾಡೋದಕ್ಕೆ ಒಳ್ಳೇ ಕಾರು - ಶಾಪ್ಪಿಂಗ್ ಕಾಂಪ್ಲೆಕ್ಸ್‌ನಲ್ಲಿಂದ ವಾಚಿನ ಮೂಲಕ ಪ್ರೇಮ/ಪರಿಣಯ ಆರಂಭವಾದ ಹಾಗೆ ನೆನಪು, ಮ್ಯಾನ್ ಹೋಲ್‌ನಲ್ಲಿ ಬಿದ್ದ ನಾಯಕ, ಹುಡುಗಿ, ವಾಚು --- ಇಷ್ಟೆಲ್ಲಾ ಆಗುವಾಗ ಹಾಡುಗಳ ಭರಾಟೆ, ರೇಡಿಯೋ ಸ್ಟೇಷನ್ನವರ ಜೊತೆ ಮಾತನಾಡಿರುವ ಸಂಭಾಷಣೆಯ ತುಣುಕುಗಳು ಸಹಜವೆನಿಸಿದವು ಅಂತಾ ಧೈರ್ಯವಾಗಿ ಹೇಳಬಲ್ಲೆ.

ಇಷ್ಟೆಲ್ಲಾ ಆಗೋ ಹೊತ್ತಿಗೆ ಮಡಿಕೇರಿ ಪ್ರವಾಸ ಆರಂಭವಾಗುತ್ತೆ ನೋಡಿ. ಒಬ್ಬ ಖಳನಾಯಕ, ನಾಯಕಿಯನ್ನು ಬೇರೆ ಯಾರೂ ಮದುವೆಯಾಗೋದನ್ನೂ ಸಹಿಸದವ - ಪದೇಪದೇ ಕುತ್ತಿಗೆಯನ್ನು ತಿರುಗಿಸಿ ನರನಾಡಿಗಳಿಗೆ ನೋವನ್ನು ಹಂಚುವವ - ಹೊಡೆದಾಟ, ಬಡಿದಾಟ...ವಾರೆ ವ್ಹಾ, ನಾಯಕನಿಗೇ ಗೆಲುವು...ಭೇಷ್.

***

ನಾಯಕಿಯ ಅಪ್ಪನ ಪಾತ್ರದಲ್ಲಿ ಅನಂತ್‌ನಾಗ್ ಪರಕಾಯ ಪ್ರವೇಶ - ಮಿಲಿಟರಿ ಎಕ್ಸ್ ಸರ್ವೀಸ್‌ಮನ್ ಅನ್ನೋ ಪದವಿ ಬೇರೆ. ಅನಂತ್‌ನಾಗ್‌ಗೆ ಯಾವ ಪಾತ್ರ ಕೊಟ್ರೂ ಚೆನ್ನಾಗಿ ಒಪ್ಪುತ್ತೆ, ಒಪ್ಪೋ ಹಾಗೆ ಮಾಡ್ತಾರೆ ಅನ್ನೋದನ್ನು ಸುಳ್ಳು ಎಂದು ತೋರಿಸುವ ಪ್ರಯತ್ನ ಅನ್ನಿಸ್ತು. ಒಂದೇ ಒಂದು ಇಷ್ಟವಾಗಿದ್ದು ಅಂದ್ರೆ ಅವರ ನಿಜ ಜೀವನದ ಅಲ್ಕೋಹಾಲ್ ಬಳಕೆಗೂ ಚಿತ್ರದಲ್ಲಿನ ಬಳಕೆಗೂ ಬೇರೇನೂ ವ್ಯತ್ಯಾಸವಿರದಿದ್ದುದು, ಆ ಮಟ್ಟಿಗೆ ಅಭಿನಯ ಸಹಜವಾಗಿರದೇ ಇನ್ನೇನ್‌ ಆಗುತ್ತೆ?

***
Thats about it - ಇನ್ನೇನ್ ನೆನಪಲ್ಲುಳಿಯುತ್ತೆ...ತ್ಯಾಗ, ಪರರಿಗಿರಲಿ ಎಂಬ ದೊಡ್ಡ ಬುದ್ದಿ! ಸುಮ್ನೇ ಎಂತ್ ಎಂಥೋರಿಗೋ ಕೊಡಗು ಸೀಮೆ ಡ್ರೆಸ್ ಹಾಕಿ ಕುಣಿಸ್‌ಬೇಡ್ರಿ ಸಾರ್. ಅಲ್ದೇ ದಾರೀಲ್ ಸಿಗೋ ಮೊಲದ ಮರಿಗಳೆಲ್ಲ ಮಾತನ್ನ್ ಕಲಿತಿರಲ್ಲ ಅನ್ನೋ ಪರಿಜ್ಞಾನ ಬೇಡ್ವಾ ಅಂತ ಎಲ್ಲೋ ಮನದ ಮೂಲೆಯಲ್ಲಿ ಏಳೋ ಪ್ರಶ್ನೆಗಳನ್ನ rational ಆಗೀ ಯೋಚ್ನೇ ಮಾಡೋ ಯಾವನೂ ಕೆದಕೋ ಸಾಧ್ಯತೇನೇ ಕಂಡ್ ಬರೋದಿಲ್ಲ.

But, ಮುಮ best seller ಆಗಿರಬಹುದು, ಜನಪ್ರಿಯವಾಗಿರಬಹುದು... ಇಲ್ಲಿ, sell - ಅನ್ನೋದೇ ಆಪರೇಟಿವ್ ಪದ. ಒಂದು ಚಿತ್ರದ ನಿಜವಾದ ಯಶಸ್ಸು ಅಂದ್ರೆ ಏನು...ಬಾಕ್ಸ್ ಆಫೀಸ್ (ಗಲ್ಲಾ ಪೆಟ್ಟಿಗೆ)ನಲ್ಲಿ ಅದು ಹಣವನ್ನು ಮಾಡಿದೆಯೇ ಎಂಬ ಪ್ರಶ್ನೆ, ಆ ಪ್ರಶ್ನೆಗೆ ಮುಮ ಈಗಾಗಲೇ ಯಶಸ್ವಿಯಾಗಿ ಉತ್ತರವನ್ನು ಕೊಟ್ಟಿದೆ ಅನ್ನೋದು ಸುದ್ದಿಯಾಗಿ ಹಳಸಿ ಹೋಗಿರಬೇಕು.

ನಂಗ್ ಸಿನಿಮಾ ಇಷ್ಟಾ ಆಗ್ಲಿಲ್ಲಾ ಅಂತ ಉಳಿದವರಿಗೆ ಹಾಗೆ ಆಗಬೇಕು ಅಂತೇನಿಲ್ಲ...ಅದು ಅವರವರ ಅನಿಸಿಕೆ ಅಷ್ಟೇ. ಜೊತೆಯಲ್ಲಿ ಈ ಲೇಖನವನ್ನ ಸಿನಿಮಾ ವಿಮರ್ಶೆ ಅಂತ ಯಾರೂ ತಪ್ಪಾಗಿ ಓದಿಕೊಳ್ಳದಿದ್ದರೆ ಸಾಕು (ಒಂದು ಸಿನಿಮಾ ವಿಮರ್ಶೆಗೆ ಇರಬೇಕಾದ ಯಾವ ಲಕ್ಷಣವೂ ಈ ಬರಹದಲ್ಲಿಲ್ಲವಾದ್ದರಿಂದ)... ಇರೋ ಅರ್ಧ ಘಂಟೆಯಲ್ಲಿ ನನ್ನ ಆಲೋಚನೆಗಳನ್ನು ಹೊಟ್ಟೆಯೊಳಗಿಟ್ಟುಕೊಳ್ಳಲಾರದ ಸಂಕಟಕ್ಕೆ ಸಿಕ್ಕು ಕಕ್ಕಿಕೊಳ್ಳುವ ಸಂಕಷ್ಟದಲ್ಲಿ ತೊಡಗಿರುವ ಇಂತಹ ಬರಹಗಳು ಯಾವ ದಿಕ್ಕನ್ನೂ ಎಂದೂ ಬದಲಾಯಿಸೋದಿಲ್ಲ ಎನ್ನುವ ಪ್ರರಿಜ್ಞಾನ ಇದೇ ಅಂತ ನಂಬಿಕೊಂಡದ್ದು ಇನ್ನೂ ಹಾಗೆ ಉಳಿದಿದೆ.

14 comments:

jaywalker said...

hi Satish,
first let me laugh :-D :-D :-D


ok now let me tell you - nice blog...it made me laugh....
its not just you NRI kannadigas that find out that your laugh is out-of-sync with the crowd around you in a theatre...some of us here in bangalore too share the same fate....!(some of us who i may add, have almost stopped going to the theatre for kannada movies for the same reason).And this is just FYI.

Now...let me add this...
its not even just kannada movies that evoke this response from me
:-D
Let me confess that I had recently been to a few very popular hindi movies....and i felt as conspicuous as a bright pink sock in a pile of white linen :-) they laughed their heads off when i was blinking into my popcorn bucket ..and when the movie made some hilarious scenes (mostly because the characters said outrageous things that were funny for the fact that they bothered saying it ) i wanted to laugh in howls and no one was making a "yip" even, so i satisfied myself with a quiet snigger... heh heh!

this is not to say i didnt like those movies at all ..i did.but in bits and pieces....so dont give me the "you have become cynical" smile like some of my fellow-humans ...i just wanted you to know that you have company back home for being the odd-person-out in cinema.
and i havent yet seen MuMa because i am fed up of going to the malls and returning without tickets for the weekend for that movie...and the old theatres are nowhere near my place...and in between this, i have totally lost interest in seeing a movie that has been seen, digested and regurgitated by every homo sapien in bangalore city....(it hurts my ego you see ;-) )

so there!!...if i DO get to see MuMa - i will carefully note where i did want to laugh and the others didnt and share it here....so we can all laugh!

nice writing - sounds very honest.....keep going.
- regards
jayashree

Anonymous said...

ನಂಗ್ ಸಿನಿಮಾ ಇಷ್ಟಾ ಆಗ್ಲಿಲ್ಲಾ ಅಂತ ಉಳಿದವರಿಗೆ ಹಾಗೆ ಆಗಬೇಕು ಅಂತೇನಿಲ್ಲ...ಅದು ಅವರವರ ಅನಿಸಿಕೆ ಅಷ್ಟೇ. ಜೊತೆಯಲ್ಲಿ ಈ ಲೇಖನವನ್ನ ಸಿನಿಮಾ ವಿಮರ್ಶೆ ಅಂತ ಯಾರೂ ತಪ್ಪಾಗಿ ಓದಿಕೊಳ್ಳದಿದ್ದರೆ ಸಾಕು -


ಹೀಗೆಲ್ಲಾ ಬರೆದು ನಿರೀಕ್ಷಣಾ ಜಾಮೀನು ತೆಗೆದುಕೊಂಡುಬಿಟ್ಟಿರೋದರಿಂದ ಸುಮ್ಮನೆ ಬಿಟ್ಟುಬಿಟ್ಟಿದೀನಿ ನಿಮ್ಮನ್ನು :)

Satish said...

jaywalker,

ಹೀಗೆ ಹುರಿದುಂಬಿಸುತ್ತಿರೋದಕ್ಕೆ ಧನ್ಯವಾದಗಳು.
ಇಲ್ಲೀವರೆಗೆ ಮುಮ ನೋಡಿರದೇ ಇದ್ರೆ ದಯವಿಟ್ಟು ಅಮೂಲ್ಯ ಸಮಯ ಹಾಗೂ ಹಣವನ್ನು ಖರ್ಚು ಮಾಡೋದು ಬೇಡಾ ಅನ್ನೋದು ನನ್ನ ಸಲಹೆ, ಅದೇ ದುಡ್ಡನ್ನ ಯಾವ್ದಾದ್ರೂ ನಾಟಕದ ಮೇಲಾದ್ರೂ ಹಾಕಿ ಯಾರಿಗಾದ್ರೂ ಒಂದಿಷ್ಟು ಉಪಕಾರ ಆಗುತ್ತೆ.

sritri,
ಏನ್ರಿ ಹೆದರಿಸ್ತೇರೇನ್ರಿ?
ಚೆನ್ನಾಗಿಲ್ಲದ ಸಿನಿಮಾನ ಚೆನ್ನಾಗಿಲ್ಲ ಅಂದ್ನಪ್ಪಾ, ಏನೀಗ? :-)

Anonymous said...

"ಮುಂಗಾರು ಮಳೆ"ಯ ಯಶಸ್ಸನ್ನು ವಿವರಿಸುವುದು ಕಷ್ಟವಾಗಬಹುದು, ಆದರೆ 'ಅದನ್ನು ಇಲ್ಲಿಯವರೆಗೆ ನೋಡಿಲ್ಲವಾದರೆ, ನೋಡಬೇಡಿ' ಅನ್ನುವುದು ಸ್ವಲ್ಪ ಅತಿಯಾಯ್ತು ಅಂತ ನನ್ನ ಅಭಿಪ್ರಾಯ. ಅನಂತನಾಗ್ ಪಾತ್ರದ ಅಭಿನಯದ ಬಗೆ ಮಾಡಿದ ಕಮೆಂಟ್ ಕೂಡ ಅಷ್ಟೆ. ಹದ ಮೀರಿದ್ದು.
ನಾನೂ "ಮುಂಗಾರು ಮಳೆ" ನೋಡಿದ್ದೇನೆ. ನನಗಂತೂ ಖುಶಿಯಾಯ್ತು.
ನಿಮ್ಮ ಬ್ಲಾಗ್, ನೀವು ಬೇಕಾದ್ದು ಬರೆಯಬಹುದು.
ನಮ್ಮ ಕಮೆಂಟ್, ನಾನು ನನಗೆ ಬೇಕಾದ್ದು ಬರೆಯಬಹುದು, ಅಲ್ವೇ! :) :)
ಇತೀ,
ಉಉನಾಶೆ

Anonymous said...

‘ಮುಂಗಾರು ಮಳೆ’ ಚಿತ್ರವನ್ನು ನೋಡಿ ಆನಂದಿಸಿದ ನಾವೆಲ್ಲಾ ಮುಕ್ಕೋಟಿ ಕನ್ನಡಿಗರು ದಡ್ಡರು ಅಂತ ಅಭಿಪ್ರಾಯ ಪಟ್ಟಿದ್ದೀರಿ. ಬೇರೆಯವರಿಗೆ ಈ ಸಿನಿಮಾ ನೋಡಬೇಡಿ ಅನ್ನೋ ಬಿಟ್ಟಿ ಉಪದೇಶ ಬೇರೆ ಕೊಡ್ತಾ ಇದೀರಿ. ಆದ್ರೆ ನೀವು ಹೇಳ್ತಿರೋ ‘ನಾಟಕ’ ನೋಡಿದಮೇಲೆ ನಿಮ್ತರಾನೆ ಇನ್ನೊಬ್ಬ ಆ ನಾಟಕ ಡಬ್ಬಾ ಅಂತ ಹೇಳಿದ್ರೆ ನಾವೇನು ಮಾಡೋಣ ಹೇಳಿ. ನಿಮ್ಮ ಅಭಿರುಚೀನು ಕಳಪೆ ಅಲ್ಲಾಂತ ಏನು ಗ್ಯಾರಂಟಿ?

"ಪ್ರತಿಯೊಬ್ಬನ ಅಭಿಪ್ರಾಯ ಅವನ ಮಿತಿಯೂ ಹೌದು. ದೌರ್ಬಲ್ಯವೂ ಹೌದು."

Unknown said...

http://www.somecoolwebsite.com

Satish said...

ಉಉನಾಶೆ,

ಯಶಸ್ಸನ್ನು ಗಳಿಕೆಯಲ್ಲಿ ನೋಡೋದಾದರೆ ’ಮುಮ’ ಸಾಕಷ್ಟು ಹಣಮಾಡಿದೆ ಎನ್ನೋದನ್ನು ಈಗಾಗಲೇ ಹೇಳಿದ್ದೇನೆ. ’...ನೋಡಬೇಡಿ’ ಎನ್ನುವುದು jaywalker ಗೆ ಬರೆದ/ಅನ್ವಯಿಸಿದ ಸಲಹೆ, ಹಾಗಂತ ಮುಖ್ಯ ಲೇಖನದಲ್ಲೇನೂ ಬರೆದಿಲ್ಲ. ಹಲವಾರು ಅನಂತ್‌ನಾಗ್ ಅಭಿನಯದ ಚಲನಚಿತ್ರಗಳನ್ನು ನೋಡಿ ಅವರ ಅಭಿಮಾನಿಯಾದ ನನಗೆ ’ಮುಮ’ದಲ್ಲಿ ಅವರ ಅಭಿನಯ ಅಷ್ಟೊಂದು ಹಿಡಿಸದಿದ್ದುದು ನಿಜ...ಅವರವರ ಅನಿಸಿಕೆಗಳಿಗೆ ಅವರವರು ಭಾಧ್ಯಸ್ಥರು ಅನ್ನೋ ಮಾತು ಖರೆ!

ಅಶೋಕ್,

ಮುಕ್ಕೋಟಿ ಕನ್ನಡಿಗರು ಬೆಳೆದು ಚತುಷ್ಕೋಟಿ, ಪಂಚಕೋಟಿ ಕನ್ನಡಿಗರಾಗಿರಬಹುದು ಎಂದುಕೊಂಡಿದ್ದೆ, ನಿಮ್ಮ ಮಾತಿನಲ್ಲಿ ಮುಕ್ಕೋಟಿಯನ್ನು ಬಿಟ್ಟು ಬೆಳೆದ ಕರ್ನಾಟಕದಲ್ಲಿ ಉಳಿದವರು ಕನ್ನಡಿಗರಲ್ಲವೇನೋ ಎಂಬ ಕಳಕಳಿ ನನಗೆ ಕಂಡಿತು, ಅದು ವ್ಯಂಗ್ಯವಾಗಿದ್ದಿರಲೂಬಹುದು. :-)

’ಮುಮ’ ವಿಚಾರದಲ್ಲಿ - ನಾನು ಊರಿನ ಜನರಿಗೆ ಈ ಸಿನಿಮಾ ನೋಡಬೇಡಿ ಎಂದು ಹೇಳಲು ಹೊರಟಿಲ್ಲ, ಅದು ಕೇವಲ jaywalker ಅನ್ನು ಕುರಿತದ್ದು (ಮೇಲಿನ ನನ್ನ ಕಾಮೆಂಟ್ ನಿಮ್ಮನ್ನು ಕುರಿತಂತೆ). ಕನ್ನಡ ರಂಗಭೂಮಿಗೆ ಅದರದ್ದೇ ಆದ ಸವಾಲುಗಳಿವೆ, ಪ್ರೇಕ್ಷಕರು ನಾಟಕಕ್ಕೆ ಮುಗಿಬೀಳದಿದ್ದರೂ ಸಂಪೂರ್ಣ ಅಲಕ್ಷಿಸದಿದ್ದರೆ ಸಾಕು.

ಸಂಗೊಳ್ಳಿ,
ಧನ್ಯವಾದಗಳು.

Anonymous said...

ಸತೀಶ್,

ಮುಂಗಾರು ಮಳೆ ಚಿತ್ರದ ಬಗ್ಗೆ ಇನ್ನೊಂದು ಬ್ಲಾಗ್ ಲೇಖನ ಇಲ್ಲಿ ನೋಡಿ.
http://jeevishivu.blogspot.com/2007/07/blog-post.html

ನಿಮ್ಮ ಲೇಖನಕ್ಕೂ, ಈ ಮೇಲಿನ ಲೇಖನಕ್ಕೂ ಇರುವ ವ್ಯತ್ಯಾಸ ನೋಡಿ.

ಯಾವುದೇ ಒಂದು ವಸ್ತುವಿನ ಬಗ್ಗೆ ‘ನಮ್ಮದು’ ಎಂಬ ಪ್ರೀತಿ ಅಭಿಮಾನ ಇದ್ದರೆ ಅದು ಅದ್ಭುತವಾಗಿ ಕಾಣುತ್ತದೆ. ಹೃದಯ ಮುಟ್ಟುತ್ತದೆ. ಅದಿಲ್ಲದಿದ್ದರೆ ಎಂಥ ಅಮೋಘ ಕಲಾಕೃತಿಯೂ ಕಳಪೆಯಾಗಿ ಹಾಣುತ್ತದೆ.

ಅಶೋಕ್

Anonymous said...

Hello, there. This is a quick summary of the goodness of buying wow gold from Purchase wow gold, Purchase wow power level, the World of Warcraft network of trust Purchase wow power leveling, Purchase warcraft power leveling and understanding for WoW PL'ers Purchase warcraft gold. Come to here for Purchase wow leveling. If you are in the mood for Final Fantasy XI gil, then please go to Purchase FFXI Gil, Purchase Buy FFXI Gil, Purchase FFXI Gil Sale, Purchase Cheapest FFXI Gil, Purchase Buy Cheap FFXI Gil, Purchase final Fantasy XI Gil, Purchase Cheap FFXI Gil.

Anonymous said...

Conan Barbarian
Conan the Barbarian Wallpapers
Age of Conan Classes


Game multiplayer online rpg
multiplayer online game like runescape
free online multiplayer game

age of conan gold
aoc gold

Age of Conan Torrent
Age of Conan Trial
Age of Conan Free Trial

Hibernia
Midgard
Albion

DAOC 3 Accounts
DAOC How to Run 3 Accounts
DAOC Triple Log

daoc plat
daoc platinum
wow gold

DAOC Emissary Broken Visions
DAOC Champ Exp Quest

DAOC Artifacts
DAOC templates
Dark Ages of Camelot

EQ2 Plat
EQ2 Gold
EverQuest ii platinum Venekor

Sea Salt EQ2
EQ2 Tradeskill Seasalt
EQ2 recipie
Tier 8 EQ2 Food
Tier 9 EQ2 Food

Fading memories Everquest
Mentor everquest
eq2 guild permafrost

free warcraft servers
world of warcraft private servers

world of warcraft gold exploit
making wow gold
world of warcraft easy gold
gold wow fastest guide
free world of warcraft gold farming guides
world warcraft gold farming

wow pvp
wow arena season 4
wow s3 arena power leveling service

Anonymous said...


Chinese New Year starts with the New Moon on the first day of the new year and ends on the full moon 15 days later. The 15th day final fantasy xi gil of the new year is called the Lantern Festival, which is celebrated at night with lantern Of course, you should not forget to send a Valentine Card to your lover and pick a Valentine Gift for her/him.
displays and children carrying lanterns in a parade.
The Chinese calendar is based on a combination of lunar and solar movements. The lunar cycle is about 29.5 days. In order to "catch up" with the solar gaia online gold calendar the Chinese insert an extra month once every few years (seven years out of a 19-yearcycle). This is the same as adding an extra day on leap year . This is why, according to the solar calendar,
On the second day, the Chinese pray to their ancestors as well as to all the gods. They are extra kind to dogs and feed them well as it is believed that the second day is the birthday of all dogs. The third and fourth days are for the sons-in-laws to pay respect to their parents-in-law. the Chinese New Year falls on a different date each year.

New Year's Eve and New Year's Day are celebrated as a guild wars family affair, a time of reunion and thanksgiving. The celebration was traditionally highlighted with a religious ceremony given in honor of Heaven and Earth, the gods of the household and the family
The ninth day is to make offerings to the Jade Probably more food is consumed during the New Year celebrations than any other time of the year. Vast amounts of traditional food is prepared for family and friends, as well as those close to us who have died.

The 15-Day Celebration of Chinese New Year Emperor.

The 10th through the 12th are days that friends and relatives should be invited for dinner. world of warcraft goldancestors. The fifth day is called Po Woo. On that day people stay home to welcome the God of Wealth. No one visits families and friends on the fifth day because it will bring both parties bad luck.

The sacrifice to the ancestors, On the eighth day the Fujian people have another family reunion dinner, and at midnight they pray to Tian Gong, the God of Heaven. the most vital of all the rituals, united the living members with those who had eq platpassed away. Departed relatives are remembered with great respect because they were responsible for laying the foundations for the fortune and glory of the family.First, let's learn something about the history of Valentine's Day:
As you know, Valentine's Day is a day to express your love, and to celebrate the spirit of love. So, don't hesitate to tell your lover how much you love her/him. And give her/him 21 reasons why you love her/him: Maple Story meso

The presence of the ancestors is acknowledged on New Year's Eve with a dinner arranged for them at the family banquet table. The spirits of the ancestors, Final Fantasy XI giltogether with the living, Other foods include a whole fish, to represent togetherness and abundance, and a chicken for prosperity. The chicken must be presented with a head, tail and feet to symbolize completeness. Noodles should be uncut, as they represent long life.
The first day of the Lunar New Year is "the welcoming of the gods of the heavens and earth."Many people abstain from meat on the first day of the new year because it is believed that this will ensure long and happy lives for them.
celebrate the onset of the New Year as one great community. The communal feast called "surrounding the stove" or weilu. It symbolizes family unity and honors the past and kamas dofuspresent generations.

The Origin of Chinese New Year



The Chinese New Year is now popularly known as the Spring Festival because it starts from Lineage adenathe Begining of Spring (the first of the twenty-four terms in coodination with the changes of Nature). Its origin is too old to be traced. Several
On New Year's Day, the Chinese family will eat a vegetarian dish called jai. Although the various ingredients in jai are root vegetables or fibrous vegetables, many people attribute various superstitious aspects to them. explanations are hanging around. All agree, however, that the wordflyff penya Nian,After so much rich food, on the 13th day you should have simple rice congee and mustard greens (choi sum) to cleanse the system.
The 14th day should be for preparations to celebrate the
On the sixth to the 10th day, the Chinese visit their relatives and friends freely. They also visit the temples to pray for good fortune and health. Lantern Festival which is to be which in modern Chinese solely means "year", was originally the name of a monster beast that started to prey on people the night before the beginning of a new year.

One legend goes that the beasteve isk Nian had a very big mouth that would swallow a great many people with one bite. People were very scared. One day, an old man came to their rescue, offering to subdue Nian. To Nian he said, "I hear say that you are very capable, but can you swallow the other beasts of prey on earth instead of people who are by no means of your worthy opponents?" So, it did swallow many of the beasts of prey on earth that also harrassed people and their domestic animals from time to time.

After that,EverQuest 2 gold the old man disappeared riding the beast Nian. He turned out to be an immortal god. Now that Nian is gone and other beasts of prey are also scared into forests, people begin to enjoy their peaceful life. Before the
The seventh day of the New Year is the day for farmers to display their produce. These farmers make a drink from seven types of vegetables to celebrate the occasion. The seventh day is also considered the birthday of human beings. Noodles are eaten to promote longevity and raw fish for success. old man left, he had told people to put up red paper decorations on their windows and doors at each year's end to scare away Nian in case it sneaked back again, because red is the colorbuy maple story mesos the beast feared the most.



From then on, the tradition of observing the conquest of Nian is carried on from generation to generation. The term "Guo Nian", which may mean "Survive the Nian" becomes today "Celebrate the (New) Year" as the word "guo" in Chinese having both the meaning of "pass-over" and "observe". The custom of putting up red paper and firing fire-crackers to scare away Nian should it have a chance to run loose is still around. However, people today have long forgotten why they are doing all this, except that they feel the color and the sound add to the excitement of the celebration.

Traditional New Year Foods

Anonymous said...

Peanut butter is everywhere.Products including Trader Joe's celery with peanut butter packs and nutrition bars from Clif Bar, NutriSystem and Luna are among the 125-plus products recalled in a salmonella outbreak.Cookie dough, candy and even dog treatswow goldwow goldwow gold have been affected as authorities attempt to track down what products contain the contaminated peanut butter and peanut paste.Peanuts' heavy presence in snacks is creating a complicated federal investigation after an outbreak of salmonella typhimurium in 43 states. wow goldwow goldwow goldThe bacteria have sickened at least 486 people, killing six, and have been linked to products manufactured by the Peanut Corporation of America in its Blakely, Georgia, plant.wow goldwow goldwow gold Learn more about salmonella Federal authorities expect more products to be recalled, although they could not estimate how many on Wednesday.

Anonymous said...

Consumers have been urged to throw out peanut butter products if they can't determine whether the food came from PCA. ugg bootswholesale ugg bootsWholesale handbagswholesale clothingWholesale jewelryThe Food and Drug Administration is maintaining an updated list of recalled products.PCA doesn't directly supply to supermarkets,wholesale electronicswholesale clothingwholesale handbagswholesale furnitureWholesale jewelryCeramic tile so peanut butter sold in jars is not expected to be affected. The American Peanut Council has a list of peanut products that are not affected by the recall.Micro sd cardsskin care productsHigh pressure blowerchina wholesalewholesale shoeswholesale clothingThe average American consumes more than six pounds of peanuts and peanut butter products each year, according to the National Peanut Board.ghdghdreplica handbagsreplica watchesReplica rolex watchesReplica Watches Peanuts are a rich source of protein and are naturally cholesterol-free."Peanuts are an all-American food, specifically peanut butter," said Tara Gidus, a registered dietician and spokeswoman for the American Dietetic Association. "It is very widespread.

Anonymous said...

Because of the pervasiveness of peanuts in the food supply, people with peanut allergies read labels "very carefully, so there's not even traces of peanuts in certain foods," maple Story mesosffxi gilflyff penyaffxi gilGidus said. They have to inquire about sauce in restaurant dishes and read ingredients for every snack."This shows that it sounds very easy to avoid peanuts,dofus kamasbuy dofusdofus kamasachat kamas but it's not so easy," Mu?oz-Furlong said. "It's in so many different places you wouldn't expect it. That's what makes it so challenging."dofus kamasdofus kamaskamas dofusPeanut butter lover Adam Leidhecker checked online to make sure his food is safe. He combed through his cupboard and found a few peanut butter cookies and crackers and threw them away if those companies hadn't released a statement stating their products were safe."