"ಅಂತರಂಗ"ಕ್ಕೆ ಸ್ವಾಗತ. ಕಳೆದ ಎರಡು ದಶಕಗಳ ನನ್ನ ಅನಿಸಿಕೆಗಳ ಲೇಖನಗಳ ಸರಮಾಲೆ ಇಲ್ಲಿದೆ. ನಮಗೆ ನಮ್ಮ ಭಾಷೆ ದೂರವಾದಂತೆ, ಈ ಬರಹಗಳ ಮೂಲಕ ನಾವು ಅದರ ಹತ್ತಿರ ಹೋಗುವ ಸಣ್ಣ ಪ್ರಯತ್ನ.
ಸರ,ಏನೋ ಫಿಶ್ ಫ್ರೈ ಮಾಡಕ್ ಹೋಂಟಾನ್ಗ ಐತಿ? ಲಗೂನ ಫಿಶ್ ಫ್ರೈ ಮಾಡಿ ಕೊಡ್ರಲ್ಲ. ಅಥವಾ ಫಿಶ್ ಕರ್ರಿ ತಯಾರಿ ನೆಡ್ಸಿರೋ....?-ಮಠ
ಅತ್ತ ದರಿ ಇತ್ತ ಪುಲಿ - ಅನ್ನೋ ಗಾದೆ ನೆನಪಾಯಿತು.
"ತಾರೆ ಜಮೀನ್ ಪರ್" ನೆನಪಾಯಿತು.ಕೇಶವ (www.kannada-nudi.blogspot.com)
Global warmingಗೆ ಒಳ್ಳೆ ಉದಾಹರಣೆ ಅನ್ನಿಸಿತು.ಸಂತು.
ಮಠ,ಫಿಶ್ ಫ್ರೈ ಮಾಡೋರಿಗೆ ಗೋಲ್ಡ್ ಫಿಶ್ ಹಿಡಿಸಂಗಿಲ್ಲ ಬಿಡ್ರಿ!sritri,ಮೀನನ್ನೇ ಮೀನು ನುಂಗುವಂತೆ ಮಾಡುವ ಕಲೆ ಶುರುವಾಗಿದ್ದು ಒಂದೆರಡು ದಿನಗಳ ನಂತರವೇ...ಕೇಶವ್,ನಾನಿನ್ನೂ ಆ ಸಿನಿಮಾ ನೋಡೇ ಇಲ್ಲ! ಅದರ ಬಗ್ಗೆ ಕೇಳಿದ್ದೇನೆ.ಸಂತು,ನಿಮ್ಮ ಟೈಟಲ್ ಚಿತ್ರದಲ್ಲೂ ಮೀನುಗಳಿವೆಯೆಲ್ಲ!
ಮೀನು ನಿನಗೆ ಆಹಾರವಾವೋಸ್ವಲ್ಪ ಎಚ್ಚರ ತಪ್ಪಿದರೆಮೀನಿಗೆ ನೀ ಆಹಾರ !
Post a Comment
6 comments:
ಸರ,
ಏನೋ ಫಿಶ್ ಫ್ರೈ ಮಾಡಕ್ ಹೋಂಟಾನ್ಗ ಐತಿ? ಲಗೂನ ಫಿಶ್ ಫ್ರೈ ಮಾಡಿ ಕೊಡ್ರಲ್ಲ. ಅಥವಾ ಫಿಶ್ ಕರ್ರಿ ತಯಾರಿ ನೆಡ್ಸಿರೋ....?
-ಮಠ
ಅತ್ತ ದರಿ ಇತ್ತ ಪುಲಿ - ಅನ್ನೋ ಗಾದೆ ನೆನಪಾಯಿತು.
"ತಾರೆ ಜಮೀನ್ ಪರ್" ನೆನಪಾಯಿತು.
ಕೇಶವ (www.kannada-nudi.blogspot.com)
Global warmingಗೆ ಒಳ್ಳೆ ಉದಾಹರಣೆ ಅನ್ನಿಸಿತು.
ಸಂತು.
ಮಠ,
ಫಿಶ್ ಫ್ರೈ ಮಾಡೋರಿಗೆ ಗೋಲ್ಡ್ ಫಿಶ್ ಹಿಡಿಸಂಗಿಲ್ಲ ಬಿಡ್ರಿ!
sritri,
ಮೀನನ್ನೇ ಮೀನು ನುಂಗುವಂತೆ ಮಾಡುವ ಕಲೆ ಶುರುವಾಗಿದ್ದು ಒಂದೆರಡು ದಿನಗಳ ನಂತರವೇ...
ಕೇಶವ್,
ನಾನಿನ್ನೂ ಆ ಸಿನಿಮಾ ನೋಡೇ ಇಲ್ಲ! ಅದರ ಬಗ್ಗೆ ಕೇಳಿದ್ದೇನೆ.
ಸಂತು,
ನಿಮ್ಮ ಟೈಟಲ್ ಚಿತ್ರದಲ್ಲೂ ಮೀನುಗಳಿವೆಯೆಲ್ಲ!
ಮೀನು ನಿನಗೆ ಆಹಾರವಾವೋ
ಸ್ವಲ್ಪ ಎಚ್ಚರ ತಪ್ಪಿದರೆ
ಮೀನಿಗೆ ನೀ ಆಹಾರ !
Post a Comment