Wednesday, March 19, 2008

ಮೀನಿನ ತೊಟ್ಟಿ, ಬದುಕು ಮತ್ತು ಸೃಜನಶೀಲತೆ


ಇದರ ಬಗ್ಗೆ ಲೇಖನ ಬರೀತೀನಿ, ಈ ಚಿತ್ರವನ್ನು ನೋಡಿ ನಿಮಗೇನನ್ನಿಸುತ್ತೋ ಅನ್ನೋದನ್ನ ತಿಳಿಸಿ.

6 comments:

Anonymous said...

ಸರ,

ಏನೋ ಫಿಶ್ ಫ್ರೈ ಮಾಡಕ್ ಹೋಂಟಾನ್ಗ ಐತಿ? ಲಗೂನ ಫಿಶ್ ಫ್ರೈ ಮಾಡಿ ಕೊಡ್ರಲ್ಲ. ಅಥವಾ ಫಿಶ್ ಕರ್ರಿ ತಯಾರಿ ನೆಡ್ಸಿರೋ....?

-ಮಠ

Anonymous said...

ಅತ್ತ ದರಿ ಇತ್ತ ಪುಲಿ - ಅನ್ನೋ ಗಾದೆ ನೆನಪಾಯಿತು.

Keshav.Kulkarni said...

"ತಾರೆ ಜಮೀನ್ ಪರ್" ನೆನಪಾಯಿತು.

ಕೇಶವ (www.kannada-nudi.blogspot.com)

Santhu said...

Global warmingಗೆ ಒಳ್ಳೆ ಉದಾಹರಣೆ ಅನ್ನಿಸಿತು.

ಸಂತು.

Satish said...

ಮಠ,
ಫಿಶ್ ಫ್ರೈ ಮಾಡೋರಿಗೆ ಗೋಲ್ಡ್ ಫಿಶ್ ಹಿಡಿಸಂಗಿಲ್ಲ ಬಿಡ್ರಿ!

sritri,
ಮೀನನ್ನೇ ಮೀನು ನುಂಗುವಂತೆ ಮಾಡುವ ಕಲೆ ಶುರುವಾಗಿದ್ದು ಒಂದೆರಡು ದಿನಗಳ ನಂತರವೇ...

ಕೇಶವ್,
ನಾನಿನ್ನೂ ಆ ಸಿನಿಮಾ ನೋಡೇ ಇಲ್ಲ! ಅದರ ಬಗ್ಗೆ ಕೇಳಿದ್ದೇನೆ.

ಸಂತು,
ನಿಮ್ಮ ಟೈಟಲ್ ಚಿತ್ರದಲ್ಲೂ ಮೀನುಗಳಿವೆಯೆಲ್ಲ!

M.B.Lavanya said...

ಮೀನು ನಿನಗೆ ಆಹಾರವಾವೋ
ಸ್ವಲ್ಪ ಎಚ್ಚರ ತಪ್ಪಿದರೆ
ಮೀನಿಗೆ ನೀ ಆಹಾರ !