Thursday, January 25, 2007

ಈ ಸೂರ್ಯಾಸ್ತಾ ಎಲ್ಲೀದೂ ಅಂತ ಹೇಳೀ ನೋಡೋಣ?




ಬೆಂಗ್ಳೂರಿನಲ್ಲಿ ಸೂರ್ಯೋದಯ ಸೂರ್ಯಾಸ್ತಾ ಕಾಣಿಸೋದೇ ಇಲ್ಲವೇನೋ ಅಂದುಕೊಂಡ ನನಗೆ ರಾಜರಾಜೇಶ್ವರಿ ನಗರದ ನನ್ನ ಸ್ನೇಹಿತರ ಮನೆಯ ಉಪ್ಪರಿಗೆಯಿಂದ ಸಿಕ್ಕ ಚಿತ್ರಗಳು ಇವು.

6 comments:

  1. Anonymous1:36 PM

    ಈ ಸೂರ್ಯಾಸ್ತ ಎಲ್ಲೀದೂ ಅಂತ ಹೇಳೀ ನೋಡೋಣ? - ಅಂತ ಕೇಳಿ ನಮಗೆ ಗೆಸ್ ಮಾಡಲು ಚಾನ್ಸ್ ಕೊಡದೆ ನೀವೇ ಉತ್ತರ ಹೇಳಿಬಿಟ್ಟಿದೀರಲ್ಲಾ?

    ನಾನು ರಾಜರಾಜೇಶ್ವರಿ ನಗರದ ಸೂರ್ಯ ಎಂದು ಹೇಳದಿದ್ದರೂ "ಭಾರತದ /ಶಿವಮೊಗ್ಗದ ಸೂರ್ಯ" ಎಂದು ಗೆಸ್ ಮಾಡಿರುತ್ತಿದ್ದೆ.

    ReplyDelete
  2. ನಿಮಗ್ಯಾಕ್ ತೊಂದ್ರೇ ಅಂತ ನಾನೇ ಉತ್ತರ ಹೇಳ್‌ಬಿಟ್ಟೆ ನೋಡಿ...

    ಏನೇ ಹೇಳಿ ನಮ್ಮ ಊರ ಸೂರ್ಯನ ಮುಂದೆ ಈ ಬೆಂಗ್ಳೂರ್ ಸೂರ್ಯನ ಆಟ ಏನೂ ಇಲ್ಲ!

    ReplyDelete
  3. nonsense!namma bengalooranna enaadru andhu gindheera satish! :-)

    ReplyDelete
  4. ಜೇವಾಕರ್,
    ಛೇ, ಎಲ್ಲಾದ್ರೂ ಉಂಟೇ! ನಮ್ ಬೆಂಗ್ಳೂರನ್ನು ಏನಾದ್ರೂ ಅನ್ನೋಕಾಗುತ್ಯೇ...ಇನ್ನೂ ಪದಗಳಿಗೋಸ್ಕರ ಹುಡುಕ್ತಾನೇ ಇದ್ದೀನಿ :-)

    ReplyDelete
  5. Anonymous6:27 AM

    Hello, there. This is a quick summary of the goodness of buying wow gold from Purchase wow gold, Purchase wow power level, the World of Warcraft network of trust Purchase wow power leveling, Purchase warcraft power leveling and understanding for WoW PL'ers Purchase warcraft gold. Come to here for Purchase wow leveling. If you are in the mood for Final Fantasy XI gil, then please go to Purchase FFXI Gil, Purchase Buy FFXI Gil, Purchase FFXI Gil Sale, Purchase Cheapest FFXI Gil, Purchase Buy Cheap FFXI Gil, Purchase final Fantasy XI Gil, Purchase Cheap FFXI Gil.

    ReplyDelete