antaranga (Kannada Blog) ಅಂತರಂಗ

"ಅಂತರಂಗ"ಕ್ಕೆ ಸ್ವಾಗತ. ಕಳೆದ ಎರಡು ದಶಕಗಳ ನನ್ನ ಅನಿಸಿಕೆಗಳ ಲೇಖನಗಳ ಸರಮಾಲೆ ಇಲ್ಲಿದೆ. ನಮಗೆ ನಮ್ಮ ಭಾಷೆ ದೂರವಾದಂತೆ, ಈ ಬರಹಗಳ ಮೂಲಕ ನಾವು ಅದರ ಹತ್ತಿರ ಹೋಗುವ ಸಣ್ಣ ಪ್ರಯತ್ನ.

Wednesday, July 02, 2025

ನ್ಯೂಸ್ ಪೇಪರುಗಳ ಪಾತ್ರ ಏನು?

›
ನಮ್ಮ ಸಮಾಜದಲ್ಲಿ ನ್ಯೂಸ್ ಪೇಪರುಗಳ ಪಾತ್ರ ಏನು? ನಾವೆಲ್ಲ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ನ್ಯೂಸ್ ಅಂದ್ರೆ ಸುದ್ದಿಗಳನ್ನ consume ಮಾಡ್ತೀವಿ. ಅಲ್ವಾ? ಹೀಗೆ ಪ್ರ...
Monday, June 30, 2025

ನಾವು ಕನ್ನಡಿಗರು ಇರೋದೇ ಹೀಗೆ...

›
ನಾವು ಕನ್ನಡಿಗರು ಇರೋದೇ ಹೀಗೆ... ಹೀಗಂತ ಅನ್ನಿಸಿದ್ದು ಇತ್ತೀಚೆಗೆ, ನಮ್ಮ ಆಫ಼ೀಸಿನಲ್ಲಿ ಒಂದಿಷ್ಟು ಸಹೋದ್ಯೋಗಿಗಳ ಚಲನವಲನಗಳನ್ನ ಬಹಳ ಹತ್ತಿರದಿಂದ ಗಮನಿಸಿಕೊಂಡಾಗ. ಒಂ...
Saturday, May 31, 2025

ಕಷ್ಟಗಳು, ಉಳಿತಾಯ ಹಾಗೂ ಮೋಕ್ಷ

›
"ಕಷ್ಟಗಳು ಒಂದರ ಹಿಂದೆ ಮತ್ತೊಂದರಂತೆ ಬರುವುದೇ ಜೀವನ, ಅವುಗಳನ್ನು ಎದುರಿಸುತ್ತಾ ಸಾಗುವಾಗ ಬರುವುದೇ ಮರಣ", ಎನ್ನುವ ವಾಕ್ಯವನ್ನು ತಮಾಷೆಗೆಂದು ಮೊನ್ನೆ ಹೇಳ...
Saturday, April 26, 2025

ಶಾಂತಿ ಕದಡಿದ ಶಾರದೆಯ ನಾಡು

›
ಈ ವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದ  ಹತ್ತಿರದಲ್ಲಿನ ಬೈಸರನ್ ಎಂಬ ಪ್ರವಾಸಿ ಸ್ಥಳದಲ್ಲಿ ಮುಸ್ಲಿಮ್ ಭಯೋತ್ಪಾದಕರ ಸಂಘಟನೆ ಒಂದು ಆಯೋಜಿತವಾದ ಮತ್ತು ಹೇಯವಾದ...
Monday, March 31, 2025

ನಾವು ಯಾವುದನ್ನೂ ಬದಲಾಯಿಸೋಕಾಗಲ್ಲ...

›
ಏನಪ್ಪಾ, ಬದಲಾವಣೆ ಹೆಸರಿನಲ್ಲಿ ಒಂದು ದೊಡ್ಡ ನೆಗೆಟಿವ್ ಐಡಿಯಾನ ಶೇರ್ ಮಾಡ್ತಾ ಇದ್ದೀನಲ್ಲ ಅಂತ ಯೋಚ್ನೆ ಮಾಡ್ಬೇಡಿ... ಇವತ್ತಿನ ವಿಷಯವೇ ಅಂತದ್ದು,  ಬೇರೆ ಏನೂ ಇಲ್ಲ ಅ...
Saturday, March 08, 2025

ಅಂತರಂಗ - 500

›
ಒಂದಾನೊಂದು ಕಾಲದಲ್ಲಿ , ಬ್ಲಾಗುಗಳು ಅಂದರೆ, web log ಗಳು ಚಲಾವಣೆ ಇದ್ದ ಸಮಯದಲ್ಲಿ, ನಾನೂ ಒಂದು ಬ್ಲಾಗ್ ಅಂತ ಶುರುಮಾಡಿದ್ದು, ಈ ವರ್ಷಕ್ಕೆ ಬರೋಬ್ಬರಿ 20 ವರ್ಷದ ವಾರ್...
Friday, March 07, 2025

25-25-25 (ಅನಿವಾಸಿ ಬದುಕು)

›
ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದು 25 ವರ್ಷಗಳನ್ನು ಕಳೆದರೆ ಏನೇನಾಗಬಹುದು? ಅನ್ನೋದರ ಬಗ್ಗೆ ಒಂದು ಕುತೂಹಲಕರವಾದ ಸ್ವ ವಿಮರ್ಶೆ ಅಷ್ಟೇ! ನಾವೆಲ್ಲ ನೀರಿನ ಒಂದೊಂದ...
Thursday, March 06, 2025

ಆರೋಗ್ಯವೇ ಭಾಗ್ಯ

›
ಇತ್ತೀಚಿನ ದಿನಗಳಲ್ಲಿ ಜನರಿಗೆಲ್ಲ ತಮ್ಮ ತಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಕಾಳಜಿ ಇದೆ ಅಂತ ಅಂದುಕೋ ಬಹುದು. ಜನರೆಲ್ಲ Organic food ಐಟಮ್ಮುಗಳನ್ನು ಖರೀದಿ ಮಾಡ್ತಾರೆ. ...
Friday, February 28, 2025

ಕಾಡುವ ಹಾಡು: ಬಾನಲ್ಲು ನೀನೆ ಭುವಿಯಲ್ಲು ನೀನೆ

›
ಕಾಡುವ ಹಾಡು: ಬಾನಲ್ಲು ನೀನೆ ಭುವಿಯಲ್ಲು ನೀನೆ ಚಿತ್ರ: ಬಯಲು ದಾರಿ ಗೀತರಚನೆ: ಚಿ. ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಗಾಯಕರು: ಎಸ್. ಜಾನಕಿ ನಟಿ: ಕಲ್ಪನ, ಅನಂತ್‌ನಾ...
Thursday, February 13, 2025

ಈ ವರ್ಲ್ಡ್ ಲೀಡರುಗಳ ಎನರ್ಜಿ ಹಿಂದಿನ ರಹಸ್ಯ ಏನು?

›
ಇತ್ತೀಚೆಗೆ ನಮ್ಮ ರಾಜಕೀಯ ಮುಖಂಡರನ್ನೆಲ್ಲ ನೋಡಿದ್ರೆ, ಇವ್ರಿಗೆಲ್ಲ ವಯಸ್ಸಾಗ್ತಾ ಇದ್ದಂಗೆ ಒಂದು ರೀತಿಯ ಹರೆಯ-ಹುಮ್ಮಸ್ಸು ಎದ್ದು ಕಾಣಿಸುತ್ತಲ್ಲಾ? ಕಳೆದ ತಿಂಗಳು ಆಕ್ಟ...
Tuesday, February 11, 2025

I hate ಕನ್ನಡಿಗರು (with use these 3 things)...

›
ನನಗೆ ಕನ್ನಡಿಗರನ್ನ ಕಂಡ್ರೆ ಪ್ರೀತೀನೆ... ಅದು ನಿಮಗೆಲ್ಲ ಗೊತ್ತೇ ಇರೋ ವಿಷ್ಯಾ... ಆದ್ರೆ, ಈ ಮೂರು ವಿಷಯಗಳಲ್ಲಿ, ಕನ್ನಡಿಗರನ್ನ ಕಂಡ್ರೆ, ಒಂಥರ, ಸಿಟ್ಟು, ಬೇಜಾರು - ...
Sunday, February 09, 2025

OTP ಎನ್ನುವ ಸಿಂಹಸ್ವಪ್ನ, ಎಡಬಿಡದೆ ಕಾಡುವ ಭಯ...

›
ವಿಂದ್ಯ ಪರ್ವತದ ದಕ್ಷಿಣ ಭಾಗದಲ್ಲಿರುವ ದಕ್ಷಿಣ ಪ್ರಸ್ಥಭೂಮಿಯ ಒಡಲೊಳಗಿಂದ ಈ ಬ್ಯಾಂಕಿಂಗ್ ವ್ಯವಸ್ಥೆ ಹೊರಬಂತು - ನಮ್ಮ ಕರ್ನಾಟಕದ ಮಂಗಳೂರು ಕಡೆಯವರ ಕೊಡುಗೆ ಮತ್ತು ಸರ್....
Tuesday, January 28, 2025

Keep this Team in mind...

›
ಈಗಂತೂ  ಕ್ರಿಕೆಟ್ ಮ್ಯಾಚ್‌ಗಳು, ಘಳಿಗೆಗೊಂದು ಘಂಟೆಗೊಂದು ಅನ್ನೋ ಹಾಗೆ ಲೈವ್ ಟಿವಿ ಮೇಲೆ ಬರ್ತಾನೇ ಇರುತ್ವೆ. T20 format ನಲ್ಲಿರೋ ಕ್ರಿಕೇಟ್ ಮ್ಯಾಚ್‌ಗಳಿಂದ ಹಿಡಿದು,...
Wednesday, January 01, 2025

ನಮ್ಮ ಪ್ರಶ್ನೆಗಳೇ ನಮ್ಮ ಉತ್ತರಗಳು...

›
ನಮ್ಮ ಪ್ರಶ್ನೆಗಳೇ ನಮ್ಮ ಉತ್ತರಗಳು - ಹೀಗೆನಿಸಿದ್ದು ಇತ್ತೀಚೆಗೆ ನಮ್ಮ ಆಫ಼ೀಸಿನಲ್ಲಿ ನಡೆದ ಒಂದು ಘಟನೆ, ಮತ್ತು ಅವುಗಳಿಗೆ ಯಾರು ಯಾರು ಹೇಗೆ ಪ್ರತಿಕ್ರಿಯಿಸಿದರು ಎಂಬು...
Sunday, December 01, 2024

ಪರೀಕ್ಷಿಸುವ ಸಮಯ...

›
ರಾಜಕೀಯವಾಗಿ, ಸಾಮಾಜಿಕವಾಗಿ ನಾವು ಅತ್ಯಂತ ದಯನೀಯ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ ಎಂದು ನಮ್ಮಲ್ಲಿ ಕೆಲವರು ಅಂದುಕೊಂಡಿದ್ದರೆ, ಅಂತಹವರು ಮತ್ತೊಮ್ಮೆ ಯೋಚಿಸಬೇಕಾದ ಸಮಯ ...
›
Home
View web version

About Me

My photo
Satish
Flanders, New Jersey, United States
View my complete profile
Powered by Blogger.