antaranga (Kannada Blog) ಅಂತರಂಗ

"ಅಂತರಂಗ"ಕ್ಕೆ ಸ್ವಾಗತ. ಕಳೆದ ಎರಡು ದಶಕಗಳ ನನ್ನ ಅನಿಸಿಕೆಗಳ ಲೇಖನಗಳ ಸರಮಾಲೆ ಇಲ್ಲಿದೆ. ನಮಗೆ ನಮ್ಮ ಭಾಷೆ ದೂರವಾದಂತೆ, ಈ ಬರಹಗಳ ಮೂಲಕ ನಾವು ಅದರ ಹತ್ತಿರ ಹೋಗುವ ಸಣ್ಣ ಪ್ರಯತ್ನ.

Thursday, November 30, 2006

ಕೇಕ್‌ನ ಎರಡೂ ತುದಿಯೂ ಇರಲೀ ಅಂದ್ರೆ ಹೇಗೆ?

›
ಮಾರ್ಚ್ ೮, ೨೦೦೫ ರ ಮಂಗಳವಾರದಂದು ಯಾವುದೋ ಕೆಲಸದ ನಿಮಿತ್ತ ನ್ಯೂ ಯಾರ್ಕ್‌ನಿಂದ ಆರ್ಲಿಂಗ್ಟನ್‌ಗೆ ನಮ್ಮ ಕಂಪನಿಯ ಕೆಲಸದ ಸಲುವಾಗಿ ನಾವೊಂದು ತಂಡ ಹೋಗಿದ್ದೆವು. ದುರಾದೃಷ್...
1 comment:
Monday, November 27, 2006

ಒಂದು ತಪ್ಪಿನ ಹಿಂದೆ ಮತ್ತೊಂದಾಗದಿರಲಿ...

›
ಅಮೇರಿಕನ್ ಮಾಧ್ಯಮಗಳು ಒಂದೊಂದಾಗಿ ನಿಧಾನವಾಗಿ ಎಚ್ಚೆತ್ತುಕೊಳ್ಳುತ್ತಿವೆಯೇನೋ ಎನ್ನುವ ರೀತಿಯಲ್ಲಿ ಪ್ರಸ್ತುತ ಇರಾಕ್ ಪರಿಸ್ಥಿತಿಯನ್ನು 'ಸಿವಿಲ್ ವಾರ್' ಎಂದು ...
1 comment:
Sunday, November 26, 2006

ಮೋಕ್ಷ ಸಿಗಲು ಮಿಲಿಯನ್ ವರ್ಷಗಳು ಬೇಕಂತೆ

›
ಇಬ್ಬರು ಋಷಿಗಳು ತಪ್ಪಸ್ಸು ಮಾಡ್ತಾ ಇದ್ದಿರಬೇಕಾದ್ರೆ ನಾರದ ಮಹರ್ಷಿಗಳು ಎದುರಾದರಂತೆ, ಈ ಇಬ್ಬರೂ ಋಷಿಗಳು ದೇವರ್ಷಿಗಳೇ ನಿಮ್ಮ ದಿವ್ಯಜ್ಞಾನದಿಂದ ನಮ್ಮಿಬ್ಬರಲ್ಲಿ ಯಾರಿಗ...
4 comments:
Wednesday, November 22, 2006

ಕಣ್ಣಿನ ಭಾಷೆಗೆ ಪದಗಳು ಏಕೆ/ಬೇಕೆ?

›
ಒರಟರಲ್ಲಿ ಒರಟ ಊರು ಎಂದರೆ ನಮ್ಮೂರು, ಏಕೆಂದರೆ ಅಲ್ಲಿ 'ಥ್ಯಾಂಕ್ಯೂ' ಎನ್ನೋ ಪದಬಳಸದೇ ದಿನವನ್ನೇಕೆ ವರ್ಷಗಳನ್ನೇ ಕಳೆಯಬಹುದು. ಆದರೂ ತಮ್ಮ ಊರು ದೇಶಗಳಲ್ಲೇ ಪರದ...
2 comments:
Monday, November 20, 2006

ಹಸಿವು ಅನ್ನೋದು ಯಾರನ್ನು ಬಿಟ್ಟೀತು

›
ಬಹಳ ದಿನಗಳಿಂದ ರೆಡಿಯೋದಲ್ಲಿ Hunger in America ಅನ್ನೋ ಹೆಸರಿನಲ್ಲಿ ಒಂದಲ್ಲ ಒಂದು ವರದಿಯನ್ನು ಕೇಳುತ್ತಿದ್ದೆ, ಅಮೇರಿಕದಲ್ಲೂ ಹಸಿವು ಅನ್ನೋದು ಇಷ್ಟೊಂದು ದೊಡ್ಡದಾಗ...
Sunday, November 19, 2006

ಕಾಯೋ ಕಷ್ಟಾ...ಯಾರಿಗ್ ಬೇಕು

›
ಈ ಕಾಯೋ ಕಷ್ಟಾ ಇದೇ ನೋಡಿ ಅದರಂಥಾ ಸ್ಲೋ ಪಾಯಿಜನ್ ಇನ್ನೊಂದಿಲ್ಲ! ಯಾಕೆ ಅಂತೀರೋ, ಇನ್ನೇನು ಮತ್ತೆ - ಪ್ಲಾನ್ ಮಾಡೀ ಮಾಡೀ ಇಂಥಾ ದಿನಾ ಬರುತ್ತೇ ಹೀಗ್ ಹೀಗೇ ಆಗುತ್ತೇ ಎಂ...
Thursday, November 16, 2006

ಅಂಗವಿಕಲರು

›
ನಿನ್ನೆ ಆಫೀಸಿನಿಂದ ಮನೆಗೆ ಹೊರಡೋಣ ಎಂದು ಎಲಿವೇಟರ್‍ಗೆ ಹೋಗುತ್ತಿರುವಾಗ ಎಲಿವೇಟರ್ ಬಾಗಿಲ ಬಳಿ ಅತಿ ಸಣ್ಣದಾಗಿ ಬ್ರೈಲ್ ಲಿಪಿಯಲ್ಲಿ ಫ್ಲೋರ್ ನಂಬರ್ ಅನ್ನು ಕೊರೆದಿದ್ದು...
1 comment:
Wednesday, November 15, 2006

ಸಿಟ್ಟನೇಕೆ ಮಾಡುತಿ?

›
ದೂರ ಇರುವ ಗುರಿಯ ಮುಟ್ಟೆ ಹೋಗಿ ಬರಲು ಹಲವು ಬಟ್ಟೆ ಕಷ್ಟ ಸುಖವೋ ಇರಲಿ ನಮಗೆ ಅವರವರಿಗೆ ಅವರ ಬಗೆ ಹನಿಗಳಾಯ್ದು ಹಳ್ಳವಾಯ್ತು ತನಿಗಳನ್ನು ಇಟ್ಟುಹೋಯ್ತು ಬಿಳಿ ಮೋಡ ತರದ ಮಳ...
Tuesday, November 14, 2006

ಸಂಬಂಧಗಳು

›
ಇವತ್ತು ಆಫೀಸಿನಿಂದ ಮನೆಗೆ ಬರ್ತಾ ಯಾವುದೋ ರೆಡಿಯೋ ಕಾರ್ಯಕ್ರಮದಲ್ಲಿ ಸಂಬಂಧಗಳ ಬಗ್ಗೆ ಏನೋ ಮಾತುಕಥೆಗಳನ್ನು ಕೇಳಿಕೊಂಡು ಬರ್ತಾ ಇದ್ದೆ, ಆ ಕಾರ್ಯಕ್ರಮದಲ್ಲಿ ಮಾತನಾಡಿದೋ...
Sunday, November 12, 2006

ಆಲಸ್ಯವೂ ಅಮೃತವೂ...

›
ನನ್ ಕೇಳಿದ್ರೆ ಈ ಆಲಸ್ಯಾನೇ ಇರಲೀ ಅಂತೀನಿ, ಅಮೃತ ಯಾರಿಗೆ ಬೇಕಾಗಿದೆ ಸ್ವಾಮೀ? ಅದನ್ನ ಕುಡಿದು ಅಜರಾಮರರಾಗಿ ಆಮೇಲೆ ಮಾಡೋದೇನಿದೆ? Good people go to heaven ಅನ್ನೋದ...
2 comments:
Thursday, November 09, 2006

ಕೊನೆಗೂ ರಮ್ಸ್ ಹೋದ...

›
ಕಳೆದ ಒಂದ್ ವಾರ ಏನು ಬಂತು ತಿಂಗಳಿಂದ್ಲೂ ಎಲ್ಲಾ ಕಡೆ ಚುನಾವಣಾ ಪ್ರಚಾರ, ಪ್ರಣಾಳಿಕೆ ಬಗ್ಗೆ ಮಾತೇಮಾತು. ಅಮೇರಿಕದ ಮಧ್ಯಂತರ ಚುನಾವಣೆಗಳು ಒಂದ್ ರೀತಿ ಬೇಕಾದಷ್ಟು ನಿರೀಕ...
1 comment:
Monday, November 06, 2006

ಓಹ್ ಭಾರತದ ನೆನಪೇ...

›
ನಮ್ ಮನೇಲಿ ನನ್ನನ್ನಂತೂ ಬಹಳ ಹೆದರಿಸಿಬಿಟ್ಟಿದ್ದಾರೆ, ಭಾರತಕ್ಕೆ ಹೋಗೋಕೆ ಟಿಕೇಟ್ ಬ್ಲಾಕ್ ಮಾಡಿಟ್ರೂ, ಮನಸ್ಸಿನೊಳಗೆ ಒಂದ್ ರೀತಿ ಚಡಪಡಿಕೆಯಿಂದ್ಲೇ ತಯಾರಿ ಮಾಡಿಕೊಂಡ್ ಕ...
2 comments:
Sunday, November 05, 2006

ವೀಸಾ ವಿವಾಹ

›
ಕನ್ನಡ ಚಿತ್ರಗಳು ನಮ್ಮಲ್ಲಿ ಬರೋದೇ ವೀಕೆಂಡ್‌ನಲ್ಲಿ, 'ತುಳಸೀ ಕಾರ್ತೀಕದ ದಿನ ಸಿನಿಮಾ ನೋಡ್ತೀರೇನ್ರೋ?' ಅಂತ ಅಜ್ಜಿ ಎಲ್ಲಿ ಬೈತಾರೇನೋ ಅನ್ನೋ ಭಯವನ್ನು ಮನದಲ್...
Friday, November 03, 2006

ಬಂದದ್ದೆಲ್ಲಾ ಬರಲಿ, ವೀಕೆಂಡ್‌ನಲ್ಲೇ ಬರಲಿ!

›
ಕೊನೇಪಕ್ಷ ನವೆಂಬರ್ ತಿಂಗಳು ಬಂತು ಈಗಾದರೂ ಪುರುಸೊತ್ತು ಮಾಡಿಕೊಂಡು ಕನ್ನಡವನ್ನು ಓದೋಣವೆಂದುಕೊಂಡರೆ ಟೈಮೇ ಸಿಗುತ್ತಿಲ್ಲ ಎನ್ನುವಂತಾಗಿದ್ದು ನನ್ನ ಪುಣ್ಯವೋ ಅಥವಾ ಕಾಕತ...
2 comments:
Tuesday, October 31, 2006

ನಮ್ಮ ಹಾಡು ನಮ್ಮದು!

›
ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನ ಮನೆಯ ಮಕ್ಕಳ ಐಕ್ಯಗಾನವ ಲಾಲಿಸಿ ಪರಿಪಾಲಿಸೈ! ಐವತ್ತು ವರ್ಷಗಳ ನಂತರವೂ 'ಸ್ವಾಮಿದೇವನೆ ಲೋಕಪಾಲನೇ ತೇ ನಮೋಸ್ತು ನಮ...
‹
›
Home
View web version

About Me

My photo
Satish
Flanders, New Jersey, United States
View my complete profile
Powered by Blogger.