antaranga (Kannada Blog) ಅಂತರಂಗ

"ಅಂತರಂಗ"ಕ್ಕೆ ಸ್ವಾಗತ. ಕಳೆದ ಎರಡು ದಶಕಗಳ ನನ್ನ ಅನಿಸಿಕೆಗಳ ಲೇಖನಗಳ ಸರಮಾಲೆ ಇಲ್ಲಿದೆ. ನಮಗೆ ನಮ್ಮ ಭಾಷೆ ದೂರವಾದಂತೆ, ಈ ಬರಹಗಳ ಮೂಲಕ ನಾವು ಅದರ ಹತ್ತಿರ ಹೋಗುವ ಸಣ್ಣ ಪ್ರಯತ್ನ.

Tuesday, October 31, 2006

ನಮ್ಮ ಹಾಡು ನಮ್ಮದು!

›
ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನ ಮನೆಯ ಮಕ್ಕಳ ಐಕ್ಯಗಾನವ ಲಾಲಿಸಿ ಪರಿಪಾಲಿಸೈ! ಐವತ್ತು ವರ್ಷಗಳ ನಂತರವೂ 'ಸ್ವಾಮಿದೇವನೆ ಲೋಕಪಾಲನೇ ತೇ ನಮೋಸ್ತು ನಮ...
Monday, October 30, 2006

ತಪ್ಪಿದ ಲೆಕ್ಕ

›
ನಿನ್ನೆ ರಾತ್ರಿ ಗಡಿಯಾರಗಳನ್ನು ಒಂದು ಘಂಟೆ ಹಿಂದಿಟ್ಟು ಕಾಲವನ್ನು ಜಯಿಸಿದವನ ಹಾಗೆ ಯೋಚಿಸಿಕೊಂಡು ಮಲಗಿದವನಿಗೆ ನನ್ನ ಮಾಮೂಲಿ ಸಮಯಕ್ಕೇ ಎಚ್ಚರವಾಗಬೇಕೇ? ಸರಿ, ಇನ್ನೇನು...
Sunday, October 29, 2006

ಓದಿ, ಬರೆದು, ಮಾತನಾಡುವ ಅನಿವಾರ್ಯತೆ

›
ಯಾವುದೇ ಒಂದು ಹವ್ಯಾಸ ಬೆಳೆಯೋದಕ್ಕೆ ಕೊನೆಪಕ್ಷ ಏನಿಲ್ಲವೆಂದರೂ ಇಪ್ಪತ್ತೊಂದು ದಿನಗಳು ಬೇಕಾಗುತ್ತವಂತೆ, ಹೀಗೆ ದಿನಾಲು ಬರೆಯಬೇಕು ಎನ್ನೋದು ನನಗೂ ಒಂದು ಹವ್ಯಾಸವಾಗಿ ಬೆಳ...
Tuesday, October 24, 2006

'ಬಡವರ ಬಂಧು'ವಿನ ನೆನಪು

›
ಈ ಸಿನಿಮಾ ಬಿಡುಗಡೆಯಾಗಿ ಮೂವತ್ತು ವರ್ಷಗಳು ಆದವು ಎಂದು ನನಗನ್ನಿಸಿದ್ದು ಈ ದಿನ ಇಂಟರ್‌ನೆಟ್‌ನಲ್ಲಿ ಇದರ ಬಗ್ಗೆ ಹುಡುಕಿದಾಗಲೇ! ನಾನು ಈ ಸಿನಿಮಾವನ್ನು ನೋಡಿ ಕೊನೇಪಕ್ಷ ...
Saturday, October 21, 2006

ದೀಪಾವಳಿಯ ನೆನಪುಗಳು

›
ದೀಪಾವಳಿಯ ಶುಭಾಶಯಗಳು! *** ಮೊದಲೆಲ್ಲ ಮನೆಯಲ್ಲಾದರೆ ಅಮ್ಮ ನರಕಚತುರ್ದಶಿ ದಿನ ಇನ್ನೂ ನಾಲ್ಕೂವರೆ ಆಗುತ್ತಿದ್ದಂತೆಯೇ ನಮಗೆಲ್ಲ ಅಭ್ಯಂಜನ ಮಾಡುವಂತೆ ತಾಕೀತು ಮಾಡುತ್ತಿದ...
Tuesday, October 17, 2006

mUರು ಚಿತ್ರಗಳು

›
ದಿನಾ ಆಫೀಸಿಗೆ ಹೋಗೋ ಇಂಟರ್‌ಸ್ಟೇಟ್ ೭೮ ರಲ್ಲಿ ಅವಿರತ ಕನ್‌ಷ್ಟ್ರಕ್ಷನ್ ನಡೆದಿದೆ. ಸುಮಾರು ದೂರ ಎಕ್ಸ್‌ಪ್ರೆಸ್ ಲೇನುಗಳನ್ನು ಮುಚ್ಚಿ ಎಲ್ಲ ಟ್ರಾಫಿಕ್ಕನ್ನು ಲೋಕಲ್ ಲೇ...
Sunday, October 15, 2006

ಅವರವರ ನೋಟ

›
ಒಂದು ದೇಶದಲ್ಲಿ ಐದು, ಹತ್ತು ಹದಿನೈದು ವರ್ಷಗಳಿದ್ದರೆ ಅವರವರ ಅನುಭವದ ಮೇಲೆ ಒಂದು ರೀತಿಯ ಇಂಪ್ರೆಷ್ಷನ್ ನಿರ್ಮಾಣವಾಗುತ್ತದೆ, ಕೆಲವರು ಅದೆಷ್ಟೇ ವರ್ಷ ಯಾವುದೇ ದೇಶದಲ್ಲಿ...
1 comment:
Thursday, October 12, 2006

ಬಸಯ್ಯ್ ಮೇಷ್ಟ್ರು ಮಗಳು

›
ಪೈಪೋಟಿ ಅನ್ನೋದು ಎಲ್ಲಿ ಶುರುವಾಗಿತ್ತು ನನ್ನಲ್ಲಿ ಅನ್ನೋದನ್ನ ಯೋಚಿಸಿಕೊಂಡು ತಲೆ ಕೆರೆದುಕೊಳ್ಳುತ್ತಾ ಇದ್ದಂತೆ ನಾನು ಹತ್ತನೇ ತರಗತಿಯಲ್ಲಿದ್ದಾಗಿನ ಒಂದು ಘಟನೆ ತಟ್ಟನ...
Wednesday, October 11, 2006

ಸಹಿಸಲಾರದವುಗಳು

›
ಯಾವುದನ್ನ ಸಹಿಸಬಹುದು ಯಾವುದನ್ನ ಬಿಡಬಹುದು? ಈ ಪ್ರಶ್ನೆ ಎಲ್ಲರ ಮನಸಲ್ಲೂ ಆಗಿಂದಾಗ್ಗೆ ಮೂಡೋದು ಸಹಜ, ಅದಕ್ಕುತ್ತರವೂ ಅವರವರನ್ನ ಅವಲಂಭಿಸಿರುತ್ತೆ ಅನ್ನೋದು ಲೋಕೋಕ್ತಿ....
1 comment:
Monday, October 09, 2006

ಕಿರುಗತೆ - ಜೊತೆಗಾತಿ

›
'ಸರ್, ನನ್ನನ್ನು ದಯವಿಟ್ಟು ಕ್ಷಮಿಸಿ, ನಿಮ್ಮಾಕೆಯ ಪ್ರಾಣಪಕ್ಷಿ ಈಗಾಗಲೇ ಹಾರಿಹೋಗಿದೆ, ಆಕೆ ಯಾವಾಗಲೋ ಕಾಲವಾಗಿದ್ದಾರೆ!' ನಿಧಾನವಾಗಿಯಾದರೂ ತುಸು ಗಂಭೀರವಾಗೇ ...
Sunday, October 08, 2006

ಕೆಲಸ ಮತ್ತು ಒತ್ತಡ

›
ಹೀಗೇ ಮಾನಸಿಕ ಒತ್ತಡ, ದಿನದಿನಕ್ಕೆ ಹೆಚ್ಚಿದ ಕೆಲಸ, ಒಟ್ಟು ದುಡಿಮೆ, ದುಡಿಮೆಗೆ ತಕ್ಕ ಪ್ರತಿಫಲ (ಹಣ, ಸಂತೋಷ, ಸಂತೃಪ್ತಿ, ಮುಂತಾದ ಚೌಕಟ್ಟುಗಳು) ಇವುಗಳ ಬಗ್ಗೆ ಯೋಚಿಸು...
1 comment:
Friday, October 06, 2006

ಔಟ್‌ಸೋರ್‌ಸಿಂಗ್ ಹಾಗೂ ಪರಕೀಯತೆ

›
೨೦೦೦ ನೇ ಇಸವಿ, ಯಾವುದೋ ಒಂದು ಶುಭ್ರವಾದ ದಿನದ ಮುಂಜಾನೆ, ಆಗಿನ್ನೂ ವ್ಯಾಪಾರ ಕೇಂದ್ರಗಳು ಉರುಳಿರಲಿಲ್ಲ - ಜನಗಳು ಇನ್ನೂ ನ್ಯಾಷನಾಲಿಟಿ, ಧರ್ಮಗಳ ಬಗ್ಗೆ ಇಲ್ಲಿ ಇನ್ನೂ ಹ...
Wednesday, October 04, 2006

ಎಲ್ರೂ ಹೇಳೋರಾದ್ರೆ ಕೇಳೋರ್ ಯಾರು?

›
ಇತ್ತೀಚೆಗಂತೂ ಯಾರೂ ಯಾರ ಮಾತನ್ನೂ ಕೇಳೋದೇ ಇಲ್ಲವೇನೋ ಅನ್ನಿಸುತ್ತೆ, ಈ ಕಾನ್‌ಫರೆನ್ಸ್ ಕಾಲ್‌ಗಳಲ್ಲಿ ಜೀವಾ ತೇದು-ತೇದೂ ಎಷ್ಟು ಸರ್ತಿ ಹೇಳಿದ್ರೂ ಅಷ್ಟೇ ಅನ್ನಿಸಿ ಒಂದ್...
4 comments:
Tuesday, October 03, 2006

ಕರ್ನಾಟಕ "ಬಂದ್"

›
ಸತ್ಯಾಗ್ರಹ ಅನ್ನೋದು ಬಹಳ ದೊಡ್ಡ ಮಾತು - Insistence of truth ಎಂದು ಅನುವಾದಿಸಿ ಹೇಳಿದರೂ ಇಂಗ್ಲೀಷರಿಗೆ ಬಾಪುವಿನ ಮನಸ್ಸಿನ್ನಲ್ಲಿದ್ದ ಸತ್ಯಾಗ್ರಹ ಹಾಗೂ ಅದರ ತೀವ್ರತ...
2 comments:
Monday, October 02, 2006

ಭಾಷೆ ಬಾರದವರು

›
ತಿಂಗಳಿಗೊಮ್ಮೆ ನಮ್ಮ ಆಫೀಸಿನಲ್ಲಿ ರೆಫ್ರಿಜಿರೇಟರನ್ನು ಸ್ವಚ್ಛಗೊಳಿಸೋದು ವಾಡಿಕೆ, ಮೊದಲ ತಿಂಗಳು ಧಿಡೀರನೇ ಹೀಗೆ ನೋಟಿಸ್ ಕೊಟ್ಟು ಒಂದು ವಾರಾಂತ್ಯದಲ್ಲಿ ಎಲ್ಲವನ್ನೂ ಸ್ವ...
2 comments:
‹
›
Home
View web version

About Me

My photo
Satish
Flanders, New Jersey, United States
View my complete profile
Powered by Blogger.