tag:blogger.com,1999:blog-19220235.post114878490823623953..comments2024-03-04T11:29:21.234-05:00Comments on antaranga (Kannada Blog) ಅಂತರಂಗ: ಬಂಕಸಾಣ-ಬೆಲ್ಮಾರ್ಗಳಲ್ಲಿ ಕಲಿತ ಪಾಠSatishhttp://www.blogger.com/profile/18348145837047496415noreply@blogger.comBlogger7125tag:blogger.com,1999:blog-19220235.post-1148898895121238622006-05-29T06:34:00.000-04:002006-05-29T06:34:00.000-04:00ಅಂತರಂಗಿಗಳೇ, ನೀವು ಸಾವಿನ ಕದ ತಟ್ಟಿ ಬಂದ ಘಟನೆಗಳನ್ನು ಬಹಳ...ಅಂತರಂಗಿಗಳೇ, ನೀವು ಸಾವಿನ ಕದ ತಟ್ಟಿ ಬಂದ ಘಟನೆಗಳನ್ನು ಬಹಳ ಮನೋಜ್ಞವಾಗಿ ಬರೆದಿದ್ದೀರಾ. ಪುರುಸೊತ್ತಿಲ್ಲದ ಕಾರಣಗಳೋ ಅಥವಾ ತಾಳ್ಮೆಯಿಲ್ಲದ ಕಾರಣವೋ ಏನೋ ನಾನು ಉದ್ದುದ್ದ ಲೇಖನಗಳನ್ನು ಹೆಚ್ಚಾಗಿ ಓದುವುದಕ್ಕೆ ಹೋಗುವುದಿಲ್ಲ. ಆದರೆ ನಿಮ್ಮ ಈ ಲೇಖನ ನನ್ನನ್ನು ಆರಂಭದಿಂದ ಅಂತ್ಯದವರೆಗೆ ಸೂಜಿಗಲ್ಲಿನಂತೆ ಹಿಡಿದಿಟ್ಟಿತು. ಏಕೆಂದರೆ ಇಂತಹ ಘಟನೆಗಳು ನಮ್ಮ ಜೀವನದಲ್ಲೂ ದೊಡ್ಡದಲ್ಲದಿದ್ದರೂ ಸಣ್ಣಪುಟ್ಟದಾಗಿ ಸಂಭವಿಸಿರುತ್ತವೆ.

ಒಟ್ಟಿನಲ್ಲಿ ಸುಲಲಿತವಾದ ಸಾಗುವ ನಿಮ್ಮ ನಿರೂಪಣೆಯು Sarathyhttps://www.blogger.com/profile/13949468332037417223noreply@blogger.comtag:blogger.com,1999:blog-19220235.post-1148836354137331532006-05-28T13:12:00.000-04:002006-05-28T13:12:00.000-04:00ಶ್.. association ಬಗ್ಗೆ ಜೋರಾಗಿ ಮಾತಾಡ್ಬೇಡಿ, URA ಕೇಳಿ...ಶ್.. association ಬಗ್ಗೆ ಜೋರಾಗಿ ಮಾತಾಡ್ಬೇಡಿ, URA ಕೇಳಿಸ್ಕೊಂಡ್ರೆ ಉರಿದುಬಿದ್ದಾರು.. :-)

ಹೌದು, 'ತಬ್ಬಲಿಯು ನೀನಾದೆ ಮಗನೆ' ಈಗ ನೆನಪಾಯ್ತು, ನಾನು ಅದನ್ನು ಓದಿದ್ದು ಒಂದೇ ಸಾರಿ, ಅದೂ ಬಹಳ ಹಿಂದೆ. ಓದಿ ಮುಗ್ಸಿದ್ಮೇಲೆ ಎಷ್ಟು tragic feeling ಆಗಿತ್ತಂದ್ರೆ ಇನ್ನೊಂದು ಸಲ ಈ ಪುಸ್ತಕ ಓದಲ್ಲ ಅಂತ decide ಮಾಡಿದ್ದೆ. ಈಗ ನನ್ನ 'to buy list'ಗೆ ಇದೂ ಸೇರುತ್ತೆ.Shrilatha Puthihttps://www.blogger.com/profile/15411981699498685358noreply@blogger.comtag:blogger.com,1999:blog-19220235.post-1148830868886443442006-05-28T11:41:00.000-04:002006-05-28T11:41:00.000-04:00ಶ್ರೀಲತಾ ಅವರೇ, ನನ್ನನ್ನೂ ನಿಮ್ಮ "SLB Fan Association...ಶ್ರೀಲತಾ ಅವರೇ, ನನ್ನನ್ನೂ ನಿಮ್ಮ "SLB Fan Association" ಗೆ ಸೇರಿಸಿಕೊಳ್ಳಿ :) ಬೈರಪ್ಪನವರ ಕಾದಂಬರಿಗಳಲ್ಲಿ, ಗಂಡು ಪಾತ್ರಗಳಷ್ಟೇ ಅಲ್ಲ, ಹೆಣ್ಣುಪಾತ್ರವೂ ಈಜಿಗಿಳಿಯುತ್ತದೆ. ಎಲ್ಲಿ ಅಂತ ಗೊತ್ತಾಗಲಿಲ್ವಾ? - ತಬ್ಬಲಿ ನೀನಾದೆ ಮಗನೆ - ಕಾಳಿಂಗನ ವಿದೇಶಿ ಹೆಂಡತಿ ದೇವಾಲಯದ ಕೊಳದಲ್ಲಿ ಈಜಿ, ಪೂಜಾರಿಗೆ ( ಚಿತ್ರದಲ್ಲಿ ನಾಸಿರುದ್ಧೀನ್ ಶಾ :) ) ಗೆ ಕಿರಿಕಿರಿ ಉಂಟು ಮಾಡುತ್ತಾಳೆ.

ಅಂತರಂಗಿಗೆ, "ಸಾರ್ಥ"ವನ್ನೂ ನಾನೂ ಓದಿಲ್ಲ. ನನಗೆ ನೀವು ಕಳಿಸಬೇಕಾದ ಪುಸ್ತಕಗಳ ಪಟ್ಟಿ Anonymousnoreply@blogger.comtag:blogger.com,1999:blog-19220235.post-1148821855260872432006-05-28T09:10:00.000-04:002006-05-28T09:10:00.000-04:00ಜೋಶಿ ಅವರೇ,ಪ್ರಯತ್ನಿಸುತ್ತೇನೆ, 'ಎಲ್ಲಿಯವರೆಗೆ ಬರುತ್ತೋ ನ...ಜೋಶಿ ಅವರೇ,

ಪ್ರಯತ್ನಿಸುತ್ತೇನೆ, 'ಎಲ್ಲಿಯವರೆಗೆ ಬರುತ್ತೋ ನೋಡೋಣ'.
ತುಂಬಾ ಥ್ಯಾಂಕ್ಸ್!Satishhttps://www.blogger.com/profile/18348145837047496415noreply@blogger.comtag:blogger.com,1999:blog-19220235.post-1148821698022601252006-05-28T09:08:00.000-04:002006-05-28T09:08:00.000-04:00ಶ್ರೀಲತಾ ಅವರೇ,ಹೌದು ಗಮನಿಸಿದ್ದೇನೆ, ಯಾರೋ ಒಬ್ಬರು ಭೈರಪ್ಪ...ಶ್ರೀಲತಾ ಅವರೇ,

ಹೌದು ಗಮನಿಸಿದ್ದೇನೆ, ಯಾರೋ ಒಬ್ಬರು ಭೈರಪ್ಪನವರನ್ನು ಈ ಬಗ್ಗೆ ಬಾಂಬೆಯಲ್ಲೋ ಮತ್ತೆಲ್ಲೋ 'ಪ್ರಶ್ನೋತ್ತರ' ಸಂದರ್ಭದಲ್ಲಿ ಕೇಳಿದ್ದರು ಎಂದೂ ನೆನಪು, ಆದರೆ ಸರಿಯಾಗಿ ಗೊತ್ತಿಲ್ಲ.

ಆದಷ್ಟು ಬೇಗ 'ಸಾರ್ಥ' ಓದಿಬಿಡಿ, ಕೆಲವರು 'ಗೃಹಭಂಗ', 'ಪರ್ವ'ದಷ್ಟು ಈ ಕೃತಿಯನ್ನು ಮೆಚ್ಚಿಕೊಂಡಿರಲಿಕ್ಕಿಲ್ಲ, ಆದರೂ ಇದರಲ್ಲಿ ಬರುವ ಕೆಲವು ಅಂಶಗಳ ಬಗ್ಗೆ ನಾನು ಸ್ವಲ್ಪ ತಲೆಕೆಡಿಸಿಕೊಂಡಿದ್ದೇನೆ. ನೋಡಲಿಕ್ಕೆ ಸಣ್ಣ ಪುಸ್ತಕವೆಂದು ಹೋದಲ್ಲೆಲ್ಲಾ ತೆಗೆದುಕೊಂಡು Satishhttps://www.blogger.com/profile/18348145837047496415noreply@blogger.comtag:blogger.com,1999:blog-19220235.post-1148820319618022802006-05-28T08:45:00.000-04:002006-05-28T08:45:00.000-04:00'ಪ್ರಬುದ್ಧತೆ'ಯ ಇನ್ನೊಂದು ಸೋಪಾನವನ್ನು ಹತ್ತಿರುವ ಬರೆಹ. ಹ...'ಪ್ರಬುದ್ಧತೆ'ಯ ಇನ್ನೊಂದು ಸೋಪಾನವನ್ನು ಹತ್ತಿರುವ ಬರೆಹ. ಹೀಗೆಯೇ ಮುಂದುವರೆಸಿ.Anonymousnoreply@blogger.comtag:blogger.com,1999:blog-19220235.post-1148799372963432512006-05-28T02:56:00.000-04:002006-05-28T02:56:00.000-04:00ಓ ನೀವೂ ನಮ್ಮದೇ ಪಕ್ಷ, ಅದೇ SLB Fan Association!! ನಾ...ಓ ನೀವೂ ನಮ್ಮದೇ ಪಕ್ಷ, ಅದೇ SLB Fan Association!! ನಾನು SLBಯವರ ಕಟ್ಟಾ ಅಭಿಮಾನಿ. ನೀವು ಗಮನಿಸಿರಬಹುದು, ಅವರ ಕಾದಂಬರಿಗಳಲ್ಲಿ ಮುಖ್ಯ ಗಂಡು ಪಾತ್ರಗಳು ಈಜುವ ವಿವರ ತುಂಬಾ ಸಲ ಬರುತ್ತದೆ. (ಪರ್ವದಲ್ಲಿ ಕರ್ಣ ಬೆಳಗ್ಗೆ ಬೇಗ ಎದ್ದು ನದಿಗೆ ಸ್ನಾನ ಮಾಡಲು ಹೋಗುವುದು, ಅಲ್ಲಿನ ಸ್ನಾನಘಟ್ಟಗಳ ವರ್ಣನೆ, ಎಲ್ಲಾ ತುಂಬಾ ಚೆನ್ನಾಗಿದೆ.)

ನಾನಿನ್ನೂ 'ಸಾರ್ಥ' ಓದಿಲ್ಲ, ಈ ಸಲ ಬೆಂಗಳೂರಿಗೆ ಹೋದಾಗ ತಗೊಂಡು ಬರಬೇಕು.

ಮತ್ತೆ ನಾನೂ SLB novels ಓದುವಾಗ pen/pencil Shrilatha Puthihttps://www.blogger.com/profile/15411981699498685358noreply@blogger.com