tag:blogger.com,1999:blog-19220235.post8829930287658520408..comments2024-03-04T11:29:21.234-05:00Comments on antaranga (Kannada Blog) ಅಂತರಂಗ: ಎದೆಕರಗದ ದೇಶಭಕ್ತಿ, ನೋವಿರದ ನಾಗರಿಕತೆSatishhttp://www.blogger.com/profile/18348145837047496415noreply@blogger.comBlogger11125tag:blogger.com,1999:blog-19220235.post-29320066790302827122008-08-19T11:16:00.000-04:002008-08-19T11:16:00.000-04:00Mr Joshi,people dont have a lot of free time/nor d...Mr Joshi,
people dont have a lot of free time/nor do they have any material benefits/ ANY ulterior motives to go around and etching evil scams against people. Dont give too much credit to yourself as you are too uninteresting for me, although I reserve the right to laugh when I find something funny.
Glad to know you know the straightforward, least diplomatic me:)
let me not desecrate Anonymousnoreply@blogger.comtag:blogger.com,1999:blog-19220235.post-55110732165922110422008-08-18T21:44:00.000-04:002008-08-18T21:44:00.000-04:00ಓಹ್! ಸುಶ್ಮಾ (ಸಮನ್ವಿತಾ) ಅವರ ಕಾಮೆಂಟ್! ಈ ಹಿಂದೆ ಬೇರೊಂದ...ಓಹ್! ಸುಶ್ಮಾ (ಸಮನ್ವಿತಾ) ಅವರ ಕಾಮೆಂಟ್! ಈ ಹಿಂದೆ ಬೇರೊಂದು ಬ್ಲಾಗ್ನಲ್ಲೂ ಅವರ ಕಾಮೆಂಟ್ ನೋಡಿದ್ದೆ :-) ಕನ್ನಡಆಡಿಯೊ.ಕಾಮ್ ದಿನಗಳ ನೆನಪಾಯಿತು!Anonymousnoreply@blogger.comtag:blogger.com,1999:blog-19220235.post-85776003712680076682008-08-17T23:15:00.000-04:002008-08-17T23:15:00.000-04:00ಸಮನ್ವಿತ,ಬ್ಲಾಗ್ ಡೆಫಿನಿಷನ್ ಒದಗಿಸಿದ್ದಕ್ಕೆ ಥ್ಯಾಂಕ್ಸ್!"...ಸಮನ್ವಿತ,
ಬ್ಲಾಗ್ ಡೆಫಿನಿಷನ್ ಒದಗಿಸಿದ್ದಕ್ಕೆ ಥ್ಯಾಂಕ್ಸ್!
"so what?!" good point, ಈ ಬರಹಗಳು ಪುಸ್ತಕದ ಹಾಳೆಗಳಾಗೋದಿಲ್ಲ, ಕೊನೇಪಕ್ಷ ಒಂದಿಷ್ಟು ಜನರು ನೆಮ್ಮದಿಯಿಂದಲಾದರೂ ಇರಲಿ!
ವಿಶ್ವಮಾನವ ಅಂದ್ರೆ ಏನು? they "know"? how to get the best of both worlds and they do exist :-) ಅಂದ್ರೆ "best of both worlds" ಇವೆಯೋ ಅಥವಾ ’ವಿಶ್ವಮಾನವರಿದ್ದಾರೋ’? :-)Satishhttps://www.blogger.com/profile/18348145837047496415noreply@blogger.comtag:blogger.com,1999:blog-19220235.post-42473375778266233552008-08-17T15:12:00.000-04:002008-08-17T15:12:00.000-04:00Wiki:"The personal blog, an ongoing diary or comme...Wiki:
"The personal blog, an ongoing diary or commentary by an individual. Personal bloggers usually take pride in their blog posts, even if their blog is never read by anyone but them. Blogs often become more than a way to just communicate; they become a way to reflect on life or works of art. Blogging can have a sentimental quality. Few personal blogs rise to fame and the mainstream, but samanvithahttps://www.blogger.com/profile/13775883853357223338noreply@blogger.comtag:blogger.com,1999:blog-19220235.post-37296781576616077782008-08-17T10:59:00.000-04:002008-08-17T10:59:00.000-04:00ಶ್ರೀವತ್ಸ ಜೋಶಿ,ಖಂಡಿತ, ಓದುಗರ ಕಾಮೆಂಟ್, ಅನಿಸಿಕೆ, ಅಭಿಪ್...ಶ್ರೀವತ್ಸ ಜೋಶಿ,
ಖಂಡಿತ, ಓದುಗರ ಕಾಮೆಂಟ್, ಅನಿಸಿಕೆ, ಅಭಿಪ್ರಾಯಗಳಿಗೆ ಯಾವತ್ತೂ ಸ್ವಾಗತವಿದೆ. ಅಲ್ಲದೇ ಓದುಗರ ಅಭಿಪ್ರಾಯಗಳನ್ನು ನಾನು ಮಾಡರೇಟ್ ಮಾಡುತ್ತಿಲ್ಲ, ಓದುಗರ ಕಷ್ಟವೂ, ನನ್ನ ಲೋಪದೋಷಗಳೂ ಇವೆಲ್ಲವೂ ಹೊರ ಬಂದರೇನೆ ಚೆನ್ನ.

ನಿಮ್ಮ ಓದು, ಫೀಡ್ಬ್ಯಾಕ್ ಹೀಗೆ ಮುಂದುವರೆಯಲಿ.Satishhttps://www.blogger.com/profile/18348145837047496415noreply@blogger.comtag:blogger.com,1999:blog-19220235.post-55520047929621923072008-08-17T10:25:00.000-04:002008-08-17T10:25:00.000-04:00"ಈ ಬರಹಳಿಗೆ ಯಾವತ್ತೂ ಸ್ವ ಇಚ್ಛೆಯಿಂದ ಬಂದು ಓದಿ ಪ್ರೋತ್ಸಾ..."ಈ ಬರಹಳಿಗೆ ಯಾವತ್ತೂ ಸ್ವ ಇಚ್ಛೆಯಿಂದ ಬಂದು ಓದಿ ಪ್ರೋತ್ಸಾಹಿಸುವ ಓದುಗರು ಇದ್ದಾರೆ ಎನ್ನುವುದು ನಿಜ."

ಸರ್, ನಾನು ಸಹ ಸ್ವ ಇಚ್ಛೆಯಿಂದಲೇ ನಿಮ್ಮ ಬ್ಲಾಗ್ ಓದಲಿಕ್ಕೆ ಬಂದವನು. ಪ್ರೋತ್ಸಾಹ ಕೊಡುವುದೇ ನನ್ನ ಉದ್ದೇಶವೂ. ಆದರೆ ಓದುವಾಗ ನನಗೇನು ತೊಂದರೆಯಾಗುತ್ತದೆ ಎಂಬುದನ್ನೂ ಹೇಳಬೇಡವೆ? ಬೇಡಾ ಅಂತಾದರೆ ತಿಳಿಸಿ ಪರವಾ ಇಲ್ಲ, ಇನ್ನು ಮುಂದೆ ತಿಳಿಸೋದಿಲ್ಲ, ಎಷ್ಟು ಅರ್ಥವಾಗುತ್ತೊ ಅಷ್ಟು ಓದಿಕೊಂಡು ಹೋಗುತ್ತೇನೆ. ಇನ್ನೇನು ತಾನೆ ಮಾಡಿಯೇನು?
ನಿಮ್ಮ ನಾಲ್ನೂರರ ಮೇಲಿನ Anonymousnoreply@blogger.comtag:blogger.com,1999:blog-19220235.post-64561987841161112102008-08-17T06:57:00.000-04:002008-08-17T06:57:00.000-04:00ಸುನಾಥ್,ಆ ರೀತಿಯ ಜನರು ಎಲ್ಲ ದೇಶದಲ್ಲೂ ಇದ್ದಾರೆ. ಅಂಥವರಿ...ಸುನಾಥ್,
ಆ ರೀತಿಯ ಜನರು ಎಲ್ಲ ದೇಶದಲ್ಲೂ ಇದ್ದಾರೆ. ಅಂಥವರಿಗೆ ಒಂದು ದೇಶದ (ನಾಗರಿಕತೆಯ) ಮೌಲ್ಯವೇ ಗೊತ್ತಿಲ್ಲ ಎಂದು ಹೇಳಬೇಕು ಅಷ್ಟೇ.

ಸಮನ್ವಿತ,
(ಗೆಲ್ಲುವ-ಸೋಲುವ) ಎಲ್ಲರನ್ನೂ ಬೆಂಬಲಿಸುವುದು ಆದರ್ಶಪ್ರಾಯ, ಅವರವರ ಪಾಸ್ಪೋರ್ಟ್ ಬೌಂಡರಿಗಳು ಅವರ ಮಿತವೂ ಆಗುವುದು ಇದೆ. ’ವಿಶ್ವಮಾನವ’ರ ಬಗ್ಗೆ ಇನ್ನೊಮ್ಮೆ ಮಾತನಾಡೋಣ - ಅವರು ಯಾರು, ಎಲ್ಲಿದ್ದಾರೆ, ಹೇಗಿರುತ್ತಾರೆ ಎನ್ನುವ ಬಗ್ಗೆ ಪ್ರಶ್ನೆಗಳಿವೆ :-) ’ವಿದೇಶಿ-ಭಾರತೀಯ’ ಹಣೆಪಟ್ಟಿ ಒನ್-ವೇ ಟ್ರಾಫಿಕ್ ಆಗದಿರಲಿ,Satishhttps://www.blogger.com/profile/18348145837047496415noreply@blogger.comtag:blogger.com,1999:blog-19220235.post-34444057767679483032008-08-15T22:30:00.000-04:002008-08-15T22:30:00.000-04:00ಸತೀಶ್,ನಿಮ್ಮ ಬ್ಲಾಗ್ ಓದಿ ಅರ್ಥಮಾಡಿಕೊಳ್ಳುವುದು ನನಗೆ ಏಕೆ...ಸತೀಶ್,

ನಿಮ್ಮ ಬ್ಲಾಗ್ ಓದಿ ಅರ್ಥಮಾಡಿಕೊಳ್ಳುವುದು ನನಗೆ ಏಕೆ ಕಷ್ಟವಾಗುತ್ತದೆ ಎಂದು ಹೇಳುತ್ತೇನೆ. ಈ ಪೋಸ್ಟ್ನ ಮೊದಲನೇ ಪ್ಯಾರಗ್ರಾಫ್ಅನ್ನು ಗಮನಿಸಿ. ಅದರಲ್ಲಿನ ನಾಲ್ಕು ವಾಕ್ಯಗಳಿಗೆ ಒಂದಕ್ಕೊಂದು ಸಂಬಂಧವೇ ಇಲ್ಲ! ಮಾತ್ರವಲ್ಲ, ಒಂದನೇ ಮತ್ತು ನಾಲ್ಕನೇ ವಾಕ್ಯ ಸ್ವಲ್ಪ ಮಟ್ಟಿಗೆ ಪರಸ್ಪರ ವಿರುದ್ಧವೇ ಆಗಿವೆ! ಕ್ಷಮಿಸಿ, ಇದು ಬರವಣಿಗೆಯಲ್ಲಿ ನಿಮ್ಮ ತಪ್ಪು ಎನ್ನುತ್ತಿಲ್ಲ ನಾನು. ಹೀಗೆ ಬರೆದರೆ ಸಾಮಾನ್ಯಓದುಗನಾಗಿ ನನಗೆ ಅದೆಂಥ ತೊಂದರೆಯಾಗುತ್ತದೆ ಎಂದು ಉದಾಹರಣೆ ಸಮೇತ Anonymousnoreply@blogger.comtag:blogger.com,1999:blog-19220235.post-51627949130088064942008-08-15T13:58:00.000-04:002008-08-15T13:58:00.000-04:00Know The Truth & Fight For Equality:Why Our De...Know The Truth & Fight For Equality:

Why Our Deve Gowda Went Out, and Gujral Came In As The Prime Minister? <-- ClickAnonymousnoreply@blogger.comtag:blogger.com,1999:blog-19220235.post-52411935261263675272008-08-14T19:26:00.000-04:002008-08-14T19:26:00.000-04:00what if your eyes well up hearing both vandematara...what if your eyes well up hearing both vandemataram AND/OR star spangled banner..regardless?
what if we cheer for both abhinav/ abhishek/deng linlin/phelps or torres??..for the spirit and for the best?
what if you look beyond the boundaries..vishwamanavaru so to speak:)..namdeconcept alva?...
its that easy..
I agree tho..whats in the book..
we'll settle for "videshi bhartiya samanvithahttps://www.blogger.com/profile/13775883853357223338noreply@blogger.comtag:blogger.com,1999:blog-19220235.post-19068202567055206812008-08-13T14:46:00.000-04:002008-08-13T14:46:00.000-04:00ನಮ್ಮಲ್ಲೇ, ಭಾರತದ ನಾಗರಿಕರಾಗಿಯೂ, ದೇಶದ್ರೋಹ ಮಾಡುವ ಭಯೋತ್...ನಮ್ಮಲ್ಲೇ, ಭಾರತದ ನಾಗರಿಕರಾಗಿಯೂ, ದೇಶದ್ರೋಹ ಮಾಡುವ ಭಯೋತ್ಪಾದಕರು ಇದ್ದಾರಲ್ಲ. ಇವರಿಗೆ ಏನೆನ್ನೆಬೇಕು?sunaathhttps://www.blogger.com/profile/13386371953472087631noreply@blogger.com