tag:blogger.com,1999:blog-19220235.post8354018689974516613..comments2024-03-04T11:29:21.234-05:00Comments on antaranga (Kannada Blog) ಅಂತರಂಗ: ಭುಟ್ಟೋ ಬಂದಳು ಶಾಂತಿ ತಂದಳು!Satishhttp://www.blogger.com/profile/18348145837047496415noreply@blogger.comBlogger6125tag:blogger.com,1999:blog-19220235.post-63076702192877870472008-06-29T05:03:00.000-04:002008-06-29T05:03:00.000-04:00Conan BarbarianConan the Barbarian WallpapersAge o...Conan Barbarian
Conan the Barbarian Wallpapers
Age of Conan Classes

<A HREF="http://www.favgames.com/info/conan-barbarian.html " REL="Anonymousnoreply@blogger.comtag:blogger.com,1999:blog-19220235.post-52760585961097000502007-10-23T07:46:00.000-04:002007-10-23T07:46:00.000-04:00ಶೀಲಾ ಅವರೇ,ವಿಕಾಸ್ ಹೇಳಿದಂಟೆ ನೀವು ಮೊದಲು ’ಗ್ರಹಿಣಿ’ಯಿಂದ...ಶೀಲಾ ಅವರೇ,

ವಿಕಾಸ್ ಹೇಳಿದಂಟೆ ನೀವು ಮೊದಲು ’ಗ್ರಹಿಣಿ’ಯಿಂದ ’ಗೃಹಿಣಿ’ಯಾಗಿ, ಒಂದು ಕೈಯಲ್ಲಿ ಸೌಟು ಮತ್ತೊಂದು ಕೈಯಲ್ಲಿ ಕುಂಚವನ್ನು ತೆಗೆದುಕೊಳ್ಳಿ ಎಲ್ಲವೂ ಸರಿ ಹೋದೀತು :-) ...ಹಾಗೇ ನಿಮ್ಮಲ್ಲಿರುವ ಚಿತ್ರಗಳನ್ನು ಚಿತ್ರಕವನದವರಿಗೂ ಕಳಿಸಿ.Satishhttps://www.blogger.com/profile/18348145837047496415noreply@blogger.comtag:blogger.com,1999:blog-19220235.post-26435024560780985252007-10-23T07:40:00.000-04:002007-10-23T07:40:00.000-04:00ಶೀಲಾ ಅವರೇ,ನವಾಜ್ ಶರೀಫ್ ಮನದಲ್ಲಾಗಲೀ ಬೆನಜೀರ್ ಭುಟ್ಟೋ ಮನ...ಶೀಲಾ ಅವರೇ,

ನವಾಜ್ ಶರೀಫ್ ಮನದಲ್ಲಾಗಲೀ ಬೆನಜೀರ್ ಭುಟ್ಟೋ ಮನದಲ್ಲಾಗಲೀ ಅವರ ರಾಜಕೀಯ ಪ್ರವೃತ್ತಿ ಎಂದಿನಂತೆ ಜಾಗರೂಕವಾಗಿದ್ದರೂ ತಾಯ್ನಾಡಿನಿಂದ ಹಲವು ವರ್ಷ ದೂರವಿದ್ದು ಮಾಡಿಕೊಂಡ ಆತ್ಮ ಸಂಶೋಧನೆಯಲ್ಲಿ ತಮ್ಮ ತಾಯ್ನಾಡಿಗೆ ಅಂಟಿಕೊಂಡ ಕಳಂಕ, ಶಾಪವನ್ನು ಹೋಗಲಾಡಿಸುವ ಹುನ್ನಾರ ಹುಟ್ಟಿಕೊಂಡಿರಬಹುದು ಎಂಬುದು ನನ್ನ ಊಹೆ ಅಥವಾ ಕಲ್ಪನೆ. ಅಲ್ಲಲ್ಲಿ ನೀಡಿದ ಭುಟ್ಟೋ ಹೇಳಿಕೆಗಳನ್ನು ಓದಲಾಗಿ ಆಕೆ ನಿಜಕ್ಕೂ ಇತ್ತೀಚೆಗೆ ಹೆಚ್ಚುತ್ತಿರುವ ಭಯೋತ್ಪಾದಕ ಕೃತ್ಯಗಳ ಬಗ್ಗೆ ಕಳಕಳಿ ವ್ಯಕ್ತ Satishhttps://www.blogger.com/profile/18348145837047496415noreply@blogger.comtag:blogger.com,1999:blog-19220235.post-61330148147766949872007-10-22T02:30:00.000-04:002007-10-22T02:30:00.000-04:00ಭುಟ್ಟೊ ಶಾಂತಿಯ ಕನಸ್ಸನ್ನು ಕಾಣುತ್ತಿದ್ದರೇ? ರಾಜಕಾರಣಿಗಳ...ಭುಟ್ಟೊ ಶಾಂತಿಯ ಕನಸ್ಸನ್ನು ಕಾಣುತ್ತಿದ್ದರೇ? ರಾಜಕಾರಣಿಗಳೂ ಈ ಕನಸ್ಸನ್ನು ಕಾಣುವುದುಂಟೇ! ಬಹುಶಃ ನವಾಜ್ ಶರೀಫ್ ರಿಗೆ ಇಲ್ಲಿಯಾದರೂ ಹೆಚ್ಚು ಪ್ರಚಾರ ಸಿಕ್ಕಿತೋ ಎಂದು ಹೆದರಿ ಈಕೆ ಪಾಕಿಸ್ತಾನಕ್ಕೆ ಬಂದರೆಂದು ಕಾಣುತ್ತದೆ. ಇದರಲ್ಲಿ ಮುಷರಫ್ ನವರ ಪಾಲು ತುಂಬಾ ಇದೆಯೆಂದು ನನಗನಿಸುತ್ತದೆ..
ಇಂದು ವೇಳೆ ಭುಟ್ಟೋ ಪಾಕಿಸ್ತಾನದ ಚುಕ್ಕಾಣಿ ಕೈಹಿಡಿದರೂ ಅಲ್ಲಿನ ವ್ಯವಸ್ಥೆ ಹದಗೆಟ್ಟು ಹೋಗಿರುವುದರಿಂದ , ಅಲ್ಲದೆ ಭಯೋತ್ಪಾದರಕರು ಅಲ್ಲಿನ ಮುಖ್ಯವಾಹಿನಿಯಲ್ಲಿ ಬೆರೆತು ಹೋಗಿರುವುದರಿಂದ Sheela Nayakhttps://www.blogger.com/profile/17252934612903697527noreply@blogger.comtag:blogger.com,1999:blog-19220235.post-62169399619894082572007-10-21T22:45:00.000-04:002007-10-21T22:45:00.000-04:00ಸರ್ರ,ಭುಟ್ಟೋ ಬರತಾಳ ಅಂದ್ರ ಜನಾ ನಿದ್ದೀ ಕೆಡಿಸಿಕ್ಯಂಡ್ ಕು...ಸರ್ರ,

ಭುಟ್ಟೋ ಬರತಾಳ ಅಂದ್ರ ಜನಾ ನಿದ್ದೀ ಕೆಡಿಸಿಕ್ಯಂಡ್ ಕುಂತಾರ್ರೀ ಅಂತಂದ್ರ ದೇಶದ ಉದ್ದಾನುದ್ದಕ್ ಶಾಂತಿ ಬಂದಂಗ ಹೊದಿಲ್ಲೋ?! ಈ ನಡುವಿ ಎಲೆಕ್ಷನ್ನ್ ಆಗೋತನಾ ತಡೀರೀ, ಆಗ ನೋಡ್ರಿ ಮುಷಾರಫ್ಫ್ ಸರ್ರ್ ಸುಮ್ಕೇ ಹೆಂಗ್ ಇರತಾರಾ ಅಂತ :-)Satishhttps://www.blogger.com/profile/18348145837047496415noreply@blogger.comtag:blogger.com,1999:blog-19220235.post-3832203599809960092007-10-19T17:03:00.000-04:002007-10-19T17:03:00.000-04:00ಸರ,ಈಕೀ ಭುಟ್ಟೋ ಯಾವ್ ಶಾಂತಿ ತನ್ದಾಳ್ರಿ? ಈಕೀ ಬಂದ ಕೂಡ ಅಲ...ಸರ,

ಈಕೀ ಭುಟ್ಟೋ ಯಾವ್ ಶಾಂತಿ ತನ್ದಾಳ್ರಿ? ಈಕೀ ಬಂದ ಕೂಡ ಅಲ್ಲಿ ಅಷ್ಟು ಮಂದಿ ರೈಟ್ ಹೇಳಿದ್ರು. ಅದನ್ನ ನೋಡಿದರ ಈಕೀ ಎಲ್ಲೋ ಶಾಂತಿ ಬದ್ಲು 'ಡಿಸ್ಕೊ ಶಾಂತಿ' ಕರ್ಕೊನ್ಡ ಬಂದ ಢನಾ ಢನ್ ಡ್ಯಾನ್ಸ್ ಹೋಡ್ಸಾಕ ಹತ್ತ್ಯಾಳೊ ಅನ್ಸಕತ್ತೈತಿ.

-ಮಠAnonymousnoreply@blogger.com