tag:blogger.com,1999:blog-19220235.post7384352874999203859..comments2024-03-04T11:29:21.234-05:00Comments on antaranga (Kannada Blog) ಅಂತರಂಗ: ಏನು ರೋಷ, ಏಕೀ ವೈಭವೀಕರಣ?Satishhttp://www.blogger.com/profile/18348145837047496415noreply@blogger.comBlogger7125tag:blogger.com,1999:blog-19220235.post-12813226918960224112008-06-29T05:25:00.000-04:002008-06-29T05:25:00.000-04:00Conan BarbarianConan the Barbarian WallpapersAge o...Conan Barbarian
Conan the Barbarian Wallpapers
Age of Conan Classes

<A HREF="http://www.favgames.com/info/conan-barbarian.html " REL="Anonymousnoreply@blogger.comtag:blogger.com,1999:blog-19220235.post-65488411419014981352007-09-26T17:42:00.000-04:002007-09-26T17:42:00.000-04:00ನನಗೆ ಜೋಶಿ ನಿಮ್ಮ ಬಗ್ಗೆ ಹೇಳಿದ ನೆನಪು, ದುರ್ಗಾಮಂದಿರದಲ್ಲ...ನನಗೆ ಜೋಶಿ ನಿಮ್ಮ ಬಗ್ಗೆ ಹೇಳಿದ ನೆನಪು, ದುರ್ಗಾಮಂದಿರದಲ್ಲಿ ಸಿಕ್ಕ ಸಾಗರದವರು ಕೃಪೇಶ-ಮೇದಿನಿ ಇರಬಹುದು, ಅವರು ನಿಮ್ಮ ರಾಜ್ಯದಲ್ಲೇ ಇರೋದು...ಹೌದು, ಮೊದಲು ನಾವು ಅಲೆಕ್ಸಾಂಡ್ರಿಯಾದಲ್ಲಿ ಇದ್ವಿ, ನಮಗೂ ಆ ರಾಜ್ಯಕ್ಕೂ ಏಕೋ ಸರಿಬರದ ಕಾರಣ ಜರ್ಸೀ ಸೇರಿಕೊಂಡಿದ್ದೇವೆ! :-)Satishhttps://www.blogger.com/profile/18348145837047496415noreply@blogger.comtag:blogger.com,1999:blog-19220235.post-12616852702974499312007-09-26T14:41:00.000-04:002007-09-26T14:41:00.000-04:00ಹೇಗೆ ಮೊದಲೇ ಗೊತ್ತಿತ್ತು ವರ್ಜೀನಿಯಾ ಫ್ಯಾನ್ ಅಂತ... ಯಾ...ಹೇಗೆ ಮೊದಲೇ ಗೊತ್ತಿತ್ತು ವರ್ಜೀನಿಯಾ ಫ್ಯಾನ್ ಅಂತ... ಯಾರೋ ಇಬ್ಬರಿಗೂ ಗೊತ್ತಿರುವವರು ಇರಬೇಕು, ವಿಚಿತ್ರಾನ್ನ ಭಟ್ಟರಾ? ಅಥವಾ...ಕಳೆದ ವರ್ಷ ಕನ್ನಡದವರೊಬ್ಬರು ದುರ್ಗಾಮಂದಿರದಲ್ಲಿ ಸಿಕ್ಕಿದ್ರು. ಹಾಗೇ ಮಾತಾಡ್ತಾ ಮಾತಾಡ್ತಾ ನಿಮ್ಮ ಸ್ನೇಹಿತರು/ಸಹಪಾಠಿ ಅಂತ ಗೊತ್ತಾಯ್ತು. ಅವರ ಹೆಸರು ನೆನಪಾಗ್ತಿಲ್ಲ, ಕ್ಷಮಿಸಿ. ಅವರಿರಬಹುದು.

ನೀವು ಮೊದಲು ಅಲೆಕ್ಸಾಂಡ್ರಿಯಾದಲ್ಲಿ ಇದ್ರಲ್ವಾ ?ಭೂಮಿ-ಸಾಗರhttps://www.blogger.com/profile/00052274668465662234noreply@blogger.comtag:blogger.com,1999:blog-19220235.post-60199887907371544262007-09-26T12:40:00.000-04:002007-09-26T12:40:00.000-04:00ಓಹ್, ಈಗ ಗೊತ್ತಾಯ್ತು, ನಮ್ಮ ಸುಬ್ಬನ ಫ್ಯಾನ್ ಒಬ್ರು ವರ್ಜೀ...ಓಹ್, ಈಗ ಗೊತ್ತಾಯ್ತು, ನಮ್ಮ ಸುಬ್ಬನ ಫ್ಯಾನ್ ಒಬ್ರು ವರ್ಜೀನಿಯಾದಲ್ಲಿದ್ದಾರೆ ಅಂತ ನನಗೂ ಗೊತ್ತಿತ್ತು. ನಿಮ್ಮನೇ ಸುಬ್ಬ ಅವರಿಗೆ ನಮ್ಮ ಸುಬ್ಬನ ನಮಸ್ಕಾರಗಳನ್ನು ತಿಳಿಸಿ.

ಲೇಖನಗಳನ್ನು ಬರೆಯೋಕೇ ಪುರುಸೊತ್ತು ಸಿಗಲ್ಲ, ಅಂತಹದರಲ್ಲಿ TK ಗೆ ಕಳಿಸಿ, ಅವರು ಪ್ರಕಟಿಸುವವರೆಗೆ ಕಾಯ್ದು ಅದಕ್ಕೆ ಪ್ರತಿಕ್ರಿಯಿಸುವವರಿಗೆ ಉತ್ತರಕೊಡುವಷ್ಟು ವ್ಯವಧಾನವಂತೂ ಖಂಡಿತ ಇರಲಿಲ್ಲವಾದ್ದರಿಂದ ನನ್ನ ಬರಹಗಳು ಬ್ಲಾಗಿನ ಹಾದಿ ಹಿಡಿದು ಸುಮಾರು ಒಂದೂವರೆ ವರ್ಷದ ಮೇಲಾಯ್ತು, ಕ್ಷಮಿಸಿ ನಿಮಗೆ Satishhttps://www.blogger.com/profile/18348145837047496415noreply@blogger.comtag:blogger.com,1999:blog-19220235.post-86397728182783439212007-09-26T12:11:00.000-04:002007-09-26T12:11:00.000-04:00ನಾನು ಅಂತರಂಗ ನೋಡಿದ್ದೇ ಇತ್ತೀಚೆಗೆ. ನೀವು ಬೇರೆ ಪೂರ್ಣಿಮಾ...ನಾನು ಅಂತರಂಗ ನೋಡಿದ್ದೇ ಇತ್ತೀಚೆಗೆ. ನೀವು ಬೇರೆ ಪೂರ್ಣಿಮಾ ಎಂದುಕೊಂಡಿರಬಹುದು. ನಾನು ಪೂರ್ಣಿಮಾ ಸುಬ್ರಹ್ಮಣ್ಯ. ನೀವು ದಟ್ಸ್ ಕನ್ನಡದಲ್ಲಿ ಬರೆಯುತ್ತಿದ್ದ ಸುಬ್ಬನ ಲೇಖನಗಳು ನಮ್ಮ ಮನೆ ಸುಬ್ಬಣ್ಣನ ಹಾಗೂ ನನ್ನ ಮೆಚ್ಚಿನವು. ಖಂಡಿತ ನಿಮ್ಮ ಲೇಖನಗಳನ್ನು ಓದುತ್ತೇನೆ.ಭೂಮಿ-ಸಾಗರhttps://www.blogger.com/profile/00052274668465662234noreply@blogger.comtag:blogger.com,1999:blog-19220235.post-65345592488863039282007-09-26T00:00:00.000-04:002007-09-26T00:00:00.000-04:00ನಮಸ್ಕಾರ ಪೂರ್ಣಿಮಾ,’ಅಂತರಂಗ’ವನ್ನು ಇತ್ತೀಚೆಗೆ ನೋಡುತ್ತಿಲ...ನಮಸ್ಕಾರ ಪೂರ್ಣಿಮಾ,

’ಅಂತರಂಗ’ವನ್ನು ಇತ್ತೀಚೆಗೆ ನೋಡುತ್ತಿಲ್ಲ ನೀವು ಎಂದುಕೊಂಡಿದ್ದೆ, ನನ್ನ ಊಹೆಯನ್ನು ಹುಸಿಮಾಡಿದ್ದಕ್ಕೆ ಧನ್ಯವಾದಗಳು!

ಹೊಸ ಸುಬ್ಬನ ಲೇಖನಗಳು <A HREF="http://www.google.com/custom?hl=en&safe=active&client=pub-3346327691485341&cof=FORID%3A1%3BGL%3A1%3BS%3Ahttp%3A%2F%2Fphotos1.blogger.com%2Fblogger%2F3549%2F1898%2F320%2FAntaranga.jpg%3BL%3Ahttp%3A%2F%2Fphotos1.blogger.com%2Fblogger%Satishhttps://www.blogger.com/profile/18348145837047496415noreply@blogger.comtag:blogger.com,1999:blog-19220235.post-67032371412033767482007-09-25T13:55:00.000-04:002007-09-25T13:55:00.000-04:00ನಮಸ್ಕಾರ ಸತೀಶ್,ಬಹಳ ಚೆನ್ನಾಗಿ ಬರೆದಿದೀರಾ. ಓದುಗರನ್ನು ಚಿ...ನಮಸ್ಕಾರ ಸತೀಶ್,

ಬಹಳ ಚೆನ್ನಾಗಿ ಬರೆದಿದೀರಾ. ಓದುಗರನ್ನು ಚಿಂತನೆಗೆ ಹಚ್ಚುವ ನಿಮ್ಮ ಬರಹಗಳು ಬಹಳ ಇಷ್ಟವಾಗುತ್ತದೆ. ಹೀಗೇ ಬರೆಯುತ್ತಿರಿ.

ದಟ್ಸ್ ಕನ್ನಡದಲ್ಲಿ ತಪ್ಪಿಸಿಕೊಂಡಿದ್ದ ಸುಬ್ಬನ ಅಂತರಂಗ ಇನ್ನು ಜಾಲಾಡಬೇಕು :-)

ವಂದನೆಗಳುಭೂಮಿ-ಸಾಗರhttps://www.blogger.com/profile/00052274668465662234noreply@blogger.com