tag:blogger.com,1999:blog-19220235.post7054920277787765460..comments2024-03-04T11:29:21.234-05:00Comments on antaranga (Kannada Blog) ಅಂತರಂಗ: ಈ ತತ್ವಗಳ ಹಣೇಬರಾನೇ ಇಷ್ಟು...Satishhttp://www.blogger.com/profile/18348145837047496415noreply@blogger.comBlogger8125tag:blogger.com,1999:blog-19220235.post-74438265850475627712008-12-26T22:02:00.000-05:002008-12-26T22:02:00.000-05:00ಎಲ್ಲರಿಗೂ...ದಯವಿಟ್ಟು ಕ್ಷಮಿಸಿ ಉತ್ತರಿಸಲು ತಡವಾಗಿದ್ದಕ್ಕ...ಎಲ್ಲರಿಗೂ...ದಯವಿಟ್ಟು ಕ್ಷಮಿಸಿ ಉತ್ತರಿಸಲು ತಡವಾಗಿದ್ದಕ್ಕೆ.

ಪ್ರಮೋದ್,
ಇನ್ನು ಆರು ತಿಂಗಳು? ಅದಕ್ಕಿಂತ ಹೆಚ್ಚು ಸಮಯ ಬೇಕು, ಇನ್ನೆರಡು ವರ್ಷವಾದ್ರೂ ಬೇಕು ಕನಿಷ್ಠ.

ಮಠ,
ಹೌದು, ನಮಗೆ ನಮ್ಮವರ ಕೊರತೆ ಕಡಿಮೆ ಆಗಿದೆ. ನಡೀರಿ ಬೆಂಗ್ಳೂರಿಗೆ ಹೋಗಿ ಎಲ್ಲ ಕನ್ನಡಿಗರನ್ನು ಕರಕೊಂಡ್ ಬರೋಣಂತೆ!

ಕೇಶವ್,
ಏನ್ಸಮಾಚಾರ, ಬಹಳ ಸಮಯವಾಯ್ತು ನಿಮ್ಮ ದರ್ಶನವಾಗಿ. ’ಬ್ರೇಕ್’ ಮಾಡೋಕೆ ಅನುಕೂಲವಾಗಲೀ ಎಂಬುದಕ್ಕಾಗೇ ’ಈ ಹೊತ್ತಿನ ತತ್ವಗಳು’ ಎಂದು Satishhttps://www.blogger.com/profile/18348145837047496415noreply@blogger.comtag:blogger.com,1999:blog-19220235.post-75034825271404541032008-12-14T00:09:00.000-05:002008-12-14T00:09:00.000-05:00ಸತೀಶ್,ಬಿಟ್ಟರೂ ಬಿಡದು ಈ ವಾಲ್ ಮಾರ್ಟ್ ಮಾಯೆ.ಅದು ಎನೇ ಆಗಿ...ಸತೀಶ್,

ಬಿಟ್ಟರೂ ಬಿಡದು ಈ ವಾಲ್ ಮಾರ್ಟ್ ಮಾಯೆ.
ಅದು ಎನೇ ಆಗಿದ್ದರೂ, ಕೊನೆಗೆ ಗ್ರಾಹಕನಿಗೆ ಬೇಕಾದವು ಎಲ್ಲಾ ಒಂದೇ ಕಡೆ ಕಡಿಮೆ ಬೆಲೆಗೆ ಸಿಗುತ್ತೆ ಆನ್ನುವಾಗ ಗ್ರಾಹಕ ಎಕೇ ತಲೆ ಕೆಡಿಸಿಕೊಳ್ಳುತ್ತಾನೆ?Shivhttps://www.blogger.com/profile/00914167328185472713noreply@blogger.comtag:blogger.com,1999:blog-19220235.post-37130563120465452932008-12-12T00:55:00.000-05:002008-12-12T00:55:00.000-05:00tatvagaLanna break maaDo tatva na neTTage paalisid...tatvagaLanna break maaDo tatva na neTTage paalisidre saaku annOdu nanna policy :)Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-19220235.post-17540165638049538172008-12-10T03:52:00.000-05:002008-12-10T03:52:00.000-05:00ha ha ha. nice.ha ha ha. nice.ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-19220235.post-48854647229719628852008-12-08T22:04:00.000-05:002008-12-08T22:04:00.000-05:00And thus an idealist died a natural death! :) En g...And thus an idealist died a natural death! :) En guru idu? Hingella madkontheeraa?Shreehttps://www.blogger.com/profile/11541927845221428283noreply@blogger.comtag:blogger.com,1999:blog-19220235.post-34516002232242614072008-12-08T15:50:00.000-05:002008-12-08T15:50:00.000-05:00ನಿಜ ಸತೀಶ್,ತತ್ವಗಳಿರೋದೇ ಬ್ರೇಕ್ ಮಾಡೋಕೆ.-ಕೇಶವನಿಜ ಸತೀಶ್,

ತತ್ವಗಳಿರೋದೇ ಬ್ರೇಕ್ ಮಾಡೋಕೆ.

-ಕೇಶವKeshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-19220235.post-76445255943297000452008-12-08T10:09:00.000-05:002008-12-08T10:09:00.000-05:00ಇಲ್ಲಿ ಎಕನಾಮಿಕ್ ಸ್ಥಿತಿ ನೋಡಿದ್ರೆ ಮತ್ತೊಂದು ಮಾಸ್ಸ್ ಮೈಗ...ಇಲ್ಲಿ ಎಕನಾಮಿಕ್ ಸ್ಥಿತಿ ನೋಡಿದ್ರೆ ಮತ್ತೊಂದು ಮಾಸ್ಸ್ ಮೈಗ್ರೆಶನ ಆಗೋ ತರ ಕಾಣಸ್ತದೆ. ಮೊದಲು ಏನಂದ್ರು....ಯೆ ಈ ಸಲ ಅಮೇರಿಕಾದ ಎಕಾನಮಿ ಬಿದ್ದರೂ ಇಂಡಿಯಾ ಮತ್ತ ಚೈನಾ ಚೊಲೋ ಮಾಡಿ ಏನ್ ಅಷ್ಟು ತೊಂದ್ರಿ ಆಗಲಿಕ್ಕೆ ಇಲ್ಲ. ಅವನ್ನವ್ವನ.....ಇಲ್ಲಿಯವರ ಪ್ಯಾಂಟ್ ಕಳದ್ರ ಇಡಿ ಜಗತ್ತಿನ್ಯಾಗೆ ಪ್ಯಾಂಟು, ಅಂಗಿ, ಚೊಣ್ಣ, ಅಂಡರ್ವೇರ್ ಎಲ್ಲ ಕಳ್ಕೊಂಡ್ ಅಂಬೋ ಅನ್ನಕ್ ಹತ್ಯರಾಲ್ಲರಿ ಶಿವ. ವಾಲ್ಮಾರ್ಟ್ ಬೆಸ್ಟ್ ನೋಡ್ರಿ. ಎಲ್ಲ ಕಂಪನಿ ಸ್ಟಾಕ್ ಪ್ರೈಸ್ ಬಿದ್ದರು ಅವರದ್ದು ಮಾತ್ರ ಎದ್ದೈತಿ. Anonymousnoreply@blogger.comtag:blogger.com,1999:blog-19220235.post-74740313722301992142008-12-07T23:32:00.000-05:002008-12-07T23:32:00.000-05:00ಈ ಕಷ್ಟ ಇನ್ನೆಷ್ಟು ದಿನ...ಇನ್ನೂ ಕನಿಷ್ಟ 6 ತಿ೦ಗಳೇ?.. :(...ಈ ಕಷ್ಟ ಇನ್ನೆಷ್ಟು ದಿನ...ಇನ್ನೂ ಕನಿಷ್ಟ 6 ತಿ೦ಗಳೇ?.. :(Pramodhttps://www.blogger.com/profile/13709651235702587491noreply@blogger.com