tag:blogger.com,1999:blog-19220235.post7027314663164170625..comments2024-03-04T11:29:21.234-05:00Comments on antaranga (Kannada Blog) ಅಂತರಂಗ: 3 ಪ್ರಶ್ನೆಗಳನ್ನುತ್ತರಿಸಿ, ನಿವೃತ್ತರಾಗಿ!Satishhttp://www.blogger.com/profile/18348145837047496415noreply@blogger.comBlogger3125tag:blogger.com,1999:blog-19220235.post-19003547736313865662009-08-15T09:05:04.538-04:002009-08-15T09:05:04.538-04:00ಸುಪ್ತದೀಪ್ತಿ,
ಬಹಳ ಒಳ್ಳೆಯ ಸಲಹೆಗಳು, ವ್ಯಾಯಾಮ ಖಾಯಿಲೆಗಳನ...ಸುಪ್ತದೀಪ್ತಿ,
ಬಹಳ ಒಳ್ಳೆಯ ಸಲಹೆಗಳು, ವ್ಯಾಯಾಮ ಖಾಯಿಲೆಗಳನ್ನು ದೂರತಳ್ಳುವುದರ ಜೊತೆಗೆ ಆಕ್ಟೀವ್ ಲೈಫ್ ಅನ್ನು ಮುಂದುವರೆಸಿಕೊಂಡು ಹೋಗಲು ಸಹಾಯಕಾರಿಯಾಗುವುದರಲ್ಲಿ ಸಂಶಯವೇ ಇಲ್ಲ. ಇನ್ನು ನಿವೃತ್ತಿಯ ನಂತರ ಮುಂದೇನು ಎನ್ನುವುದು ಕೆಲವರಿಗೆ ದೊಡ್ಡ ಪ್ರಶ್ನೆಯಾಗಿಯೇ ಉಳಿದಿರುತ್ತದೆ.

ಸುನಾಥ್,
ಯಾಕ್ರೀ ಇದ್ದ ಬದುಕನ್ನು ಬಿಟ್ಟು ಅದರಿಂದಲೇ ನಿವೃತ್ತಿ ಆಗೋದು?Satishhttps://www.blogger.com/profile/18348145837047496415noreply@blogger.comtag:blogger.com,1999:blog-19220235.post-3305722525209041482009-07-23T08:50:43.031-04:002009-07-23T08:50:43.031-04:00ಸತೀಶ ಕುಮಾರ,
ನಿವೃತ್ತಿಯ ಬಗೆಗೆ ಮೊದಲೇ ಎಷ್ಟು ವಿಚಾರ ಮಾಡಿ...ಸತೀಶ ಕುಮಾರ,
ನಿವೃತ್ತಿಯ ಬಗೆಗೆ ಮೊದಲೇ ಎಷ್ಟು ವಿಚಾರ ಮಾಡಿದರೂ ಪ್ರಯೋಜನವಿಲ್ಲ. ಬದುಕಿನಿಂದ ನಿವೃತ್ತಿ ಹೊಂದುವುದೊದೇ ಅದಕ್ಕೆ ಸರಿಯಾದ ಉಪಾಯ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-19220235.post-41519927079108888472009-07-20T14:04:25.652-04:002009-07-20T14:04:25.652-04:00ನಿವೃತ್ತಿಯ ಬಗ್ಗೆ ಬಹಳಷ್ಟು ಜನ ಯೋಚಿಸಿರುವುದೇ ಇಲ್ಲ ಅನ್ನು...ನಿವೃತ್ತಿಯ ಬಗ್ಗೆ ಬಹಳಷ್ಟು ಜನ ಯೋಚಿಸಿರುವುದೇ ಇಲ್ಲ ಅನ್ನುವುದು ಕಟು ಸತ್ಯದ ವಾಸ್ತವ. ಅದರ ಕುರಿತು ಒಂದಿಷ್ಟು ಒಳನೋಟ ಕೊಟ್ಟದ್ದು ಒಳ್ಳೆಯದೇ.

ಜೊತೆಗೆ ನನ್ನದೊಂದೆರಡು ಸಲಹೆ:
-ಸದಾ ಕುರ್ಚಿಗೆ ಅಂಟಿಕೊಂಡಿರುವ ಕೆಲಸ ನಿಮ್ಮದಾಗಿದ್ದಲ್ಲಿ ನಿವೃತ್ತಿಯ ಯೋಚನೆ ಮಾಡುತ್ತಿರುವ ಹಾಗೆಯೇ ದಿನಕ್ಕೆ ಒಂದರ್ಧ ಘಂಟೆಯಾದರೂ ವ್ಯಾಯಾಮದ ಬಗ್ಗೆಯೂ ಯೋಚಿಸಿ, ಆರಂಭಿಸಿ, ಅಭ್ಯಾಸಿಸಿ. ಆರೋಗ್ಯ ಕಾಪಾಡಿಕೊಳ್ಳುವಲ್ಲಿ, ಬೀಳು-ಏಳದೆ ಕೈ-ಕಾಲು-ಸೊಂಟ ಮುರಿದುಕೊಳದೆ ಸುಲಭವಾಗಿ ಓಡಾಡಿಕೊಂಡಿರಲು ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.com