tag:blogger.com,1999:blog-19220235.post5425997919163324266..comments2024-03-04T11:29:21.234-05:00Comments on antaranga (Kannada Blog) ಅಂತರಂಗ: ಗೂಗಲ್ ಏಜ್ - ನಿಮಿಗೆಷ್ಟು ವಯಸ್ಸು, ನನಗೆ ೨೫೦ ವರ್ಷ!Satishhttp://www.blogger.com/profile/18348145837047496415noreply@blogger.comBlogger3125tag:blogger.com,1999:blog-19220235.post-30891630597134774262006-08-22T12:19:00.000-04:002006-08-22T12:19:00.000-04:00sritri ಅವರೇ,
ಕೊನೆಗೆ ತ್ರಿಶತಮಾನವನ್ನು ಆಚರಿಸುವ ಹಾಗಾದ್...sritri ಅವರೇ,

ಕೊನೆಗೆ ತ್ರಿಶತಮಾನವನ್ನು ಆಚರಿಸುವ ಹಾಗಾದ್ರೆ ಕಷ್ಟ, ಬೇಡಪ್ಪಾ ಬೇಡ ೨೫೦ ಸಾಕು!

ಮಾವಿನಯನಸ ರೇ,

ನಾನು ಒಂದು ರೀತಿ ಅಜ್ಜನ ಅಜ್ಜ!
ಇನ್ಯಾರ ಪ್ರೊಫೈಲ್ನಲ್ಲಿ ಏನನ್ನು ಬದಲಾಯಿಸಿದ್ದಾರೆ ಅನ್ನೋದನ್ನ ವರದಿಮಾಡಲು ಅನ್ವೇಷಿಗಳ ಬ್ಯೂರೋಗೆ ತಿಳಿಸಿದ್ದೇನೆ, ಕಾಯಬೇಕು ಅಷ್ಟೇ.Satishhttps://www.blogger.com/profile/18348145837047496415noreply@blogger.comtag:blogger.com,1999:blog-19220235.post-51061232821833104232006-08-22T07:16:00.000-04:002006-08-22T07:16:00.000-04:00ಅಜ್ಜ, ೨೫೦ ವರ್ಷಗಳ ನಿಮ್ಮ ಅನುಭವದ ಕಥೆ ಹೇಳ್ತೀರಾ? ನಾನು ...ಅಜ್ಜ, ೨೫೦ ವರ್ಷಗಳ ನಿಮ್ಮ ಅನುಭವದ ಕಥೆ ಹೇಳ್ತೀರಾ? ನಾನು ಬರೆದುಕೊಳ್ತೀನಿ :P

ಅಲ್ಲ ಇಂತಹ ಪ್ರಮಾದ ಹೇಗಾಯ್ತು? ಎಲ್ಲರ ಪ್ರೊಫೈಲ್ಗಳಲ್ಲೂ ಹೀಗೆಯೇ ಆಗಿದೆಯಾ? ಸದ್ಯ ವಯಸ್ಸು ಮಾತ್ರ ತಪ್ಪಾಗಿದ್ದರೆ ಪರವಾಗಿಲ್ಲ, ಅದೇ ಗಂಡನ್ನು ಹೆಣ್ಣು, ಮತ್ತು ಹೆಣ್ಣನ್ನು ಗಂಡು ಅಂತ ಮಾಡಿಬಿಟ್ರೆ ಬಹಳ ಕಷ್ಟ.bhadrahttps://www.blogger.com/profile/13079618890372528165noreply@blogger.comtag:blogger.com,1999:blog-19220235.post-86583341448138087882006-08-22T00:00:00.000-04:002006-08-22T00:00:00.000-04:00ಬರೆಯೋದರಿಂದ ಆಯಸ್ಸು ಹೆಚ್ಚಾಗತ್ತೆ ಅಂತ ಪ್ರೂವ್ ಮಾಡಿದ್ರಿ ...ಬರೆಯೋದರಿಂದ ಆಯಸ್ಸು ಹೆಚ್ಚಾಗತ್ತೆ ಅಂತ ಪ್ರೂವ್ ಮಾಡಿದ್ರಿ :)

ಕೊಡೋದು ಕೊಟ್ರು, ಇನ್ನೂ ಒಂದೈವತ್ತು ಹೆಚ್ಚೇ ಕೊಡಬಾರದಿತ್ತಾ?Anonymousnoreply@blogger.com