tag:blogger.com,1999:blog-19220235.post4502499340962939538..comments2024-03-04T11:29:21.234-05:00Comments on antaranga (Kannada Blog) ಅಂತರಂಗ: ವರ್ಚುವಲ್ಲ್ ಪ್ರಪಂಚದ ಲೀಲೆSatishhttp://www.blogger.com/profile/18348145837047496415noreply@blogger.comBlogger5125tag:blogger.com,1999:blog-19220235.post-46568281996519660832009-06-07T21:29:02.173-04:002009-06-07T21:29:02.173-04:00ಸುನಾಥ್,
ಹೌದಾ, ಒಂಥರಾ ಮರೀಚಿಕೆ ಅದು ಇನ್ನೂ ಸಿಕ್ಕೇ ಇಲ್ಲ,...ಸುನಾಥ್,
ಹೌದಾ, ಒಂಥರಾ ಮರೀಚಿಕೆ ಅದು ಇನ್ನೂ ಸಿಕ್ಕೇ ಇಲ್ಲ, ಬಿಡೋದೆಲ್ಲಿಂದ ಬಂತು ಹೇಳಿ :-)

ಅಮಿತ್,
ಸಮ್ಥಿಂಗ್ ಎಲ್ಸ್ - ಏನಿದ್ದಿರಬಹುದು?

ಕೇಶವ್,
ಧನ್ಯವಾದಗಳು, ಟ್ವಿಟ್ಟರ್ರನ್ನು ನೋಡೋಕೇ ಟೈಮ್ ಸಿಗಲ್ಲ ನೋಡಿ!

ತ್ರಿವೇಣಿ,
ನೀವು ಈ ರೀತಿ ವರ್ಚುವಲ್ ಪ್ರಪಂಚಕ್ಕೆ ಹಿಡಿಶಾಪ ಹಾಕ್ತಾ ಇದ್ದೀರ ಅಂತ ಗೊತ್ತಾಗಿದ್ದು ಇತ್ತೀಚೆಗೆ ಮಾತ್ರ :-)Satishhttps://www.blogger.com/profile/18348145837047496415noreply@blogger.comtag:blogger.com,1999:blog-19220235.post-77569477032507333192009-05-06T09:03:00.000-04:002009-05-06T09:03:00.000-04:00ವರ್ಚುವಲ್ಲ್ ಪ್ರಪಂಚವೇ ಇರದಿದ್ದರೆ ನಿಮ್ಮ ಪರಿಚಯವೇ ಅಗುತ್ತ...ವರ್ಚುವಲ್ಲ್ ಪ್ರಪಂಚವೇ ಇರದಿದ್ದರೆ ನಿಮ್ಮ ಪರಿಚಯವೇ ಅಗುತ್ತಿರಲಿಲ್ಲವಲ್ಲ!sritrinoreply@blogger.comtag:blogger.com,1999:blog-19220235.post-63495014249007839002009-05-01T18:31:00.000-04:002009-05-01T18:31:00.000-04:00@hrskumar ನಿಮ್ಮ ಈ ಬ್ಲಾಗನ್ನು ಟ್ವೀಟರಿನಲ್ಲಿ ಬಿಟ್ಟಿದ್ದ...@hrskumar ನಿಮ್ಮ ಈ ಬ್ಲಾಗನ್ನು ಟ್ವೀಟರಿನಲ್ಲಿ ಬಿಟ್ಟಿದ್ದೇನೆ! ಸುಮ್ಮನೆ!! ವಿಚಾರಪೂರ್ಣ ಬರಹ.Keshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-19220235.post-72803462316274757582009-05-01T14:41:00.000-04:002009-05-01T14:41:00.000-04:00huh... this is what we call the trend...many peopl...huh... this is what we call the trend...many people participate in it and indirectly/directly advertise it with friends so it goes on.... until one day everyone becomes bored in it and moves on to something else....!

simplyperceptions.blogspot.comAmit Hegdehttps://www.blogger.com/profile/05436535725310207172noreply@blogger.comtag:blogger.com,1999:blog-19220235.post-56620880076620683922009-05-01T02:28:00.000-04:002009-05-01T02:28:00.000-04:00virtualದಲ್ಲೂ ಸಹ ಸಾಕಷ್ಟು virtue ಇದೆ, ಸತೀಶ ಕುಮಾರ! ಅದ...virtualದಲ್ಲೂ ಸಹ ಸಾಕಷ್ಟು virtue ಇದೆ, ಸತೀಶ ಕುಮಾರ! ಅದನ್ನು ಬಿಡಬೇಡಿ.sunaathhttps://www.blogger.com/profile/13386371953472087631noreply@blogger.com