tag:blogger.com,1999:blog-19220235.post2683739556182769460..comments2024-03-04T11:29:21.234-05:00Comments on antaranga (Kannada Blog) ಅಂತರಂಗ: ಸಗಣಿಯೊಳಗಿನ ಹುಳಗಳೂ ಬಾವಿ ಕಪ್ಪೆಗಳೂ...Satishhttp://www.blogger.com/profile/18348145837047496415noreply@blogger.comBlogger6125tag:blogger.com,1999:blog-19220235.post-66519779691291388152009-04-07T16:14:00.000-04:002009-04-07T16:14:00.000-04:00ವಿಕಾಸ್,’ಕ್ಷಕಿರಣ’ದ ಬಗ್ಗೆ ಇನ್ನೊಮ್ಮೆ ಎಲ್ಲಾದ್ರೂ ಬರೀತೀನ...ವಿಕಾಸ್,

’ಕ್ಷಕಿರಣ’ದ ಬಗ್ಗೆ ಇನ್ನೊಮ್ಮೆ ಎಲ್ಲಾದ್ರೂ ಬರೀತೀನಿ, ಕೆಲವೊಂದು ಇಷ್ಟವಾಯ್ತು, ಕೆಲವೊಂದು ಇಲ್ಲ.

ಸಾ.ಇ.,
ಜನಗಳನ್ನ ಬದಲಾಯಿಸೋಕಂತೂ ನಮ್ಮ ಕೈಯಲ್ಲಾಗಲ್ಲ, ಕೊನೇಪಕ್ಷ ನಮಗನ್ನಿಸಿದ್ದನ್ನಾದ್ರೂ ಹಂಚಿಕೊಂಡ್ರೆ ಅಷ್ಟೇ ಸಾಕು.

ಸುನಾಥ್,
ಅಲ್ವಾ, ನಾವೂ ಕೇರ್ಲೆಸ್ ಆಗಿರಬೇಕು, ಆಗ ಸರಿ ಆಗುತ್ತೆ, ಒಂದು ರೀತಿ ದಪ್ಪ ಚರ್ಮದವರ ಹಾಗೆ! :-)

ರಾಘವೇಂದ್ರ,
ಪುರುಸೊತ್ತು ಸಿಕ್ಕಾಗ ನೋಡ್ತೇನೆ, ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ.
<Satishhttps://www.blogger.com/profile/18348145837047496415noreply@blogger.comtag:blogger.com,1999:blog-19220235.post-71549707571680569452009-04-07T07:27:00.000-04:002009-04-07T07:27:00.000-04:00Satish, I have read all your posts from way bac...Satish,
I have read all your posts from way back 2006[frm past 10 days].
1.First of all, dont GENERALISE YOUR THINKING.
2.Read this article once again and think abt what u've written.
3.And dont think that in YOUR USA everything and EVERYONE is correct.
4.Come out of the INFERIORITY Complex.Santhosh Kumarhttps://www.blogger.com/profile/17790689627209017066noreply@blogger.comtag:blogger.com,1999:blog-19220235.post-19422164682793706472009-04-07T05:05:00.000-04:002009-04-07T05:05:00.000-04:00ನಮಸ್ತೆ,ಕನ್ನಡದ ಎಲ್ಲ ಯುವ ಕವಿಗಳನ್ನು ಒಂದು ಗೂಡಿಸಲು ವೇದಿ...ನಮಸ್ತೆ,

ಕನ್ನಡದ ಎಲ್ಲ ಯುವ ಕವಿಗಳನ್ನು ಒಂದು ಗೂಡಿಸಲು ವೇದಿಕೆಯಾಗಿ ಯುವ ಕವಿ ಯನ್ನು ಪ್ರಾರಂಭಿಸುತ್ತಿದ್ದೇವೆ. ಕನ್ನಡದ ಎಲ್ಲ ಕವಿಗಳು ಮತ್ತು ಕಾವ್ಯ ಪ್ರೇಮಿಗಳು ಜೊತೆಸೇರಿ ಕಾವ್ಯವನ್ನು ಓದೋಣ, ಕಾವ್ಯವನ್ನು ಚರ್ಚಿಸೋಣ. ನಮ್ಮೊಡನೆ ಸೇರಿ..
http://yuvakavi.ning.com/Anonymousnoreply@blogger.comtag:blogger.com,1999:blog-19220235.post-1757162170144024232009-04-06T13:17:00.000-04:002009-04-06T13:17:00.000-04:00ತಾವೇ ದೊಡ್ಡ ಪತ್ರಿಕಾಕರ್ತರು ಎನ್ನುವ ಬಾವಿಯೊಳಗಿನ ಕಪ್ಪೆಗಳ...ತಾವೇ ದೊಡ್ಡ ಪತ್ರಿಕಾಕರ್ತರು ಎನ್ನುವ ಬಾವಿಯೊಳಗಿನ ಕಪ್ಪೆಗಳಿಗೆ ಯಾಕೆ care ಮಾಡ್ತೀರಿ ಬಿಡಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-19220235.post-1703542120524480772009-04-06T12:21:00.000-04:002009-04-06T12:21:00.000-04:00ಸರ್,ಕೆಲವರಿಗೆ ಹಾಗೆ, ತಾವು ಅನಿವಾಸಿಗಳನ್ನು ಟೀಕೆ ಮಾಡಿದ್ರ...ಸರ್,
ಕೆಲವರಿಗೆ ಹಾಗೆ, ತಾವು ಅನಿವಾಸಿಗಳನ್ನು ಟೀಕೆ ಮಾಡಿದ್ರೆ ಏನೋ ಸಾಧಿಸಿಬಿಟ್ವಿ ಅನ್ಕೋತಾರೆ, ತಮ್ಮ ಬುಡದಲ್ಲಿ ಇರುವ ಆನೆಗಿನ್ತನು ಪಕ್ಕದವನ ಬುಡದಲ್ಲಿ ಇರೋ ಇರುವೇನೆ ಹೆಚ್ಚು ಗಮನ ಕೊದೊವಂತ ವಿಷಯ ಅನ್ಥವ್ರದ್ದು. ಏನು ಮಾಡೋಕು ಆಗಲ್ಲ ಬಿಡಿ.ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-19220235.post-89415730090684281982009-04-06T01:10:00.000-04:002009-04-06T01:10:00.000-04:00ಸರ್, ನೀವು ಇಷ್ಟು ಬೇಜಾರಾಗ್ಬೇಡಿ, ಅವರು ಎಲ್ಲಾ ಅನಿವಾಸಿಗಳ...ಸರ್, ನೀವು ಇಷ್ಟು ಬೇಜಾರಾಗ್ಬೇಡಿ, ಅವರು ಎಲ್ಲಾ ಅನಿವಾಸಿಗಳ ಬಗ್ಗೆ ಹಾಗೆ ಹೇಳಿಲ್ಲ ಅಂತ ಅನ್ಸುತ್ತೆ. ಅದು ಆ ವ್ಯಕ್ತಿಯ ಬಗ್ಗೆ ಮಾತ್ರ. ಅವರಿಬ್ಬರ ಏನೋ ಮನಸ್ತಾಪ ಅದು.

http://kshakirana.blogspot.com/2009/03/vs.htmlವಿ.ರಾ.ಹೆ.https://www.blogger.com/profile/00135884410160764240noreply@blogger.com