tag:blogger.com,1999:blog-19220235.post1946221059591457687..comments2024-03-04T11:29:21.234-05:00Comments on antaranga (Kannada Blog) ಅಂತರಂಗ: ನಮ್ಮಲ್ಲಿನ ಬದಲಾವಣೆಗಳುSatishhttp://www.blogger.com/profile/18348145837047496415noreply@blogger.comBlogger7125tag:blogger.com,1999:blog-19220235.post-67979792342088084332008-06-29T04:45:00.000-04:002008-06-29T04:45:00.000-04:00Conan BarbarianConan the Barbarian WallpapersAge o...Conan Barbarian
Conan the Barbarian Wallpapers
Age of Conan Classes

<A HREF="http://www.favgames.com/info/conan-barbarian.html " REL="Anonymousnoreply@blogger.comtag:blogger.com,1999:blog-19220235.post-68793633332568073492007-12-02T17:31:00.000-05:002007-12-02T17:31:00.000-05:00ಶೇಷಾದ್ರಿ,ಬದಲಾವಣೆ ಎಂಥವರನ್ನೂ ಆಕರ್ಷಿಸುತ್ತದೆ ಎನ್ನುವುದು...ಶೇಷಾದ್ರಿ,

ಬದಲಾವಣೆ ಎಂಥವರನ್ನೂ ಆಕರ್ಷಿಸುತ್ತದೆ ಎನ್ನುವುದು ನನ್ನ ಅನುಭವ ಕೂಡಾ ಹಾಗೂ ಕೆಲವೊಮ್ಮೆ ಪ್ರಿಟೆನ್ಷನ್ನಲ್ಲೋ ಅಥವಾ ಬೇಕಂತಲೋ ನಾವೂ ಆಕ್ಸೆಂಟುಗಳನ್ನು ಬದಲಾಯಿಸುವುದು ಸಹಜ, ಆದರೆ ಆ ರೀತಿಯ ಬದಲಾವಣೆಗಳನ್ನು ನಮ್ಮ ಜೀವನದ ಒಂದು ಭಾಗವನ್ನಾಗಿ ಕಾಣುವುದು ಒಂದು ವಿಧ, ಅದನ್ನೇ ಜೀವನವನ್ನಾಗಿ ಮಾಡಿಕೊಳ್ಳುವುದು ಮತ್ತೊಂದು ವಿಧ.

ಯಾರು ಯಾರಿಗೆ ಈ ಬದಲಾವಣೆ ಅಗತ್ಯವೋ ಹಾಗೆ ಆಗುವುದು ಸಾಮಾನ್ಯ ಕೂಡಾ. ದಶಕಗಳಿಗಿಂತಲೂ ಹೆಚ್ಚು ವರ್ಷಗಳ ಕಾಲ ಬಲ್ಲ ನನ್ನ Satishhttps://www.blogger.com/profile/18348145837047496415noreply@blogger.comtag:blogger.com,1999:blog-19220235.post-76523140161920249842007-11-27T06:07:00.000-05:002007-11-27T06:07:00.000-05:00ಸತೀಶ್,ನಮಸ್ಕಾರ. ಭಿನ್ನತೆಗೆ ಮಾನ್ಯತೆ ಕೊಡಬೇಕೇ? ಜೀವನ ಮತ್...ಸತೀಶ್,

ನಮಸ್ಕಾರ.

ಭಿನ್ನತೆಗೆ ಮಾನ್ಯತೆ ಕೊಡಬೇಕೇ?
ಜೀವನ ಮತ್ತು ಸಮಾಜದ ಬಗೆಗೆ ಲಿಬರ್ಟೇರಿಯನ್ ಧೋರಣೆ ಹೊಂದಿರುವ ನಾನು ಈ ಪ್ರಶ್ನೆಗೆ ಹೇಗೆ ಉತ್ತರಿಸುವೆನೆಂದು ಹೇಳಬೇಕಾದ್ದೇ ಇಲ್ಲ.

ಇತರೆ ದೇಶಗಳಿಗೆ ಹೋಲಿಸಿದರೆ, ಅಮೆರಿಕದಲ್ಲಿ ಭಿನ್ನತೆಗೆ ಹೆಚ್ಚಿನ ಮಾನ್ಯತೆ ಕೊಡುತ್ತಾರೆ ಎಂಬುದನ್ನು ನಾನು ಖಂಡಿತಾ ಒಪ್ಪುತ್ತೇನೆ. ವ್ಯಕ್ತಿ ಸ್ವಾತಂತ್ರ್ಯಕ್ಕೆ ಒತ್ತು ಕೊಡುವ ಅಮೆರಿಕದಲ್ಲಿ ಅದು ಸಹಜವೂ ಸಹ. ಅಮೆರಿಕದ ಬಗೆಗೆ ನನಗೆ ಅಭಿಮಾನವಿರುವುದಕ್ಕೆ ಇದೂ ಒಂದುv.v.https://www.blogger.com/profile/10855603736260716938noreply@blogger.comtag:blogger.com,1999:blog-19220235.post-88178029314007372822007-11-27T03:55:00.001-05:002007-11-27T03:55:00.001-05:00ಶೇಷಾದ್ರಿ,ನಮಸ್ಕಾರ, ಹೇಗಿದ್ದೀರಾ?ಸಾಮಾನ್ಯ ಮನುಷ್ಯ: ನಾನೂ ...ಶೇಷಾದ್ರಿ,
ನಮಸ್ಕಾರ, ಹೇಗಿದ್ದೀರಾ?

ಸಾಮಾನ್ಯ ಮನುಷ್ಯ: ನಾನೂ ಸಾಮಾನ್ಯ ಮನುಷ್ಯನೇ, ಜನ ಸಾಮಾನ್ಯರೊಡನೆ ನಡೆಸಬಹುದಾದ ಸಂವಾದ ಎಂದಿದ್ದರೆ ಸರಿಯಾಗುತ್ತಿತ್ತೋ ಏನೋ. ನಮ್ಮ ದೇಶೀ-ವಿದೇಶಿ ಅನುಭವಗಳನ್ನು ಇಟ್ಟುಕೊಂಡು "ಸಹಜ"ವಾಗಿ ಮಾತುಕಥೆಯನ್ನಾಡುವುದು ಎಂಬ ಅರ್ಥ ಅಷ್ಟೇ. ನನ್ನ ವಿದೇಶೀ ಅನುಭವಗಳು ನನ್ನನ್ನು ವಿಶೇಷ (ಸ್ಪೆಷಲ್) ಮಾಡಬಹುದೇ ವಿನಾ ನನ್ನನ್ನು ಅಸಾಮಾನ್ಯ ಮಾಡೋದಿಲ್ಲ!

ಆಫ್ರಿಕನ್ ಅಮೇರಿಕನ್ ಅಕ್ಸೆಂಟ್, ವ್ಯಾಕ್ಯ ರಚನೆ: ಗಣ್ಯವ್ಯಕ್ತಿಗಳು (ಅಂದರೆ Satishhttps://www.blogger.com/profile/18348145837047496415noreply@blogger.comtag:blogger.com,1999:blog-19220235.post-50425709236896968492007-11-27T03:55:00.000-05:002007-11-27T03:55:00.000-05:00ಸುಧನ್ವಾ,ಧನ್ಯವಾದಗಳು, ಹೀಗೇ ಆಗಾಗ್ಗ ಬರ್ತಾ ಇರಿ.ಸುಧನ್ವಾ,
ಧನ್ಯವಾದಗಳು, ಹೀಗೇ ಆಗಾಗ್ಗ ಬರ್ತಾ ಇರಿ.Satishhttps://www.blogger.com/profile/18348145837047496415noreply@blogger.comtag:blogger.com,1999:blog-19220235.post-91223430798172900032007-11-27T00:30:00.000-05:002007-11-27T00:30:00.000-05:00ಸತೀಶರವರಿಗೆ ನಮಸ್ಕಾರ.ನಿಮ್ಮ "ಇವತ್ತಿಗೂ ಒಬ್ಬ ಸಾಮಾನ್ಯ ಮನ...ಸತೀಶರವರಿಗೆ ನಮಸ್ಕಾರ.

ನಿಮ್ಮ "ಇವತ್ತಿಗೂ ಒಬ್ಬ ಸಾಮಾನ್ಯ ಮನುಷ್ಯನೊದನೆ ನಾನು ಸಹಜವಾಗಿ ಸಂವಾದವನ್ನು ಬೆಳೆಸಬಲ್ಲೆ ಎಂಬ ಹೆಗ್ಗಳಿಕೆ ನನ್ನದು." ಎಂಬ ಮಾತಿನ ಅರ್ಥ ತಿಳಿಯಿತಾದರೂ, ಅದರ ವೈಖರಿ ಕೊಂಚ ಮಟ್ಟಿಗೆ ಸೇರಲಿಲ್ಲ. ನೀವು "ಸಾಮಾನ್ಯ ಮನುಷ್ಯ" ಅಲ್ಲವೇ?

"ಇದೇ ದೇಶದಲ್ಲಿ ನೂರಾರು ವರ್ಷಗಳಿಂದ ತಲತಲಾಂತರದಿಂದ ನೆಲೆಸಿ ಬೆಳೆಯುತ್ತಿರುವ ಆಫ್ರಿಕನ್ ಅಮೇರಿಕನ್ ಜನರು ತಮ್ಮ ಆಕ್ಸೆಂಟುಗಳಲ್ಲಾಗಲೀ ತಮ್ಮ ವಾಕ್ಯ ರಚನೆಯ ಶೈಲಿಯಲ್ಲಾಗಲೀ ಬದಲಾವಣೆ v.v.https://www.blogger.com/profile/10855603736260716938noreply@blogger.comtag:blogger.com,1999:blog-19220235.post-28753910482818372012007-11-24T10:02:00.000-05:002007-11-24T10:02:00.000-05:00good effort. keep it up.-sudhanvagood effort. keep it up.
-sudhanvaಸುಧನ್ವಾ ದೇರಾಜೆ.https://www.blogger.com/profile/15134764429103656893noreply@blogger.com