tag:blogger.com,1999:blog-19220235.post115440037789862242..comments2024-03-04T11:29:21.234-05:00Comments on antaranga (Kannada Blog) ಅಂತರಂಗ: 'ಮಠ'ದ ಹಿನ್ನೆಲೆಯಲ್ಲಿ ಅನಿವಾಸಿ ಭಾಷೆSatishhttp://www.blogger.com/profile/18348145837047496415noreply@blogger.comBlogger2125tag:blogger.com,1999:blog-19220235.post-1154552747925668562006-08-02T17:05:00.000-04:002006-08-02T17:05:00.000-04:00ಒಳ್ಳೆ ಸಲಹೆ!ಸಿನಿಮಾ ಪರವಾಗಿಲ್ಲ - ಅಲ್ಲಲ್ಲಿ ನಗಿಸೋ ಮಾತುಗ...ಒಳ್ಳೆ ಸಲಹೆ!

ಸಿನಿಮಾ ಪರವಾಗಿಲ್ಲ - ಅಲ್ಲಲ್ಲಿ ನಗಿಸೋ ಮಾತುಗಳು ಬೇಕಾದಷ್ಟಿವೆ, ಒಂದೆರಡು ಹಾಡುಗಳೂ ಚೆನ್ನಾಗಿವೆ.
ಚಿತ್ರಕಥೆಯನ್ನು ಮೂರ್ನಾಲ್ಕು ಜನ ಸೇರಿ ಬರೆದಿರೋದರಿಂದ ವೈವಿದ್ಯಮಯವಾಗಿದೆ. ಕೆಲವೊಂದು ಕಡೆ ಸನ್ನಿವೇಶಗಳನ್ನು ಬೇಕಂತಲೇ ತುಂಬಿ ಎಳೆದುಕೊಂಡು ಹೋಗಿರೋದನ್ನ ಬಿಟ್ರೆ, ಜಗ್ಗೇಶ್ ಹಾಗೂ ಇತರ ಕಲಾವಿದರು ತಮ್ಮ ಜವಾಬ್ದಾರಿಯನ್ನು ಚೆನ್ನಾಗೇ ನಿರ್ವಹಿಸಿದ್ದಾರೆ.

ಇಲ್ಲೀವರೆಗೆ ಸಹಾಯಕ ನಿರ್ದೇಶಕರಾಗಿದ್ದವರು, ಈಗ ತಮ್ಮ ನಿರ್ದೇಶನದಲ್ಲೇ ಈ ಚಿತ್ರವನ್ನು Satishhttps://www.blogger.com/profile/18348145837047496415noreply@blogger.comtag:blogger.com,1999:blog-19220235.post-1154489303818509762006-08-01T23:28:00.000-04:002006-08-01T23:28:00.000-04:00ಉದಯ ಟೀವಿ ಹಾಕಿಸಿಕೊಳ್ಳಿ, ಎಲ್ಲಾ ತರದ ಕನ್ನಡ ಅಭ್ಯಾಸ ಆಗುತ...ಉದಯ ಟೀವಿ ಹಾಕಿಸಿಕೊಳ್ಳಿ, ಎಲ್ಲಾ ತರದ ಕನ್ನಡ ಅಭ್ಯಾಸ ಆಗುತ್ತದೆ :)

ಮಠದ ಭಾಷೆ ಬಿಟ್ಟು, ಸಿನಿಮಾ ಹೇಗನ್ನಿಸಿತು?Anonymousnoreply@blogger.com