tag:blogger.com,1999:blog-19220235.post115346331601970772..comments2024-03-04T11:29:21.234-05:00Comments on antaranga (Kannada Blog) ಅಂತರಂಗ: ನಿಜವಾದ ಪಯಣ ಇದೀಗ ಆರಂಭವಾಗಿದೆ...Satishhttp://www.blogger.com/profile/18348145837047496415noreply@blogger.comBlogger8125tag:blogger.com,1999:blog-19220235.post-1154002986655577722006-07-27T08:23:00.000-04:002006-07-27T08:23:00.000-04:00ಅಭಿನಂದನೆಗಳು ,ಆರಂಭಶೂರರಾದ /ಸೋಮಾರಿಯಾದ ನನ್ನಂಥವರಿಗೆ ಖಂ...ಅಭಿನಂದನೆಗಳು ,

ಆರಂಭಶೂರರಾದ /ಸೋಮಾರಿಯಾದ ನನ್ನಂಥವರಿಗೆ ಖಂಡಿತಾ ಸ್ಫೂರ್ತಿಯಾಗಿದ್ದೀರಿ .

ನಿಮ್ಮ ಲೇಖನಗಳು ಹೀಗೆಯೇ ಮುಂದುವರೆಯಲಿ . ಹೊಸ ಹೊಸ ಮೈಲಿಗಲುಗಳನ್ನು ತಲುಪಲಿ .

ಶ್ರೀಕಾಂತ ಮಿಶ್ರಿಕೋಟಿ.Anonymousnoreply@blogger.comtag:blogger.com,1999:blog-19220235.post-1153663695090580222006-07-23T10:08:00.000-04:002006-07-23T10:08:00.000-04:00ಇಲ್ಲಿ ಅನಿಸಿಕೆ ಬರೆದು, ಫೋನ್ನಲ್ಲಿ ಮಾತನಾಡಿ, ಚಾಟ್ ವಿಂ...ಇಲ್ಲಿ ಅನಿಸಿಕೆ ಬರೆದು, ಫೋನ್ನಲ್ಲಿ ಮಾತನಾಡಿ, ಚಾಟ್ ವಿಂಡೋಗಳಲ್ಲಿ ಹಾಗೂ ಇ-ಮೇಲ್ ಬರೆದು ಶುಭವನ್ನು ಹಾರೈಸಿದ ನಿಮಗೆಲ್ಲರಿಗೂ ನನ್ನ ವಂದನೆಗಳು.Satishhttps://www.blogger.com/profile/18348145837047496415noreply@blogger.comtag:blogger.com,1999:blog-19220235.post-1153657856508537492006-07-23T08:30:00.000-04:002006-07-23T08:30:00.000-04:00ಸತೀಶ್, ನಮಸ್ಕಾರ ಮತ್ತು ಹಾರ್ದಿಕ ಅಭಿನಂದನೆಗಳು!ಕನ್ನಡ ಬ್ಲ...ಸತೀಶ್,

ನಮಸ್ಕಾರ ಮತ್ತು ಹಾರ್ದಿಕ ಅಭಿನಂದನೆಗಳು!

ಕನ್ನಡ ಬ್ಲಾಗಿಂಗ್ನಲ್ಲಿ ಶಿಸ್ತುಬದ್ಧವಾಗಿ ನಿಯಮಿತವಾಗಿ ಮತ್ತು ಪ್ರತಿಯೊಂದು ಬರಹವೂ ತೂಕವುಳ್ಳದ್ದಾಗಿ ಬಂದಿರುವುದಾದರೆ ನಿಮ್ಮ 'ಅಂತರಂಗ' ಬ್ಲಾಗ್ ಅದರ ಮುಂಚೂಣಿಯಲ್ಲಿದೆ. ಬರೆಯುವುದನ್ನು ಮುಂದುವರಿಸಿ. ಹೆಸರು ಪ್ರಕಟಿಸಿ ಬರೆಯುವುದು ಯಾವತ್ತಿಗೂ ಒಳ್ಳೆಯದೇ. ನಿಮ್ಮ ನಿರ್ಧಾರ ಯೋಗ್ಯವಾದುದಾಗಿದೆ.

ಮತ್ತೊಮ್ಮೆ ಅಭಿನಂದನೆಗಳೊಂದಿಗೆ,

ಶ್ರೀವತ್ಸ ಜೋಶಿAnonymousnoreply@blogger.comtag:blogger.com,1999:blog-19220235.post-1153500052388080952006-07-21T12:40:00.000-04:002006-07-21T12:40:00.000-04:00ಅಭಿನಂದನೆಗಳು! ನೂರು ಮೆಟ್ಟಿಲು ತಲುಪಿದ್ದಕ್ಕೆ ಮತ್ತು ಮುಖವ...ಅಭಿನಂದನೆಗಳು! ನೂರು ಮೆಟ್ಟಿಲು ತಲುಪಿದ್ದಕ್ಕೆ ಮತ್ತು ಮುಖವಾಡ ಕಿತ್ತೆಸೆದು, ನಿಜ ರೂಪದಿಂದ ಮುಖಾಮುಖಿಯಾಗಿದ್ದಕ್ಕೆ :)
(ಇಷ್ಟು ದಿನ ಬೇಕಾಯಿತೇ?)Anonymousnoreply@blogger.comtag:blogger.com,1999:blog-19220235.post-1153489177944397912006-07-21T09:39:00.000-04:002006-07-21T09:39:00.000-04:00ನೂರು ಮುಟ್ಟಿದ್ದಕ್ಕೆ ಅಭಿನಂದನೆಗಳು! ಎಲ್ಲ ಒತ್ತಡಗಳ ನಡುವೆ...ನೂರು ಮುಟ್ಟಿದ್ದಕ್ಕೆ ಅಭಿನಂದನೆಗಳು! ಎಲ್ಲ ಒತ್ತಡಗಳ ನಡುವೆಯೂ ಈ ಹೊಸ ಹವ್ಯಾಸವನ್ನು ಬೆಳಸಿಕೊಂಡಿದ್ದು ಅಭಿನಂದನೀಯ. ಇತ್ತೀಚಿಗೆ internet ನಲ್ಲಿ ಕನ್ನಡ ಬಳಕೆ ಹೆಚ್ಚಾಗಿತ್ತಿರುವುದನ್ನು ಕಂಡು ಸಂತೊಷವಾಗುತ್ತಿದೆ. ಅಂತರಂಗ ಮತ್ತು ಇತರ ಕನ್ನಡ ಬ್ಲಾಗುಗಳಿಗೆ ಧನ್ಯವಾದಗಳು. ೧೦೦ ಮುಟ್ಟಿ ಆಯ್ತು, ತಮ್ಮ ಬ್ಲಾಗು ಟಾಪ್ ೧೦೦ ಬ್ಲಾಗ್ ಲಿಸ್ಟು ತಲುಪಲಿ ಎಂದು ಹಾರೈಸುತ್ತ
- ಕೃಪೇಶ್Anonymousnoreply@blogger.comtag:blogger.com,1999:blog-19220235.post-1153478564245540322006-07-21T06:42:00.000-04:002006-07-21T06:42:00.000-04:00ಹಂ... ಹಾಗೆ ಬನ್ನಿ ದಾರಿಗೆ ! ಶತಕ ಬಾರಿಸಿ ನಮ್ಮ ಭಾರತೀಯ ಧ...ಹಂ... ಹಾಗೆ ಬನ್ನಿ ದಾರಿಗೆ ! ಶತಕ ಬಾರಿಸಿ ನಮ್ಮ ಭಾರತೀಯ ಧಾಂಡಿಗರ ಹಾಗೆ ಎಲ್ಲಿ 'ಔಟ್' ಆಗುವಿರೋ ಎಂಬ ಭಯ ಇತ್ತು. ನಿಮ್ಮ ಈ ಲೇಖನ ನೋಡುವ ತನಕ ದುತ್ ಅಂತ ಈ ಮಧ್ಯ ಬಂದ 'ತರ್ಡ್' ಅಂಪಯರ್ (ಮ್ಯಾನೇಜ್ಮೆಂಟ್) ಏನು ಗುಂಡಿ ಅದುಮುವನೋ ಎಂದು ಕಾಯುತ್ತಿದ್ದೆ. ಉಸಿರು ಬಿಗಿಹಿಡಿದು ಕಾಯುವಂತೆ ಚಮಕ್ ಅಂತೂ ಕೊಟ್ರಿ !

ಶತಕಕ್ಕೆ ಅಭಿನಂದನೆಗಳು.Rajeshhttps://www.blogger.com/profile/16744666134647767343noreply@blogger.comtag:blogger.com,1999:blog-19220235.post-1153476043377212102006-07-21T06:00:00.000-04:002006-07-21T06:00:00.000-04:00ಆದ್ರೂ.... ಅಂತರಂಗಿ ಅವರೆ,ನೀವು ಶತಕ ಬಾರಿಸಿದ ಅಂತರಂಗಿಗೆ ...ಆದ್ರೂ.... ಅಂತರಂಗಿ ಅವರೆ,
ನೀವು ಶತಕ ಬಾರಿಸಿದ ಅಂತರಂಗಿಗೆ ಕಡ್ಡಾಯ ವಿಶ್ರಾಂತಿ ನೀಡಿದ್ದೇಕೆ?

ನೂರಕ್ಕೆ ನೂರಾರು ಅಭಿನಂದನೆ
ಬ್ಲಾಗಿರಿ, ಬ್ಲಾಗಿಸುತ್ತಿರಿ, ಬ್ಲಾಗ್-ಸುತ್ತುತ್ತಾ ಇರಿ..Anveshihttps://www.blogger.com/profile/04356401566159202899noreply@blogger.comtag:blogger.com,1999:blog-19220235.post-1153474327565246682006-07-21T05:32:00.000-04:002006-07-21T05:32:00.000-04:00ನೂರು ಮುಟ್ಟಿದ್ದಕ್ಕೆ ಅಭಿನಂದನೆಗಳು ಸತೀಶ್!:) ಅಂತರಂಗ ಚೆನ...ನೂರು ಮುಟ್ಟಿದ್ದಕ್ಕೆ ಅಭಿನಂದನೆಗಳು ಸತೀಶ್!:) ಅಂತರಂಗ ಚೆನ್ನಾಗಿ ಬರ್ತಿದೆ...ಹೀಗೇ ಬರೀತಿರಿ! ಹಾ, ನೂರು ತುಂಬಿದ ಖುಷಿಯಲ್ಲಿ ಅಂತರಂಗವನ್ನ ಹೀಗೇ ಸುಮ್ಮ್ನೆ ಲಿಂಕ್ ಮಾಡ್ಕೋತಿದೀನಿ:)Sreehttps://www.blogger.com/profile/17769955193753066109noreply@blogger.com