tag:blogger.com,1999:blog-19220235.post114852400316065272..comments2024-03-04T11:29:21.234-05:00Comments on antaranga (Kannada Blog) ಅಂತರಂಗ: ಹಳೆಯ ಆಫೀಸೂ, ಫ್ಯಾಶನ್ ಸೂಪೂ!Satishhttp://www.blogger.com/profile/18348145837047496415noreply@blogger.comBlogger2125tag:blogger.com,1999:blog-19220235.post-1148579756733916352006-05-25T13:55:00.000-04:002006-05-25T13:55:00.000-04:00ಅನ್ವೇಷಿಗಳೇ,ಏನ್ ಮಾಡೋದ್ ಹೇಳಿ?ಇವರು ಲಾಡೆನ್ಗೆ ಹೆದರ್ದೇ ...ಅನ್ವೇಷಿಗಳೇ,

ಏನ್ ಮಾಡೋದ್ ಹೇಳಿ?
ಇವರು ಲಾಡೆನ್ಗೆ ಹೆದರ್ದೇ ಇದ್ದರಿಂದಲೇ ಅವನನ್ನ ಸುಮ್ನೇ ಬಿಟ್ ಬಿಟ್ಟಿರೋದು!

ನಾನು ವೆಜಿಟೇರಿಯನ್ನೇ ಆದ್ರೆ ಪುಳಿಚಾರಲ್ಲಿ ಅಷ್ಟೊಂದ್ ರುಚಿ ಇರಲ್ಲಾಂತ ಅವಾಗಾವಾಗ 'ಅಂತರಂಗ'ದ ಓದುಗರ ತಲೆ ತಿನ್ತಾ ಇರ್ತೀನಿ! ನೀವು 'ದುಷ್ಟರಿಂದ ದೂರ ಇರು' ಅನ್ನೋ ಹಾಗೆ ಸ್ವಲ್ಪ 'ಹುಷಾರ್'ಆಗಿರಿ, ಇಲ್ಲಾಂತಂದ್ರೆ ಬೊಗಳೆ ಬಿಡೋರ್ಯಾರು?Satishhttps://www.blogger.com/profile/18348145837047496415noreply@blogger.comtag:blogger.com,1999:blog-19220235.post-1148558469979232152006-05-25T08:01:00.000-04:002006-05-25T08:01:00.000-04:00ಅಲ್ಲಾ ಅಂತರಂಗಿಗಳೆಬಿಗ್ ಬ್ರದರ್ ಆಗಿ ಸಾವಿಗೆ ಹೆದರೋದೇ? ಜಗ...ಅಲ್ಲಾ ಅಂತರಂಗಿಗಳೆ
ಬಿಗ್ ಬ್ರದರ್ ಆಗಿ ಸಾವಿಗೆ ಹೆದರೋದೇ? ಜಗತ್ತಿನ 'ಬಿಗ್ ಬ್ರದರ್' ಯಾವತ್ತೂ ಲಾಡೆನ್ಗೆ ಹೆದರೋನಲ್ಲ ಎಂದು ಹೇಳುತ್ತಲೇ ಇರುತ್ತಾರಲ್ಲ?

ಅದಿರ್ಲಿ... ನೀವು ವೆಜಿಟೇರಿಯನ್ನೋ....
ನಾನು ವೆಜಿಟೇರಿಯನ್ನು!!Anveshihttps://www.blogger.com/profile/04356401566159202899noreply@blogger.com