Friday, August 10, 2007

ಹೇ ವರ್ಚುವಲ್ ಪ್ರಪಂಚವೇ, ಏನು ನಿನ್ನ ಲೀಲೆ?

’ಎಲ್ಲಾ ವರ್ಚುವಲ್ ಬದುಕು - ಛೇ!’ ಎಂದು ನನಗೇ ಕೇಳುವ ಹಾಗೆ ನಾನೇ ಹೇಳಿಕೊಂಡೆ...ನಾವು ಮಾತನಾಡೋದು ಯಾವಾಗಲೂ ಇನ್ನೊಬ್ಬರ ಜೊತೆಗೇ ಎಂದು ಏನಾದರೂ ಕಾನೂನು ಇದೆಯೇ, ಮೈಥಿಲಿ ಶರಣ್ ಗುಪ್ತರ ಪಂಚವಟಿಯ ಲಕ್ಷಣ ತನ್ನಷ್ಟಕ್ಕೇ ತಾನು ಮಾತನಾಡಿಕೊಳ್ಳುತ್ತಿದ್ದನಂತೆ - ಹಾಗೂ ಈ ಜಗತ್ತಿನ ಹುಚ್ಚರೂ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತಾರೆ ಎನ್ನೋದನ್ನ ನಿಮ್ಹಾನ್ಸ್‌ನ ಹುಚ್ಚರ ವಿಭಾಗದಲ್ಲಿ ಯಾವತ್ತೋ ನೋಡಿ ನಕ್ಕು ಸುಮ್ಮನಾಗಿದ್ದೇನೆ, ಅಲ್ಲಿ ನಾನೇಕೆ ಹೋಗಿದ್ದೆ ಅನ್ನೋದು ದೊಡ್ಡ ಕಥೆ, ಇನ್ನೊಂದು ದಿನಕ್ಕಿರಲಿ.

ಬ್ಯಾಂಕಿನವರು ಮನಸ್ಸಿಗೆ ಬಂದಂತೆ ಏನೇನೋ ಚಾರ್ಜ್ ಮಾಡಿಕೊಂಡು ನೂರಾ ಎಂಭತ್ತು ಡಾಲರ್ರುಗಳನ್ನು ನನ್ನ ಕ್ರೆಡಿಟ್ ಕಾರ್ಡಿನ ಅಕೌಂಟಿನಲ್ಲಿ ಉಜ್ಜಿಕೊಂಡಿದ್ದನ್ನು ನೋಡಿ ಮೈ ಉರಿದು ಹೋಯಿತು. ಕೂಡಲೇ ಕಷ್ಟಮರ್ ಸರ್ವೀಸ್ ವಿಭಾಗಕ್ಕೆ ಫೋನಾಯಿಸಿ ಕೇಳಿದರೆ ಆ ಕಡೆಯಿಂದ ಕೇಳಿಸಿದ ಸ್ವರದಲ್ಲಿ ಯಾವ ಕಳಕಳಿಯಾಗಲಿ, ಕಕ್ಕುಲತೆಯಾಗಲೀ ಇರಲಿಲ್ಲ - ಏಕಿರಬೇಕು? ಎಲ್ಲವೂ ಕಂಪ್ಯೂಟರ್ ನಡೆಸಿದಂತೆ ನಡೆಯುವ ಬಿಸಿನೆಸ್ ರೂಲ್ಸ್‌ಗಳು, ಅವರೋ ನಮ್ಮಂಥವರ ಸಿಟ್ಟಿಗೆ ಆಹಾರವಾಗಬೇಕಾಗಿ ಬಂದ ಬಲಿಪಶುಗಳು, ಅದೂ ಕೇವಲ ನಮ್ಮ ಮಾತಿಗೆ ಮಾತ್ರ ಸಿಕ್ಕುವ ಹಾಗೆ ಅದ್ಯಾವುದೋ ಪ್ರಪಂಚದ ಮೂಲೆಯಲ್ಲಿ ಅವಿತು ಕುಳಿತುಕೊಳ್ಳುತ್ತಾರೆ...ಇಂದಿನ ವರ್ಚುವಲ್ ಪ್ರಪಂಚದಲ್ಲಿ ನಾನು ಭಾರತದ ನಮ್ಮೂರಿನ ಪಕ್ಕದ ಊರಿನ ಹುಡುಗ/ಹುಡುಗಿಯೊಂದಿಗೆ ಮಾತನಾಡುತ್ತಿದ್ದರೂ ಅವರೂ ಬೇರೆ, ನಾವೂ ಬೇರೆ. ಸಿಟ್ಟಿನಲ್ಲಿ ಯಾರು ಏನು ಸಾಧಿಸಿದ್ದಾರೆ ಹೇಳಿ? ಎಲ್ಲವನ್ನೂ ನಯವಾಗಿ ವಿವರಿಸಿದೆ, ನೂರಾ ಎಂಭತ್ತು ಡಾಲರುಗಳನ್ನು ತಪ್ಪಾಗಿ ಚಾರ್ಜ್ ಮಾಡಿದ್ದೀರಿ, ಹಿಂತಿರುಗಿಸಿ ಎಂದು ಕೇಳಿಕೊಂಡೆ. ಹತ್ತು ನಿಮಿಷ ಕಥೆ ಕೇಳಿದ ಚೆಲುವೆ ಮರುಕಪಟ್ಟವಳಂತೆ ಕಂಡುಬಂದರೂ, ’ಕ್ಷಮಿಸಿ, ಚಾರ್ಜ್ ಅನ್ನು ಹಿಂತಿರುಗಿಸುವ ಅಧಿಕಾರ ನನಗಿಲ್ಲ, ಮತ್ತೊಬ್ಬರಿಗೆ ಟ್ರಾನ್ಸ್‌ಫರ್ ಮಾಡುತ್ತೇನೆ...’ ಎಂದು ಕರೆಯನ್ನು ಇನ್ನೊಬ್ಬರಿಗೆ ಟ್ರಾನ್ಸ್‌ಫರ್ ಮಾಡಿದಳು. ಆಗ ಹೊಳೆಯಿತು, ನನ್ನ ತಾಳ್ಮೆ ಅಮೇರಿಕಕ್ಕೆ ಬಂದ ಮೇಲೆ ಏಕೆ ಹೆಚ್ಚಾಗಿದೆ ಎಂಬುದಾಗಿ! ಇಷ್ಟು ಹೊತ್ತು ಎಲ್ಲವನ್ನು ಹತ್ತು ನಿಮಿಷಗಳ ಕಾಲ ವಿಷದ ಪಡಿಸಿದ ಮೇಲೆ ಮತ್ತೆ ಅದೇ ರಾಗವನ್ನು ಇನ್ನೊಬ್ಬರ ಮುಂದೆ ಹಾಡಬೇಕಾಗಿ ಬಂದುದು. ಮತ್ತೆ ಆಲಾಪನೆಯೊಂದಿಗೆ ಶುರುಮಾಡಿದೆ, ಈ ಚೆಲುವೆ, ನಡುನಡುವೆ ’ಹ್ಞೂ...’ ಎನ್ನುತ್ತಿದ್ದಳಾದರೂ ಆಕೆ ನನ್ನ ಕಥೆಯನ್ನು ಕೇಳುತ್ತಿದ್ದ ಬಗ್ಗೆ, ನನ್ನ ವಿಚಾರದಲ್ಲಿ ಕಳಕಳಿಯ ವಿಶ್ವಾಸ ತೋರುತ್ತಿರುವುದರ ಬಗ್ಗೆ ಯಾವುದೇ ನಂಬಿಕೆಯೂ ನನಗಿರಲಿಲ್ಲವಾದ್ದರಿಂದ ನನ್ನ ಧ್ವನಿಯಲ್ಲಿ ಯಾವುದೇ ಭಾವೋದ್ವೇಗವೂ ಕಾಣಿಸಿಕೊಳ್ಳಲಿಲ್ಲ. ಅದರ ಬದಲಿಗೆ ಇದೇ ರೀತಿ ಹತ್ತು ಹದಿನೈದು ಜನರ ಮುಂದೆ ನನ್ನ ಕಥೆಯನ್ನು ತೋಡಿಕೊಂಡು, ಹತ್ತು ಇ-ಮೇಲ್‌ಗಳನ್ನು ಬರೆದು ನನ್ನ ತತ್ವವನ್ನು ಸಾಧಿಸಿಕೊಳ್ಳುವುದರ ಬಗ್ಗೆ ಮನಸ್ಸು ಆಲೋಚಿಸಿಕೊಂಡು ಮುಂದೆ ಬರಬಹುದಾದ ಕಷ್ಟಗಳನ್ನು ನೆನೆದು ಸಂಯಮದಿಂದಿತ್ತು. ತತ್ವದ ವಿಚಾರಕ್ಕೆ ಬಂತೆಂದರೆ, ಅದೂ ನನ್ನಂಥ ಮೂರ್ಖರ ವಿಚಾರದಲ್ಲಿ ಹಣದ ಸಂಖ್ಯೆಗೆ ಯಾವುದೇ ಮಹತ್ವವಿರದು, ಏನಾದರೂ ಮಾಡಿ ನನ್ನದನ್ನು ಸಾಧಿಸಿಕೊಂಡು ಅವರು ನನ್ನ ಹಣವನ್ನು, ಅದೂ ತಪ್ಪಾಗಿ ಚಾರ್ಜ್ ಮಾಡಿದ ಹಣವನ್ನು ಹಿಂತಿರುಗಿಸಬೇಕು. ಅಷ್ಟೇ! (ಈ ತತ್ವದ ಕುದುರೆ ಸವಾರಿ, ನನ್ನ ಬಲವಾದ ಅಂಶವೆನ್ನುವುದಕ್ಕಿಂತಲೂ, ನನ್ನ ವೀಕ್‌ನೆಸ್ ಎಂದರೇ ಸರಿ.)

ಸದ್ಯ, ಎರಡನೇ ಬಾರಿ ಕಥೆಯನ್ನು ಹೇಳುವಲ್ಲಿನ ಆರ್ತನಾದಕ್ಕೇ ಈ ಚೆಲುವೆ ಕರಗಿದಳು ಎಂದು ಕಾಣುತ್ತೆ...ನನ್ನ ಹಣವನ್ನು ಹಿಂತಿರುಗಿಸುತ್ತೇನೆ, ಎಂದು ಭರವಸೆಯನ್ನು ನೀಡಿಯೇ ಬಿಟ್ಟಳು...ಅಬ್ಬಾ, ದೊಡ್ಡದೊಂದು ಮೋಡ ಕರಗಿ ಮಳೆ ಸುರಿದು ಮತ್ತೆ ಬೆಳಗು ಬಂದಂತಾಯಿತು.

ಆದರೆ, ಈ ವರ್ಚುವಲ್ ಪ್ರಪಂಚದ ಯಾರಿಗೂ ಕಾಣದೇ ನಡೆದ, ನಡೆಯುವ ಟ್ರಾನ್ಸಾಕ್ಷನ್ನುಗಳಿಗಾಗಲೀ, ಸಂಭಾಷಣೆಗಳಿಗಾಗಲಿ ಅವುಗಳ ಪರಿಣಾಮವೇನೂ ತಟ್ಟದು. ಬರೀ ಸೋಮವಾರದಿಂದ-ಶುಕ್ರವಾರದವರೆಗೆ ಮುಂಜಾನೆ ಒಂಭತ್ತರಿಂದ ಸಂಜೆ ಐದರವರೆಗೆ ಗ್ರಾಹಕರ ಕಷ್ಟಗಳನ್ನು ಅರಿಯುವಂತೆ ನಟಿಸುವ ಲಲನಾಮಣಿಗಳನ್ನು ನಾನು ನನ್ನ ಆಫೀಸಿನ ಸಮಯದಲ್ಲೇ ಮಾತನಾಡಿಸಬೇಕು. ಅದರಿಂದ ಅವರ ಕೆಲಸ ನಡೆಯಿತು, ನನ್ನ ವೈಯುಕ್ತಿಕ ಕೆಲಸ ಪೂರೈಸಿತು. ಆದರೆ ಹನ್ನೆರೆಡು ಘಂಟೆಗೆ ತಯಾರಾಗಬೇಕಾಗಿದ್ದ ವರದಿ ’ತಯಾರಾಯ್ತಾ?’ ಎಂದು ಒಂದು ಘಂಟೆ ಮೊದಲೇ ಕೇಳುವ ಬಾಸಿಗೆ ಏನು ಹೇಳಲಿ? ಯಾರೋ ನೆಟ್ಟು ಬೆಳೆಸಿದ ಬಿಸಿನೆಸ್ ರೂಲ್ಸ್‌ಗಳಿಗೆ ಆಹಾರವಾಗಬೇಕಾಗಿ ಬಂದ ಕ್ಯಾಪಿಟಲ್ ಪ್ರಪಂಚದ ಸರಕುಗಳಿಗೆ ನೊಂದ ನನ್ನ ಅರ್ಧ ಘಂಟೆ ಸಮಯವನ್ನು ಹಿಂತಿರುಗಿಸುವವರಾರು? ಕ್ಯಾಪಿಟಲ್ ಪ್ರಪಂಚದ ಆರೋಪಗಳಿಗೆ ನೀವು ತಕ್ಕನಾಗಿ ಅಥವಾ ಪ್ರತಿಯಾಗಿ ಧ್ವನಿಯನ್ನು ಹೊರಡಿಸದೇ ಹೋದಲ್ಲಿ ನಿಮ್ಮ ತಪ್ಪನ್ನು ಒಪ್ಪಿಕೊಂಡಂತಾಗುತ್ತದೆ ಎಂಬ ಯೂನಿವರ್ಸಲ್ ಒಪ್ಪಂದವನ್ನು ಜಗತ್ತಿಗೆ ಹೇಳಿಕೊಟ್ಟವರು ಯಾರು? ನನ್ನ ಅರ್ಧ ಘಂಟೆ ಹಾಳಾಗಿ ಹೋಯಿತು, ಮನಸ್ಸು ನೊಂದಿತು, ಯಾರಿಗೂ ಬೇಡದ, ಕಂಪನಿಗಳಿಗೆ ಬೇಕಾದ ನೂರಾ ಎಂಭತ್ತು ಡಾಲರ್ ಅನ್ನು ’ಉಳಿಸಿದೆ’ ಎಂದು ಹೇಳುವಂತೆಯೂ ಇಲ್ಲದಂತಾಗಿ ಹೋಯಿತು...ಹೇ ವರ್ಚುವಲ್ ಪ್ರಪಂಚವೇ, ಏನು ನಿನ್ನ ಲೀಲೆ?

***

ಕ್ಯಾಪಿಟಲ್ ಪ್ರಪಂಚದ ದೊಡ್ಡ ಕಂಪನಿಯ ಏಣಿಯ ಕಣ್ಣುಗಳಲ್ಲಿ ಗೋಡೆಗೆ ಬಲವಾಗಿ ಒರಗಿಕೊಂಡಿರುವ ನನ್ನಂತಹವರ ಸಹೋದ್ಯೋಗಿಗಳನ್ನು ಬಿಟ್ಟು ಬೇರೆ ಬದುಕೇನಿದೆ? ಎಂದು ಬಲವಾದ ಯೋಚನೆ ಬಿಸಿಲು ಮಳೆಯಲ್ಲಿ ಹುಟ್ಟುವ ಕಾಮನಬಿಲ್ಲಿನಂತೆ ಅದ್ಯಾವುದೋ ಮನದ ಮೂಲೆಯಲ್ಲಿ ಎದ್ದು ನಿಂತಿತು. ಆಫೀಸಿನ ಬದುಕಿನ ಹೊರತಾಗಿ ನನ್ನ ಕೈಬೆರಳುಗಳಲ್ಲಿ ಎಣಿಸಬಹುದಾದಷ್ಟೇ ಸಂಬಂಧಗಳು, ಕೆಲವು ಇನ್ನೂ ಪೂರ್ಣ ಹೆಸರು ಗೊತ್ತಿರದವು, ಇನ್ನು ಕೆಲವು ಹೆಸರು ಗೊತ್ತಿದ್ದರೂ ಮುಖ ಪರಿಚಯವಿಲ್ಲದವು. ಆಗಾಗ್ಗೆ ವರ್ಚುವಲ್ ಪ್ರಪಂಚದ ಹರಿಕಾರರಂತೆ ಸಂದೇಶಗಳ ರೂಪದಲ್ಲಿ ಇನ್ಸ್ಟಂಟ್ ಮೆಸ್ಸೇಜುಗಳಾಗಿ ಬಂದು ಕಾಡುವವು. ನನ್ನ ಸ್ಪಂದನ, ಸಹಪಯಣವೇನಿದ್ದರೂ ಇಂಥವುಗಳ ಕೋರಿಕೆಗಳನ್ನು ಪೂರೈಸುವಲ್ಲಿ ಮಾತ್ರ ಸೀಮಿತವಾಗಿ ಹೋಗಿರುವುದೇ ಹೆಚ್ಚು. ನಿಮಗೆಲ್ಲರಿಗೂ ಆಗುವಂತೆ ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳ ಮದುವೆಯಾಗಲೀ, ಆತ್ಮೀಯ ಸ್ನೇಹಿತನ ಕಷ್ಟನಷ್ಟಗಳಿಗೆ ಸ್ಪಂದಿಸುವ ಧಾರ್ಮಿಕತೆಯಾಗಲೀ ಅದರಲ್ಲಿ ಇಲ್ಲ. ಇವತ್ತಿದ್ದವರು ನಾಳೆ ಇಲ್ಲವೆಂದರೂ ಏನೂ ಬದಲಾವಣೆಯಾದ ಹಾಗೆ ಕಾಣೋದಿಲ್ಲ.

ಯಾರನ್ನು ಸ್ನೇಹಿತರೆಂದು ಕರೆಯೋದು, ಸ್ನೇಹಿತರಿಗೆ ಇರಬೇಕಾದ ಕ್ವಾಲಿಫಿಕೇಷನ್ ಏನು? ಎಲ್ಲರೂ ಒಂದೇ ನೆಲೆಗಟ್ಟು, ಮನಸ್ಥಿತಿಯವರಾದರೆ ಅಲ್ಲಿ ಭಿನ್ನತೆ ಹೇಗೆ ಹುಟ್ಟಿ ಬೆಳೆಯುತ್ತದೆ? ಭಿನ್ನತೆ ಹುಟ್ಟಿ ಬೆಳೆಯದಿದ್ದಲ್ಲಿ, ವ್ಯತಿರಿಕ್ತ ಮನಸ್ಥಿತಿ ನಿರ್ಮಾಣವಾಗದಿದ್ದಲ್ಲಿ ಭಾಂದವ್ಯ ಬಂಜರುಭೂಮಿಯಾಗದಂತಿರುವುದಕ್ಕೆ ಏನು ಮಾಡುವುದು?

ಮಾಹಿತಿ ಜಾಲ, ಇಂಟರ್‌ನೆಟ್ ಸೂಪರ್‌ಹೈವೇ, ಮುಂತಾದ ಅಲ್ಟ್ರಾ ಮಾಡರ್ನ್ ಟೆಕ್ನಾಲಜೀ ಏನೇ ಬಂದರೂ ನಮ್ಮ ಅಸ್ಮಿತೆ (ಐಡೆಂಟಿಟಿ) ಎನ್ನುವುದು ಸಣ್ಣ ಗೂಡಿನ ಚಿಕ್ಕ ಪಕ್ಷಿಯ ಧ್ವನಿಯಾಗಿ ಹೋಗಿರುವುದೇ ಹೆಚ್ಚು. ಈ ಹಕ್ಕಿಯ ರೆಕ್ಕೆಗಳು ಚಿಕ್ಕವು ಬಾನು ಮಿಗಿಲಾಗಿದ್ದರೇನಂತೆ ಹಾರಲು ಶಕ್ತಿ ಇಲ್ಲವಲ್ಲಾ...ಶಕ್ತಿ ಇದ್ದರೇನಂತೆ ಹಾರಲು ದಿಕ್ಕುಗಳು ಬೇಕಲ್ಲಾ. ಈ ಹಕ್ಕಿಯ ಕಿರಿದಾದ ಧ್ವನಿಯಲ್ಲಿನ ಸಂದೇಶಗಳೂ ಹೆಚ್ಚುಹೆಚ್ಚು ದೂರದವರೆಗೆ ಪಸರಿಸಲಾರದು. ಸಾವಿರದ ಒಂಭೈನೂರರ ಮೊದಲಲ್ಲಿ ಯಾವ ತಂತ್ರಜ್ಞಾನವಿಲ್ಲದಿದ್ದರೂ ಭಾರತದ ಉದ್ದಗಲಕ್ಕೆ ಸ್ವಾತಂತ್ರದ ಫೂರಕ ಸಂದೇಶಗಳು ಅದು ಹೇಗೆ ಹಬ್ಬುತ್ತಿದ್ದವು? ಇಂದಿನ ಮಾಹಿತಿ ಜಾಲದಲ್ಲಿ ನಮ್ಮ ಸಂದೇಶಗಳೇಕೆ ನರಸತ್ತವುಗಳಾಗಿ ಹೋಗುತ್ತವೆ? ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಹಿಡಿಯಲು ಯಾವುದಾದರೂ ಋಷಿಗಳಿಗೆ ಮಾತ್ರ ಸಾಧ್ಯ. ಒಪ್ಪಿಕೊಳ್ಳೋಣ, ನಾವು ಬದಲಾಗಿದ್ದೇವೆ ಎನ್ನುವ ಸತ್ಯವನ್ನ. ನಮಗೆ ಅಂದು ಮುಖ್ಯವಾದದ್ದು ಇಂದು ನಿಷ್ಪ್ರಯೋಜಕ ಎಂಬ ಬೆಳವಣಿಗೆಯಾಗಿರುವುದನ್ನು ಸಹಜ ಎಂದು ಹೇಳಿ ಸುಮ್ಮನಾಗುವುದೇ ಒಳ್ಳೆಯದು.

28 comments:

Balachandra said...

ಸಿಟ್ಟಿನಲ್ಲಿ ಯಾರು ಏನು ಸಾಧಿಸಿದ್ದಾರೆ ಹೇಳಿ?

ವಿಶ್ವಾಮಿತ್ರ ತ್ರಿಶಂಕು ಸ್ವರ್ಗವನ್ನೇ ನಿರ್ಮಿಸಿದ. ಅದು ಒಳ್ಳೆಯದೋ, ಕೆಟ್ಟದ್ದೋ ಬೇರೆ ವಿಶಯ!

Satish said...

ಬಾಲ,

ನಿಜವಾದ ಮಾತು, ನಾವೇನಾದ್ರೂ ಇಲ್ಲಿ ಸಿಟ್ ಮಾಡಿದ್ರೆ ನಮ್ ಗತಿ ತ್ರಿಶಂಕೂ ಸ್ಥಿತಿ ಆಗುತ್ತೇ ಅಷ್ಟೇ!

Anonymous said...

Conan Barbarian
Conan the Barbarian Wallpapers
Age of Conan Classes


Game multiplayer online rpg
multiplayer online game like runescape
free online multiplayer game

age of conan gold
aoc gold

Age of Conan Torrent
Age of Conan Trial
Age of Conan Free Trial

Hibernia
Midgard
Albion

DAOC 3 Accounts
DAOC How to Run 3 Accounts
DAOC Triple Log

daoc plat
daoc platinum
wow gold

DAOC Emissary Broken Visions
DAOC Champ Exp Quest

DAOC Artifacts
DAOC templates
Dark Ages of Camelot

EQ2 Plat
EQ2 Gold
EverQuest ii platinum Venekor

Sea Salt EQ2
EQ2 Tradeskill Seasalt
EQ2 recipie
Tier 8 EQ2 Food
Tier 9 EQ2 Food

Fading memories Everquest
Mentor everquest
eq2 guild permafrost

free warcraft servers
world of warcraft private servers

world of warcraft gold exploit
making wow gold
world of warcraft easy gold
gold wow fastest guide
free world of warcraft gold farming guides
world warcraft gold farming

wow pvp
wow arena season 4
wow s3 arena power leveling service

Anonymous said...

In wow gold players buy wow gold create cheap wow gold a character world of warcraft gold and fast wow gold adventure age of conan gold through aoc gold the ffxi gil, warhammer gold missions, runescape gold blowing tibia gold things swg credits up lotro gold and 2moons dil,maple story mesos bullets, to eve isk name lineage 2 adena but a eq2 plat few wow power leveling things. Generally wow power leveling, if you’ve power leveling seen world of warcraft power leveling it in wow leveling a matrix power leveling film wow gold chances buy wow gold are cheap wow gold you can world of warcraft gold do it wow power leveling in the power leveling game. This wow gold is cheap wow gold excellent news buy wow gold for the vast power leveling mob wow powerleveling of people wow power leveling who cheap power leveling have wow gold always buy wow gold wanted to cheap wow gold experience world of warcraft gold the power leveling matrix wow powerleveling and do wow power leveling their cheap power leveling part power leveling in helping wow powerleveling the wow power leveling people cheap power leveling of Zion. Or wow gold even buy wow gold for those cheap wow gold people world of warcraft gold who wow gold were secretly wow geld sympathetic wow gold kaufen to the billig wow gold Machines, or those wow gold who found cheap wow gold the Merovingian buy wow gold charming bolts nuts and were nut and bolt secretly rooting for his Exiles throughout the film.

Anonymous said...

runescape
runescape gold
cheap runescape gold
buy runescape gold
buy runescape money
runescape
runescape money
buy runescape money
runescape
runescape gold
runescape money
buy runescape money
runescape
runescape gold
cheap runescape gold
runescape money
buy runescape money
buy runescape money
runescape gold
runescape money
runescape
runescape
runescape gold
runescape money
buy runescape money
runescape
runescape money
runescape gold
cheap runescape gold
buy runescape gold
buy runescape money
runescape
runescape gold
runescape money
buy runescape money

Anonymous said...

Looking wow gold for thrilling weapons, wow gold items and new pets? Beating wow gold the more powerful and wow gold 5000 crueler giants? Becoming the cheers of your clanbuy wow gold 5000and impressing your friends? wow gold All in http://www.masswowgold.com, We are the wow gold best alliance of the online wow goldgame players! We have: 24×7 online wow gold support;50,000+ registered users;10,000+ Paypalcheap WOW goldreputations;4 years professional service provider;We get wow gold gold from the players cheap WOW gold who do not need them any more or wow gold 5000 collect them from the direct cheap WOW gold gold farmers with wow gold lower price. Now the sell wow gold WOW gold is under big promotion. sell wow gold Registered Member will get 10% bonus.wow gold 5000 Most of the orders can be completedv sell wow gold in 3 hours. And we will give our customers the extra 5% gold if wow gold 5000 we can not complete the order in cheap WOW gold 24 hours.We deliver cheap WOW gold the gold by sell wow gold face-to-face trade wow gold 5000 in game only. Full refund will be warranted if wow gold 5000 we can not complete the cheap WOW gold orders in cheap WOW gold time.

Anonymous said...

It is called the Entropiauniverse ped world. In the Entropia world, Entropia Universe Gold is important. Adventures and social interaction with other participants with Entropia Universe Money. Buy Entropia Universe Gold is a real thing to you. It is also possible to offer users the opportunity of buying and selling cheap Entropiauniverse ped.
It is also can not live without eve isk. Here, for the violence or robbery had been friends apologize in the eve online isk. I request members are on the local increase or decrease in the number of judgments quickly in buy isk. The game has a good excellence is that the cheap eve isk. The other side rather than back into the space station is POS, and buy eve online isk.

Anonymous said...

I can get Solstice Kron cheaply.
Yesterday i bought Solstice Online Kronfor my brother.
i hope him like it. i will give Solstice Gold to him
as birthday present. i like the Solstice Online money very much.
I usually buy cheap Solstice Kron and keep it in my store.
I can get Solstice Kron cheaply.
Yesterday i bought Solstice Online Kronfor my brother.
i hope him like it. i will give Solstice Gold to him
as birthday present. i like the Solstice Online money very much.
I usually buy cheap Solstice Kron and keep it in my store.

Anonymous said...

What will you do if you have much free time? Do you like playing internet game in your free time? Many of my friends like play internet games, such as wow, SRO, Maple story and so on. How do you think about the mmorpg WOW? I think it is a very interesting game and a lot of my friends are playing WOW now. They are falling love the this game. Sometimes, they need some super weapons or equipments to help their heros level up, so they need much more wow gold . But they have not enough time to farm so much wow gold , so they need to find a place where they can get cheap wow gold . They told me they all buy wow gold from masswowgold. Cheap, fast and safe delivery, and good service.


The father of Oman searle will be part of his strength gives great bronze dragons far more. The god of his father gave nowitzki had to guard this world of warcraft gold time and fate of duties, the road from the nobility become far more of the eternal king.

Life of ai erna part of her strength gives red suggest alexstrasza. Then alexstrasza, became king of life, all of the wow gold world. Because of her wisdom and compassion for all creatures of infinite, alexstrasza, became the rule of all red queen.

Amy erna is part of the powers of nature to bless alexstrasza's sister, elegant green dragon Iraq harp. Iraq and the harp in eternal myth, and all the creatures of the entity sleep together. We dream of Iraq to harp on the emerald dream, guarding buy wow gold the vitality.

Royal palm with knowledge and magic of gannong no part of his great strength gives the blue cheap wow gold dragonflight malygos' campaign, malygos' campaign became king of magic, magical and mystical guarding the temple.

The world's KaZi grouse will he forged part of power endowed with strong resistance of black dragon in. The earth's resistance to become wow gold king of the governing the world of azeroth, the earth and the abyss. He represents the strength, is the most powerful suggest alexstrasza's supporters.

 Five guardians were given in the world after leaving the Titan guards. Titans in the world to guard the forever left after the preparation of azeroth. Unfortunately sargeras soon will perceive this new world exist...
In the war of the human and the orcs 10,000 years ago, only a piece of azeroth surrounded by the sea boundless huge land, this continent called kalimdor. Many different RACES and creatures living in this land, and the bad wow gold natural environment. In the darkness of the mainland center is a full of mysterious energy, the lake lake -- it was called the well of eternity - is the whole world of magic and natural source of energy from the outside world, in the boundless darkness, drawing energy of the well of eternity to the whole world continuously to release its energy in the world, for all kinds of biological provide nutrition.



Aion is a new game for me, i want to play it, but i dont know whether i have enough time to level my hero to a high level, so i need to find a professional leveler to help me. I got a leveler for 永恒之塔代练 .You know aion代练 is not easy. I believe they can give me a good result.

Anonymous said...

Once I played stoneage2, I did not know how to get strong, someone told me that you must have stoneage2 Gold. He gave me some stoneage 2 Gold, he said that I could buy stoneage2 money, but I did not have money, then I played it all my spare time. From then on, I got some buy stoneage2 Gold, if I did not continue to play it, I can sell stoneage 2 money to anyone who want.
Once I played flyff, I did not know how to get strong, someone told me that you must have flyff penya. He gave me some flyff money, he said that I could buy flyff penya, but I did not have money, then I played it all my spare time. From then on, I got some flyff gold, if I did not continue to play it, I can sell cheap penya to anyone who want.

Anonymous said...

Have you heared about the game which you need use Anarchy credits to play, and you can also borrow Anarchy Online credits from other players? But you can buy AO credits, or you will lose the choice if you do not have Anarchy online gold. If you get Anarchy gold, you can continue this game.
Have you heared about the game which you need use Atlantica online Gold to play, and you can also borrow Atlantica Gold from other players? But you can buy Atlantica online Gold, or you will lose the choice if you do not have cheap Atlantica online Gold. If you get Atlantica online money, you can continue this game.

Anonymous said...

Do you know Archlord gold? I like it.
My brother often go to the internet bar to buy Archlord money and play it.
After school, He likes playing games using these archlord online Gold with his friend.
I do not like to play it. Because I think that it not only costs much money but also spend much time. One day, he give me many cheap Archlord gold and play the game with me.
I came to the bar following him and found buy Archlord gold was so cheap. After that, I also go to play game with him.
Do you know cabal online alz? I like it.
My brother often go to the internet bar to buy cabal alz and play it.
After school, He likes playing games using these cabal gold with his friend.
I do not like to play it. Because I think that it not only costs much money but also spend much time. One day, he give me many cabal money and play the game with me.
I came to the bar following him and found buy cabal alz was so cheap. After that, I also go to play game with him.

Anonymous said...

[url=http://www.12sky.us]twelve sky Gold[/url] in the 12 sky has some general knowledge facts and tips about Guanyin. You should compensate him by giving him some [url=http://www.12sky.us]12sky gold[/url], and then Pvp or PK. Normal monsters; you have to lure a handful of monsters with [url=http://www.12sky.us]twelvesky Gold[/url] so that switching between them can be easier. There are many benefits to guild in [url=http://www.12sky.us]12Sky Silver Coins[/url]. When you [url=http://www.12sky.us]12 sky gold[/url], it is not still deal high amounts of damage.
It is also can not live without [url=http://www.latale.us]latale online gold[/url]. Here, for the violence or robbery had been friends apologize in the [url=http://www.latale.us]latale gold[/url]. I request members are on the local increase or decrease in the number of judgments quickly in [url=http://www.latale.us]latale money[/url]. The game has a good excellence is that the [url=http://www.latale.us]buy latale online gold[/url]. The other side rather than back into the space station is POS, and [url=http://www.latale.us]cheap latale gold[/url].

Anonymous said...

latale online gold in the game which movement is much like an arcade game. We know, the latale gold can exchange the real money of the reality. The world you are enjoying in latale money can entertainment. This economic structure lead buy latale online gold has one kinds of real value in the real world. You can use cheap latale gold to purchase various items of course, there are need to change.
silkroad gold in the silkroad you may or may not notice, without need of huge buffing. I know vitality is very tempting in sro gold, you get after level 100 every time you level. You may be feeling intelligence in silk road gold. You are going to be getting crab pincers which like silkroad online gold, depending on which server you are on. cheap silkroad gold can help you get a high level in short time.

Anonymous said...

Entropia Universe Gold, do you kouw they have the same meaning,Both of them can be called
Entropia Universe Money,I just want to
Buy Entropia Universe Gold, because there are many
cheap Entropiauniverse ped.
You know ,I have some Atlantica online Gold, and my friend also has some
Atlantica Gold, do you kouw they have the same meaning,Both of them can be called
Atlantica online money,I just want to
buy Atlantica online Gold, because there are many
cheap Atlantica online Gold.

Anonymous said...

If you wish to buy runescape to explore other spell books, you should subscribe as a Fun Orb member. runescape gold of RS Online Game, we have made several changes to Fun Orb. Shattered Plans - a galaxy-spanning strategy epic that use rs gold to allow up to six players to battle for supremacy. We only plan to pay cheap rs gold when we feel you will appreciate the updates. And we certainly feel that these changes and some runescape money are worth telling you about.
The only part of this game will require you to pay SOF gold but they are optional for you to choose in the premium store. The Gameim.com is offering you with Scions Of Fate money and all kinds of cheap game gold. Scions Of Fate gold is sometimes need to pay for in this Scions of Fate game. For example in this game, we have to buy sof gold to exchange premium in order to protect our character. One very common item bought with cheap SOF gold at the store would be a pet.

Anonymous said...

Making wow gold is the old question : Honestly there is no fast way to make lots of World of Warcraft Gold . Sadly enough a lot of the people that all of a sudden come to with millions of warcraft gold almost overnight probably duped . Although there are a lot of ways to make lots of cheap wow gold here I will tell you all of the ways that I know and what I do to buy wow gold

Anonymous said...

To buy rappelz rupees , it is not the aim of the rappelz. It is the game which brings a lot of happiness to me. We buy the rappelz gold together. The beautiful story, we can not be forgotten buy rupees . You will not regret to have rappelz money . So I will continue to have cheap rappelz rupees , it is a beautiful fairy tale, it looks like my life.

Anonymous said...

The 63rd Annual Tony Awards was held in the Radio City Music Hall of New York. sweetie bracelets links of london sweetie braceletsMany Hollywood well-known stars were attracted to come to this award show. links of london bracelet london linksJane Fonda, Colin hanks, Anne Hathaway, Susan Sarandon all appeared in beautiful full-dress and links of london bracelet, links of london sweetie bracelet wining a round of applause and many amazements. links of london friendship bracelets With a classic links of london bracelet and a black gauze dress, Anne Hathaway simply gave others an impression as a ballet girl.

eyewear4you said...

reading glasses
prescription glasses
prescription eyeglasses

glasses
reading glasses
prescription glasses

prescription sunglasses
eyeglasses
eyewear


glasses
eyewear
reading glasses

prescription glasses
prescription eyeglasses
eyeglasses

Anonymous said...

Affiliate Marketing is a performance based sales technique used by companies to expand their reach into the internet at low costs. This commission based program allows affiliate marketers to place ads on their websites or other advertising efforts such as email distribution in exchange for payment of a small commission when a sale results.
www.onlineuniversalwork.com

Unknown said...

Dofus Kamas|Prix Moins Cher Dofus Kamas|Kamas par allopass|Dofus kamas audiotel|Dofus kamas par telephone sur Virstock.com

Meilleur prix dofus kamas stock de dofus kamas

Prix moins cher dofus kamas
vente dofus kamas sur www.virstock.com

Kamas par allopass sur dofus kamas

Dofus kamas par telephone sur dofus kamas

Dofus kamas audiotel sur dofus kamas

http://www.virstock.com/jsp/comments.jsp dofus kamas vente

Le meilleur Blog sur Dofus Kamas MMORPG,trouver des astuces dofus kamas surdofus kamas

http://www.virstock.com

Anonymous said...

I love this eyeglasses article since it is one of those which truly convey useful ideas.
I am glad to read some fantastic glasses online article like this.
i love this sunglasses article since it is one of those which truly convey useful ideas.
This is the best optical article I have ever found on the Internet.
Thank you so much for sharing some great ideas of prescription eyeglasses with us, they are helpful.
I love this ray ban article since it is one of those which truly convey useful ideas.
Excellent point here. I wish there are more and more glasses articles like that.
I appreciate your bright ideas in this cheap prescription sunglasses article. Great work!
Great article, it's helpful to me, and I also like the useful info about ray ban sunglasses.
It has been long before I can find some useful articles about ray ban sunglasses online. Your views truly open my mind.
Bright idea, hope there can be more useful articles about ray ban wayfarer.
I am glad to read some fantastic ray ban wayfarer sunglasses article like this.
I like your ideas about eyeglasses and I hope in the future there can be more bright articles like this from you.
I really like this eyewear article, and hope there can be more great resources like this.
We share the opinion on prescription glasses and I really enjoy reading your article.
I appreciate your bright ideas in this bifocals glasses article. Great work!
Your do have some unique ideas here and I expect more bifocals eyeglasses articles from you.
Good job for writing this brilliant article of progressive glasses.
I totally agree with you on the point of progressive eyeglasses. This is a nice article for sure.
What an inspiring article you wrote! I totally like the useful mens glasses info shared in the article.
Great article, it's helpful to me, and I also like the useful info about men's glasses.

Anonymous said...

Great resources of mens eyeglasses! Thank you for sharing this with us.
Bright idea, hope there can be more useful articles about mens eyewear.
This is the best men's eyewear article I have ever found on the Internet.
This womens glasses article is definitely eye-opening and inspiring.
You have given us some interesting points on women's glasses. This is a wonderful article and surely worth reading.
It has been long before I can find some useful articles about womens eyeglasses. Your views truly open my mind.
I totally agree with you on the point of womens eyeglasses. This is a nice article for sure.
This womens eyewear article is definitely eye-opening and inspiring.
I greatly benefit from your articles every time I read one. Thanks for the women's eyewear info, it helps a lot.
Thank you so much for sharing some great ideas of kids glasses with us, they are helpful.
Bright idea, hope there can be more useful articles about kid's glasses.
We share the opinion on kids eyeglasses and I really enjoy reading your article.
This is the best kids eyewear article I have ever found on the Internet.
It has been long before I can find some useful articles about full frame glasses. Your views truly open my mind.
I love this full frame eyeglasses article since it is one of those which truly convey useful ideas.
Great resources of full frame eyewear! Thank you for sharing this with us.
You have given us some interesting points on classic glasses. This is a wonderful article and surely worth reading.
I appreciate your bright ideas in this classic eyeglasses article. Great work!
I really like this classic eyewear article, and hope there can be more great resources like this.
What an inspiring article you wrote! I totally like the useful eyeglasses info shared in the article.
I like your ideas about glasses online and I hope in the future there can be more bright articles like this from you.
Your do have some unique ideas here and I expect more eyeglasses frams articles from you.
Great article, it's helpful to me, and I also like the useful info about prescription glasses.
I totally agree with you on the point of womens eyeglasses. This is a nice article for sure.
This womens eyewear article is definitely eye-opening and inspiring.
I greatly benefit from your articles every time I read one. Thanks for thewomen's eyewear info, it helps a lot.
Thank you so much for sharing some great ideas of kids glasses with us, they are helpful.

Anonymous said...

Bright idea, hope there can be more useful articles about kid's glasses.
We share the opinion on kids eyeglasses and I really enjoy reading your article.
This is the best kids eyewear article I have ever found on the Internet.
It has been long before I can find some useful articles aboutfull frame glasses . Your views truly open my mind.
I love this full frame eyeglasses article since it is one of those which truly convey useful ideas.
Great resources of full frame eyewear! Thank you for sharing this with us.
You have given us some interesting points on classic glasses. This is a wonderful article and surely worth reading.
I appreciate your bright ideas in this classic eyeglasses article. Great work!
I really like this classic eyewear article, and hope there can be more great resources like this.
What an inspiring article you wrote! I totally like the useful eyeglasses info shared in the article.
I like your ideas about glasses online and I hope in the future there can be more bright articles like this from you.
Your do have some unique ideas here and I expect more eyeglasses frams articles from you.
Great article, it's helpful to me, and I also like the useful info about prescription glasses.
i love this sunglasses article since it is one of those which truly convey useful ideas.
This is the best optical article I have ever found on the Internet.
I really like this ray ban wayfarer article, and hope there can be more great resources like this.
I totally agree with you on the point of ray ban wayfarer sunglasses. This is a nice article for sure.
I greatly benefit from your articles every time I read one. Thanks for the ray ban sunglasses online info, it helps a lot.
I appreciate your bright ideas in this ray ban sunglasses article. Great work!
Good job for writing this brilliant article of ray ban.

Anonymous said...

It has been long before I can find some useful articles about ports-glasses. Your views truly open my mind.
I greatly benefit from your articles every time I read one. Thanks for the boss-glasses info, it helps a lot.
It has been long before I can find some useful articles about alain-mikli-glasses. Your views truly open my mind.
I like your ideas about calvin-klein-glasses and I hope in the future there can be more bright articles like this from you.
We share the opinion on ray-ban glasses and I really enjoy reading your article.
You have given us some interesting points on police glasses. This is a wonderful article and surely worth reading.
Good job for writing this brilliant article of bvlgari glasses.
Your do have some unique ideas here and I expect more prada glasses articles from you.
Thank you so much for sharing some great ideas of giorgio-armani glasses with us, they are helpful.
I am glad to read some fantastic hugo-boss glasses article like this.
I really like this miumiu glasses article, and hope there can be more great resources like this.
Excellent point here. I wish there are more and more chanel glasses articles like that.
I appreciate your bright ideas in this escada glasses article. Great work!

Anonymous said...

I am glad to read some fantastic hugo-boss glasses article like this.
I really like this miumiu glasses article, and hope there can be more great resources like this.
Excellent point here. I wish there are more and more chanel glasses articles like that.
I appreciate your bright ideas in this escada glasses article. Great work!
I totally agree with you on the point of emporio-armani glasses. This is a nice article for sure.
I love this gucci glasses article since it is one of those which truly convey useful ideas.
This d&g glasses article is definitely eye-opening and inspiring.
Great resources of givenchy glasses! Thank you for sharing this with us.
This is the best chopin glasses article I have ever found on the Internet.
What an inspiring article you wrote! I totally like the useful chloe glasses info shared in the article.
Great article, it's helpful to me, and I also like the useful info about glasses online.
Bright idea, hope there can be more useful articles about eyeglasses.
i love this sunglasses article since it is one of those which truly convey useful ideas.
This is the best optical article I have ever found on the Internet.
I really like this ray ban wayfarer article, and hope there can be more great resources like this.
I totally agree with you on the point of ray ban wayfarer sunglasses. This is a nice article for sure.
I greatly benefit from your articles every time I read one. Thanks for the ray ban sunglasses online info, it helps a lot.
I appreciate your bright ideas in this ray ban sunglasses article. Great work!
Good job for writing this brilliant article of ray ban.

free chat rooms no registration said...

I enjoyed reading your blog posts. They are all informative and entertaining especially your blog post about "Why's" and the "Johnny joke". I had that moment too with my nephews and nieces. Keep them coming. Cheers!

free chat rooms no registration